Kolthalallappo Lyrics

in Gowramma

Video:

LYRIC

ಕೊಲ್ತಾಳಲ್ಲಪ್ಪೋ  ಕೊಲ್ತಾಳಲ್ಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲ್ಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
ಐಸೀನಲ್ಲೇ… ಐಸೀನಲ್ಲೇ… ಸುಡ್ತಾಳಲ್ಲಪ್ಪೋ
ಹೇ ………
ಚಾಕು ಚೂರಿ ಹಾಕದೇನೆ ಚುಚ್ಚು ತಾಳಲ್ಲೋ
ಹೇ..
ಮಚ್ಚು ಗಿಚ್ಚು ಇಲ್ಲದೇನೆ ಕೊಚ್ಚು ತಾಳಲ್ಲೋ
ಅರೇ  …….
ಆಟ ಆಡೋಕೆ ಬಂದೋಳು ಈಗ
ಮಾಟ ಮಾಡ್ಯಾಳಪ್ಪೋ
ಅರೇ…..
ಆಟ ಆಡೋಕೆ ಬಂದೋಳು ಈಗ
ಮಾಟ ಮಾಡ್ಯಾಳಪ್ಪೋ
 
||ಹೇ. . .ಕೊಲ್ತಾಳಲ್ಲಪ್ಪೋ  ಕೊಲ್ತಾಳಲ್ಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲ್ಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
ಐಸೀನಲ್ಲೇ… ಐಸೀನಲ್ಲೇ… ಸುಡ್ತಾಳಲ್ಲಪ್ಪೋ||
 
ಏ..
ಮುದ್ದು ಮುದ್ದು ಸುಂದರಿ ಮುತ್ತಿನಂಥ ಮೈಸಿರಿ
ಎಗ್ಗು ಸಿಗ್ಗು ಛೋಕರಿ ಯಕ್ಕಾಮಕ್ಕಾ ಚಂದ ರೀ
ಬರೋಬರಿ ಏಜು ರೀ ನಂಗೇ ಬಾಳಾ ಇಷ್ಟ ರೀ
ಎರ‍್ರಾಬಿರ‍್ರಿ ಸೊಕ್ಕು ರೀ
ಹಂಗು ನಂಗೇ ಬೇಕು ರೀ
ಇವಳೇ ಕಣೋ ನನ್ ಚಂದಿರ ಚಕೋರಿ
ಈ…ರಾಧೆಗೆ ನಾನೇ ಮುರಾರಿ
ಇವಳೇ ಕಣೋ ನನ್ ಚಂದಿರ ಚಕೋರಿ
ಈ…ರಾಧೆಗೆ ನಾನೇ ಮುರಾರಿ
ವಾರೆ… ವಯ್ಯಾರಿ
ಈ‌ ನನ್ನ ಪೋರಿ ಚೋರಿ ಮಾಡ್ತಾಳಪ್ಪೋ
ವಾರೆ… ವಯ್ಯಾರಿ
ಈ ನನ್ನ ಪೋರಿ ಚೋರಿ ಮಾಡ್ತಾಳಪ್ಪೋ
 
||ಕೊಲ್ತಾಳಲ್ಲಪ್ಪೋ  ಕೊಲ್ತಾಳಲ್ಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲ್ಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
ಐಸೀನಲ್ಲೇ… ಐಸೀನಲ್ಲೇ… ಸುಡ್ತಾಳಲ್ಲಪ್ಪೋ||
 
ಊಟ ನಿದ್ದೆ ಕದ್ದಳೋ ಉಡಾಯಿಸಿ ಬಿಟ್ಟಳೋ
ಎಂಥ ಕಿಕ್ಕು ಕೊಟ್ಟಳೋ
ಬುಗುರಿ ಮಾಡಿ ಬಿಟ್ಟಳೋ
ಕನ್ಸಲೆಲ್ಲ ಬರ್ತಾಳೋ ಬಾಳಾ ಜೀವ ತಿಂತಾಳೋ
ಯಾಕೆ ಹಿಂಗೆ ಮಾಡ್ತಾಳೋ ಸಿಕ್ಕಾಪಟ್ಟೆ ಕಾಡ್ತಾಳೋ
ಕ್ಲಿನ್  ಬೋಲ್ಡ್ ಕಣೋ ನಾ ಇವಳ ಕಣ್ಣಿಗೆ
ಸ್ಟಂಪ್  ಔಟ್   ಕಣೋ ಇವಳ ಸ್ಟೈಲಿಗೆ
ಕ್ಲಿನ್  ಬೋಲ್ಡ್ ಕಣೋ ನಾ ಇವಳ ಕಣ್ಣಿಗೆ
ಸ್ಟಂಪ್  ಔಟ್   ಕಣೋ ಇವಳ ಸ್ಟೈಲಿಗೆ
ರನ್ನೌಟ್  ಆಗೋದೆ ನೋಡೀಗ ನಾನು
ಇವಳ ಈ ಸ್ಟೈಲಿಗೆ …
ರನ್ನೌಟ್  ಆಗೋದೆ ನೋಡೀಗ ನಾನು
ಇವಳ ಈ ಸ್ಟೈಲಿಗೆ …
 
||ಕೊಲ್ತಾಳಲ್ಲಪ್ಪೋ  ಕೊಲ್ತಾಳಲ್ಲಪ್ಪೋ
ಕಣ್ಣಿನಲ್ಲೇ ಕಣ್ಣಿನಲ್ಲೇ ಕೊಲ್ತಾಳಲ್ಲಪ್ಪೋ
ಸುಡ್ತಾಳಲ್ಲಪ್ಪೋ ಸುಡ್ತಾಳಲ್ಲಪ್ಪೋ
ಐಸೀನಲ್ಲೇ… ಐಸೀನಲ್ಲೇ… ಸುಡ್ತಾಳಲ್ಲಪ್ಪೋ
ಹೇ ………
ಚಾಕು ಚೂರಿ ಹಾಕದೇನೆ ಚುಚ್ಚು ತಾಳಲ್ಲೋ
ಹೇ..
ಮಚ್ಚು ಗಿಚ್ಚು ಇಲ್ಲದೇನೆ ಕೊಚ್ಚು ತಾಳಲ್ಲೋ
ಅರೇ  …….
ಆಟ ಆಡೋಕೆ ಬಂದೋಳು ಈಗ
ಮಾಟ ಮಾಡ್ಯಾಳಪ್ಪೋ
ಅರೇ…..
ಆಟ ಆಡೋಕೆ ಬಂದೋಳು ಈಗ
ಮಾಟ ಮಾಡ್ಯಾಳಪ್ಪೋ||

Kolthallappo song lyrics from Kannada Movie Gowramma starring Upendra, Ramya, Srinivasamurthy, Lyrics penned by Upendra Sung by Shankar Mahadevan, Music Composed by S A Rajkumar, film is Directed by Naganna and film is released on 2005