-
ನನ್ನ ಸೋನ ಸೋನ ಸೋನ ಸೋನ ನನ್ನೋನೆ ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ
ನನ್ನ ಸೋನ ಸೋನ ಸೋನ ಸೋನ
ನನ್ನ ಸೋನ ಸೋನ ಸೋನ ಸೋನ
ನನ್ನ ಸೋನ ಸೋನ ಸೋನ ಸೋನ ನನ್ನೋಳು ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ
ಸುಳಿಗಾಳಿಯಂತೆ ಸುಳಿಯೋಳು ನನಗೆಂದೆ ಬಂದೋಳು
ಎದೆಗುಂಬ ಪ್ರೀತಿ ಮಧುತುಂಬಿ ನನಗೆಂದೆ ತಂದೋಳು
ಸುಳಿಗಾಳಿಯಂತೆ ಸುಳಿಯೋಳು ನನಗೆಂದೆ ಬಂದೋಳು
ಎದೆಗುಂಬ ಪ್ರೀತಿ ಮಧುತುಂಬಿ ನನಗೆಂದೆ ತಂದೋಳು
ಅರೆ ತುಂಟಾಟ ಚೆಲ್ಲಾಟ ಆಡಿ ಆಡೊ ತುಂಟಿ ಕಣೊ
ಹೋದಲ್ಲಿ ಬಂದಲ್ಲಿ ನನ್ನ ಕಾಡೊ ಕಳ್ಳಿ ಕಣೊ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ
||ನನ್ನ ಸೋನ ಸೋನ ಸೋನ ಸೋನ ನನ್ನೋನೆ ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ||
ಅದು ಯಾವ ಮೂಡಿನಲಿ ಬ್ರಹ್ಮ ನಿನ ಸೃಷ್ಟಿ ಮಾಡಿದನೊ
ಅದು ಯಾವ ವೇಳೆಯಲಿ ಅಮ್ಮ ನಿಂಗೆ ಜನ್ಮ ನೀಡಿದಳೊ
ಅದು ಯಾವ ಮೂಡಿನಲಿ ಬ್ರಹ್ಮ ನಿನ ಸೃಷ್ಟಿ ಮಾಡಿದನೊ
ಅದು ಯಾವ ವೇಳೆಯಲಿ ಅಮ್ಮ ನಿಂಗೆ ಜನ್ಮ ನೀಡಿದಳೊ
ಹಿಂದಿನ ಜನ್ಮ ನೀನೆ ಅಂತೆ ಚಂದ್ರಮುಖಿ
ಇಂದಿನ ಈ ಜನ್ಮ ಆಗೆ ನಂಗೆ ಪ್ರಾಣಸಖಿ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ
|| ನನ್ನ ಸೋನ ಸೋನ ಸೋನ ಸೋನ ನನ್ನೋನೆ ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ||
ನನ್ನ ಸೋನ ಸೋನ ಸೋನ ಸೋನ
ನನ್ನ ಸೋನ ಸೋನ ಸೋನ ಸೋನ
-
ನನ್ನ ಸೋನ ಸೋನ ಸೋನ ಸೋನ ನನ್ನೋನೆ ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ
ನನ್ನ ಸೋನ ಸೋನ ಸೋನ ಸೋನ
ನನ್ನ ಸೋನ ಸೋನ ಸೋನ ಸೋನ
ನನ್ನ ಸೋನ ಸೋನ ಸೋನ ಸೋನ ನನ್ನೋಳು ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ
ಸುಳಿಗಾಳಿಯಂತೆ ಸುಳಿಯೋಳು ನನಗೆಂದೆ ಬಂದೋಳು
ಎದೆಗುಂಬ ಪ್ರೀತಿ ಮಧುತುಂಬಿ ನನಗೆಂದೆ ತಂದೋಳು
ಸುಳಿಗಾಳಿಯಂತೆ ಸುಳಿಯೋಳು ನನಗೆಂದೆ ಬಂದೋಳು
ಎದೆಗುಂಬ ಪ್ರೀತಿ ಮಧುತುಂಬಿ ನನಗೆಂದೆ ತಂದೋಳು
ಅರೆ ತುಂಟಾಟ ಚೆಲ್ಲಾಟ ಆಡಿ ಆಡೊ ತುಂಟಿ ಕಣೊ
ಹೋದಲ್ಲಿ ಬಂದಲ್ಲಿ ನನ್ನ ಕಾಡೊ ಕಳ್ಳಿ ಕಣೊ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ
||ನನ್ನ ಸೋನ ಸೋನ ಸೋನ ಸೋನ ನನ್ನೋನೆ ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ||
ಅದು ಯಾವ ಮೂಡಿನಲಿ ಬ್ರಹ್ಮ ನಿನ ಸೃಷ್ಟಿ ಮಾಡಿದನೊ
ಅದು ಯಾವ ವೇಳೆಯಲಿ ಅಮ್ಮ ನಿಂಗೆ ಜನ್ಮ ನೀಡಿದಳೊ
ಅದು ಯಾವ ಮೂಡಿನಲಿ ಬ್ರಹ್ಮ ನಿನ ಸೃಷ್ಟಿ ಮಾಡಿದನೊ
ಅದು ಯಾವ ವೇಳೆಯಲಿ ಅಮ್ಮ ನಿಂಗೆ ಜನ್ಮ ನೀಡಿದಳೊ
ಹಿಂದಿನ ಜನ್ಮ ನೀನೆ ಅಂತೆ ಚಂದ್ರಮುಖಿ
ಇಂದಿನ ಈ ಜನ್ಮ ಆಗೆ ನಂಗೆ ಪ್ರಾಣಸಖಿ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ
|| ನನ್ನ ಸೋನ ಸೋನ ಸೋನ ಸೋನ ನನ್ನೋನೆ ನೀ
ದಿಲ್ ದೇನ ದೇನ ದೇನ ದೇನ ಇಂದೆನೆ ನೀ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ವರನಾಗಿ ವಧುವನ್ನ ಕದ್ದೊಯ್ಯೊ ಮಧುಮಗಳನ್ನ
ಮನಸ್ಸು ಕದ್ದ ಮೇಲೆ ಮದುವೆ ಆಗೋದಂಗೆ
ದಿಲ್ವಾಲೆ ದುಲ್ಹೇನಿಯ ಲೇ ಜಾಯೆಂಗೆ||
ನನ್ನ ಸೋನ ಸೋನ ಸೋನ ಸೋನ
ನನ್ನ ಸೋನ ಸೋನ ಸೋನ ಸೋನ
Nanna Sona Sona song lyrics from Kannada Movie Gowramma starring Upendra, Ramya, Srinivasamurthy, Lyrics penned by Upendra Sung by Karthik, Shreya Ghoshal, Music Composed by S A Rajkumar, film is Directed by Naganna and film is released on 2005