-
ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು
ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು
ಇರುಳಲ್ಲೂ ಬೆಳಕೆಲ್ಲೂ ನಿನ್ನ ಕಣ್ಣ ಕಾಂತಿಯಲ್ಲೆ
ಹಗಲಲ್ಲೂ ಇರುಳಲ್ಲೂ ನಿನ್ನ ರೆಪ್ಪೆ ಮುಚ್ಚೊ ವೇಳೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ
||ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು||
ಮುಗುಳುನಗೆ ಅದು ಜಾದು ಬಳುಕುನಡೆ ಅದು ಜಾದು
ನುಲಿವ ಬಗೆ ಅದು ಜಾದು ಅಧರ ಸವಿ ಜಾದು
ಹೇ ಹುಸಿಮುನಿಸು ಅದು ಜಾದು ಹದಿ ವಯಸು ಅದು ಜಾದು
ನಿನ ಸೊಗಸು ಅದು ಜಾದು ನೀನೇನೆ ಜಾದು
ತುಸು ಜಂಭ ನಿನ್ನ ಮೈಯ್ತುಂಬ
ಅದು ತಪ್ಪು ಅಲ್ಲ ಸರಿ ರಂಭ
ಆಹ ಅಂತದಮ್ಮ ನಿನ್ನ ಅಂದ ಸರಿಸಾಟಿ ಇಲ್ಲದಿರೊ ಚೆಂದ
ಈ ಕಣ್ಣ ಪುಣ್ಯವೇನೊ ನಿನ್ನನ್ನು ನೋಡೊ ಭಾಗ್ಯ
ಈ ಕಣ್ಣ ಪುಣ್ಯವೇನೊ ನಿನ್ನನ್ನು ನೋಡೊ ಭಾಗ್ಯ
||ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು||
ನಳನಳಿಸೊ ಲತೆ ನೀನು ಥಳ ಥಳಿಸೊ ಕಥೆ ನೀನು
ಘಮಘಮಿಸೊ ಸುಮ ನೀನು ಬಂಗಾರದ ಮೀನು
ಹೇ ಜಿಗಿಜಿಗಿಯೊ ಝರಿ ನೀನು ಜಗಮಗಿಸೊ ಸಿರಿ ನೀನು
ನಗುನಗುತ ಇರು ನೀನು ಎಂದೆಂದೂ ಇನ್ನು
ಎಳೆದಂತ ದಂತ ಮೈಯ್ಯ ಬಣ್ಣ
ಬಳುಕಾಡುವಂತ ನಡು ಸಣ್ಣ
ನಸುನಾಚುವಂತ ಪರಿ ಚೆನ್ನ
ಸಿರಿಗಂಧದಂತ ತಂಪನ್ನ
ಇರುತ್ತ ನಾನು ಹಾಗೆ ಬಾನಲ್ಲಿ ತೇಲಿ ಹೋದೆ
ಇರುತ್ತ ನಾನು ಹಾಗೆ ಬಾನಲ್ಲಿ ತೇಲಿ ಹೋದೆ
||ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು
ಇರುಳಲ್ಲೂ ಬೆಳಕೆಲ್ಲೂ ನಿನ್ನ ಕಣ್ಣ ಕಾಂತಿಯಲ್ಲೆ
ಹಗಲಲ್ಲೂ ಇರುಳಲ್ಲೂ ನಿನ್ನ ರೆಪ್ಪೆ ಮುಚ್ಚೊ ವೇಳೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ||
-
ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು
ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು
ಇರುಳಲ್ಲೂ ಬೆಳಕೆಲ್ಲೂ ನಿನ್ನ ಕಣ್ಣ ಕಾಂತಿಯಲ್ಲೆ
ಹಗಲಲ್ಲೂ ಇರುಳಲ್ಲೂ ನಿನ್ನ ರೆಪ್ಪೆ ಮುಚ್ಚೊ ವೇಳೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ
||ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು||
ಮುಗುಳುನಗೆ ಅದು ಜಾದು ಬಳುಕುನಡೆ ಅದು ಜಾದು
ನುಲಿವ ಬಗೆ ಅದು ಜಾದು ಅಧರ ಸವಿ ಜಾದು
ಹೇ ಹುಸಿಮುನಿಸು ಅದು ಜಾದು ಹದಿ ವಯಸು ಅದು ಜಾದು
ನಿನ ಸೊಗಸು ಅದು ಜಾದು ನೀನೇನೆ ಜಾದು
ತುಸು ಜಂಭ ನಿನ್ನ ಮೈಯ್ತುಂಬ
ಅದು ತಪ್ಪು ಅಲ್ಲ ಸರಿ ರಂಭ
ಆಹ ಅಂತದಮ್ಮ ನಿನ್ನ ಅಂದ ಸರಿಸಾಟಿ ಇಲ್ಲದಿರೊ ಚೆಂದ
ಈ ಕಣ್ಣ ಪುಣ್ಯವೇನೊ ನಿನ್ನನ್ನು ನೋಡೊ ಭಾಗ್ಯ
ಈ ಕಣ್ಣ ಪುಣ್ಯವೇನೊ ನಿನ್ನನ್ನು ನೋಡೊ ಭಾಗ್ಯ
||ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು||
ನಳನಳಿಸೊ ಲತೆ ನೀನು ಥಳ ಥಳಿಸೊ ಕಥೆ ನೀನು
ಘಮಘಮಿಸೊ ಸುಮ ನೀನು ಬಂಗಾರದ ಮೀನು
ಹೇ ಜಿಗಿಜಿಗಿಯೊ ಝರಿ ನೀನು ಜಗಮಗಿಸೊ ಸಿರಿ ನೀನು
ನಗುನಗುತ ಇರು ನೀನು ಎಂದೆಂದೂ ಇನ್ನು
ಎಳೆದಂತ ದಂತ ಮೈಯ್ಯ ಬಣ್ಣ
ಬಳುಕಾಡುವಂತ ನಡು ಸಣ್ಣ
ನಸುನಾಚುವಂತ ಪರಿ ಚೆನ್ನ
ಸಿರಿಗಂಧದಂತ ತಂಪನ್ನ
ಇರುತ್ತ ನಾನು ಹಾಗೆ ಬಾನಲ್ಲಿ ತೇಲಿ ಹೋದೆ
ಇರುತ್ತ ನಾನು ಹಾಗೆ ಬಾನಲ್ಲಿ ತೇಲಿ ಹೋದೆ
||ಬಾನಿಂದ ಜಾರಿದಂತ ಚುಕ್ಕಿನ ಹೇಳು ನೀನು
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು
ಇರುಳಲ್ಲೂ ಬೆಳಕೆಲ್ಲೂ ನಿನ್ನ ಕಣ್ಣ ಕಾಂತಿಯಲ್ಲೆ
ಹಗಲಲ್ಲೂ ಇರುಳಲ್ಲೂ ನಿನ್ನ ರೆಪ್ಪೆ ಮುಚ್ಚೊ ವೇಳೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ
ನಿನ್ನಂದವನ್ನೆ ನಾನು ಕಣ್ತುಂಬಿಕೊಂಡೆ ನಲ್ಲೆ||
Baninda Jaaridantha song lyrics from Kannada Movie Gowramma starring Upendra, Ramya, Srinivasamurthy, Lyrics penned by Kaviraj Sung by Udit Narayan, Music Composed by S A Rajkumar, film is Directed by Naganna and film is released on 2005