ಆಕಾಶಕೆ ಚಪ್ಪರ ಹಾಕಿ
ಈ ಭೂಮಿಯ ಮಂಟಪ ಮಾಡಿ
ತಾರೆಗಳ ತೋರಣದೆ ಜೀವನವ
ಜೋಡಿಸುವ ಕಲ್ಯಾಣ…
ಹೇ..ಹೇ..ಹೇ..ಹೇ…
ಹೇ..ಹೇ..ಹೇ..ಹೇ…ಹೇ..
ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ
ಆಹಾ ಎಂಥ ಸಂಗಮ ಶುಭಲಗ್ನದಲ್ಲಿ
ಗಂಡು ಹೆಣ್ಣು ಜೋಡಿಯಾದಾಗ…
ಶಾಸ್ತ್ರೋತ್ತ ಕಲ್ಯಾಣ ಏನ್ ಚೆಂದ ಕೇಳಣ್ಣ
ಭೂಮೀಗೆ ಸ್ವರ್ಗಾನ ತಂದಂತೆ ನೋಡಣ್ಣ
ಮನ ಬಂದ ಹಾಗೆ ಮಾಡಲು
ಮದುವೆ ವ್ಯಾಪಾರ ಅಲ್ಲಣ್ಣ…
|| ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ…||
ಜರತಾರಿ ಸೀರೆಯ ಹೆಂಗಸರು
ಹರಟೆಯ ಹೊಡೆಯುವ ಗಂಡಸರು
ಸುಮ್ ಸುಮ್ನೆ ನಾಚುವ ಪೋರಿಯರು
ಕದ್ಮುಚ್ಚಿ ತಂಟೆ ಮಾಡೋ ಪೋರರು
ಇವರೆಲ್ಲಾ ಸೇರಿ ಗಂಧರ್ವ ಲೋಕದ
ಸೃಷ್ಟಿ ಆಯಿತಲ್ಲಿ…
ಚೆಂತೇನ ಮರೆತು ಒಂದಾಗಿ ಬೆರೆತು
ಬಾಳೆಂದ ಚಂದವಳ್ಳಿ..
ಮಧುಮಗಳ ಬಂಧು ಎಂದು ಬೀಗುವರು
ಮಧುಮಗನ ಕಡೆ ಎಂದು ಶುರು
ಜೋರು ಜೋರು…
|| ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ…||
ನಾಧಕ್ಕೆ ಮಂಗಳವಾದ್ಯಗಳು
ಸೋಬಾನೆ ಹಾಡಿನ ಸಾಲುಗಳು
ತೃಪ್ತಿಗೆ ಭರ್ಜರಿ ಭೋಜನವು
ಎಲ್ಲೆಲ್ಲೂ ಚೆಲ್ಲಿ ಚೆಲ್ಲೋ ಸಂತಸವು
ನೀರಲ್ಲಿ ಎಣ್ಣೆ ಕಾಫೀಲಿ ಉಪ್ಪು
ಇಂಗನ್ನು ತಿಂದ ಮಂಗ…
ಅವರಿವರ ಜಡೆಯ ಗುಟ್ಟಾಗಿ ಕಟ್ಟೊ
ಈ ತಲೆಯು ಒಂದು ಭಾಗ..
ನಾವ್ ನೋಡೇ ಇರದ ನಮ್ಮ ಬಂಧುಗಳು
ಇಲ್ಲೇ ಮೊದಲು ನಮಗೆ ಸಿಗುತಾರೆ ಕೇಳು
|| ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ
ಆಹಾ ಎಂಥ ಸಂಗಮ ಶುಭಲಗ್ನದಲ್ಲಿ
ಗಂಡು ಹೆಣ್ಣು ಜೋಡಿಯಾದಾಗ…
ಶಾಸ್ತ್ರೋತ್ತ ಕಲ್ಯಾಣ ಏನ್ ಚೆಂದ ಕೇಳಣ್ಣ
ಭೂಮೀಗೆ ಸ್ವರ್ಗಾನ ತಂದಂತೆ ನೋಡಣ್ಣ
ಮನ ಬಂದ ಹಾಗೆ ಮಾಡಲು
ಮದುವೆ ವ್ಯಾಪಾರ ಅಲ್ಲಣ್ಣ…
ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ…||
ಆಕಾಶಕೆ ಚಪ್ಪರ ಹಾಕಿ
ಈ ಭೂಮಿಯ ಮಂಟಪ ಮಾಡಿ
ತಾರೆಗಳ ತೋರಣದೆ ಜೀವನವ
ಜೋಡಿಸುವ ಕಲ್ಯಾಣ…
ಹೇ..ಹೇ..ಹೇ..ಹೇ…
ಹೇ..ಹೇ..ಹೇ..ಹೇ…ಹೇ..
ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ
ಆಹಾ ಎಂಥ ಸಂಗಮ ಶುಭಲಗ್ನದಲ್ಲಿ
ಗಂಡು ಹೆಣ್ಣು ಜೋಡಿಯಾದಾಗ…
ಶಾಸ್ತ್ರೋತ್ತ ಕಲ್ಯಾಣ ಏನ್ ಚೆಂದ ಕೇಳಣ್ಣ
ಭೂಮೀಗೆ ಸ್ವರ್ಗಾನ ತಂದಂತೆ ನೋಡಣ್ಣ
ಮನ ಬಂದ ಹಾಗೆ ಮಾಡಲು
ಮದುವೆ ವ್ಯಾಪಾರ ಅಲ್ಲಣ್ಣ…
|| ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ…||
ಜರತಾರಿ ಸೀರೆಯ ಹೆಂಗಸರು
ಹರಟೆಯ ಹೊಡೆಯುವ ಗಂಡಸರು
ಸುಮ್ ಸುಮ್ನೆ ನಾಚುವ ಪೋರಿಯರು
ಕದ್ಮುಚ್ಚಿ ತಂಟೆ ಮಾಡೋ ಪೋರರು
ಇವರೆಲ್ಲಾ ಸೇರಿ ಗಂಧರ್ವ ಲೋಕದ
ಸೃಷ್ಟಿ ಆಯಿತಲ್ಲಿ…
ಚೆಂತೇನ ಮರೆತು ಒಂದಾಗಿ ಬೆರೆತು
ಬಾಳೆಂದ ಚಂದವಳ್ಳಿ..
ಮಧುಮಗಳ ಬಂಧು ಎಂದು ಬೀಗುವರು
ಮಧುಮಗನ ಕಡೆ ಎಂದು ಶುರು
ಜೋರು ಜೋರು…
|| ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ…||
ನಾಧಕ್ಕೆ ಮಂಗಳವಾದ್ಯಗಳು
ಸೋಬಾನೆ ಹಾಡಿನ ಸಾಲುಗಳು
ತೃಪ್ತಿಗೆ ಭರ್ಜರಿ ಭೋಜನವು
ಎಲ್ಲೆಲ್ಲೂ ಚೆಲ್ಲಿ ಚೆಲ್ಲೋ ಸಂತಸವು
ನೀರಲ್ಲಿ ಎಣ್ಣೆ ಕಾಫೀಲಿ ಉಪ್ಪು
ಇಂಗನ್ನು ತಿಂದ ಮಂಗ…
ಅವರಿವರ ಜಡೆಯ ಗುಟ್ಟಾಗಿ ಕಟ್ಟೊ
ಈ ತಲೆಯು ಒಂದು ಭಾಗ..
ನಾವ್ ನೋಡೇ ಇರದ ನಮ್ಮ ಬಂಧುಗಳು
ಇಲ್ಲೇ ಮೊದಲು ನಮಗೆ ಸಿಗುತಾರೆ ಕೇಳು
|| ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ
ಆಹಾ ಎಂಥ ಸಂಗಮ ಶುಭಲಗ್ನದಲ್ಲಿ
ಗಂಡು ಹೆಣ್ಣು ಜೋಡಿಯಾದಾಗ…
ಶಾಸ್ತ್ರೋತ್ತ ಕಲ್ಯಾಣ ಏನ್ ಚೆಂದ ಕೇಳಣ್ಣ
ಭೂಮೀಗೆ ಸ್ವರ್ಗಾನ ತಂದಂತೆ ನೋಡಣ್ಣ
ಮನ ಬಂದ ಹಾಗೆ ಮಾಡಲು
ಮದುವೆ ವ್ಯಾಪಾರ ಅಲ್ಲಣ್ಣ…
ಆಹಾ ಎಂಥ ಸಂಭ್ರಮ ಮನೆ ತುಂಬಾ
ಬಂಧು ಬಾಂಧವರೆಲ್ಲಾ ತುಂಬಿಕೊಂಡಾಗ…||
Akashakke Chappara Haaki song lyrics from Kannada Movie Gowramma starring Upendra, Ramya, Srinivasamurthy, Lyrics penned by Kaviraj Sung by Hariharan, Music Composed by S A Rajkumar, film is Directed by Naganna and film is released on 2005