ಶಾರದಮ್ಮನವರೇ.. ಸರಸಮ್ಮನವರೇ...
ಶಾರದಮ್ಮನವರೇ ಸರಸಮ್ಮನವರೇ
ಸರೋಜಮ್ಮನ್ ತಾಯಿಯವರೇ
ಆಶೀರ್ವಾದ ಮಾಡಿ
ಮದುವೆಗ್ ಬರಬೇಕ್ರಮ್ಮಾ
ಶಾರದಮ್ಮನವರೇ ಅಮ್ಮಾ ಸರಸಮ್ಮನವರೇ
ಶಾರದಮ್ಮನವರೇ ಸರಸಮ್ಮನವರೇ
ಸರೋಜಮ್ಮನ್ ತಾಯಿಯವರೇ
ಆಶೀರ್ವಾದ ಮಾಡಿ
ಮದುವೆಗ್ ಬರಬೇಕ್ರಮ್ಮಾ
ಸುಂದರಮ್ಮನವರೇ ಚಂದ್ರಮನವರೇ
ಫಾತೀಮಾ ಬೇಗಂನವರೇ
ಖಾತ್ರಿಯಿಂದ ಮದುವೇಗ ನೀವೂ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ರಂಗಣ್ಣನವರೇ .. ಅಯ್ಯ ಲಿಂಗಣ್ಣವರೇ
ರಂಗಣ್ಣನವರೇ ಲಿಂಗಣ್ಣನವರೇ
ಚಿಕ್ಕನ್ನೋರೇ ದೊಡ್ಡಣ್ಣನವರೇ
ಲಕ್ಷ್ಯವಿಟ್ಟು ನಮ್ಮ ಮದುವೇಗ ಬರಬೇಕ್ರಣ್ಣ
ಹೆಣ್ಣು : ಕಮಲಮ್ಮೋನವರೇ ವಿಮಲಮ್ಮನವರೇ
ಅಂಬುಜಾಕ್ಷಿ ತಾಯಿಯವರೇ
ಆಶೀರ್ವಾದ ಮಾಡಿ
ಮದುವೇಗ್ ಬರಬೇಕರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ಅಹ..ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ಅಹ..ತಪ್ಪದೇ ಅಕ್ಷತೆ ಹಾಕಬೇಕೂ
ಹೆಣ್ಣು : ಪತ್ರಿಕೆಯ ಬೆನ್ನಿನಲ್ಲಿ ಮಂಟಪದ ದಾರಿ ಇದೆ
ಗಂಡು : ಮಂಟಪಕ್ಕೆ ಹೋಗೋದಕ್ಕೆ ಬಸ್ಸುಗಳು ತುಂಬಾ ಇದೇ
ಹೆಣ್ಣು : ಸ್ನೇಹಿತರಿಗೇ ಜಾಗರಣೆ ಜಾಗ
ಗಂಡು : ಬಂಧುಗಳಿಗೆ ಶಾಸ್ತ್ರಗಳ ಯೋಗ
ಹೆಣ್ಣು : ಹೆಣ್ಣು ನೋಡೋಕ್ಕೆ ಇದು ಒಳ್ಳೆ ದಿನ
ಗಂಡು : ಹೆಣ್ಣು ಕೇಳೋದಕ್ಕೂ ಇದು ಒಳ್ಳೆ ದಿನ
ಇಬ್ಬರು : ನಿಮ್ಮ ಸಂಬಂಧ ನೋಡಿ ಕೊಂಡು
ನಮ್ಮನು ಕೂಡಿಕೊಂಡು
ಸಂಬಂಧ ನೋಡಿ ಕೊಂಡು
ನಮ್ಮನು ಕೂಡಿಕೊಂಡು
ಉಂಡುಕೊಂಡು ಹೋಗ ಬನ್ನಿರೀ..
ಗಂಡು : ಹ್ಹಾಂ ... ಮೈಲಾರಪ್ಪ ಅಪ್ಪ ಕಾವೇರಪ್ಪ
ಮೈಲಾರಪ್ಪ ಕಾವೇರಪ್ಪ
ಬಂಗಾರಪ್ಪ ಬೆಳ್ಳಿಯಪ್ಪ ಪ್ರೀತಿ ಇಟ್ಟು
ನಮ್ಮ ಮದುವೆಗೇ ಬರಬೇಕ್ರಪ್ಪಾ
ಹೆಣ್ಣು : ಅಪ್ಪಾಳಮ್ಮ ತಿಪ್ಪಾಳ್ಳಮ್ಮಾ
ಅಂಡಾಳಮ್ಮಾ ಸಿಂಗಾರಮ್ಮ
ಗಮನವಿಟ್ಟು ನಮ್ಮ ಮದುವೇಗ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ಅಹ..ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ಅಹ..ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ಹೊಯ್..ಲಗ್ನದಲ್ಲಿ ಹೆಚ್ಚು ಹೊತ್ತು
ಮಂತ್ರಗಳ ಹೇಳೋದಿಲ್ಲ
ಹೆಣ್ಣು : ಅಕ್ಕಿ ಕಾಳು ಕೈಗಳಲ್ಲೇ ಬೇಯುವಂತೇ ಮಾಡೋದಿಲ್ಲ
ಗಂಡು : ಮದುವೆ ಮನೆಗೇ ಹಿರಿಯ ತಲೆ ನೀವೂ
ಹೆಣ್ಣು : ನಿಮ್ಮ ಹರಕೆ ಬೇಡುವೆವು ನಾವೂ
ಗಂಡು : ಸಂಜೆ ಏಳಕ್ಕೆ ಮರಿ ಬೇಡಿ ಅಕ್ಕ
ಹೆಣ್ಣು : ಹೆಣ್ಣು ಗಂಡು ಕೂರಿಸ್ತೀವಿ ಅಕ್ಕ ಪಕ್ಕ
ಇಬ್ಬರು : ಸಂಜೆ ಸಂಗೀತ ಕೇಳಿಕೊಂಡು
ವಯ್ಯಾರ ನೋಡಿಕೊಂಡು
ಸಂಜೆ ಸಂಗೀತ ಕೇಳಿಕೊಂಡು
ವಯ್ಯಾರ ನೋಡಿಕೊಂಡು
ಉಂಡುಕೊಂಡು ಹೋಗ ಬನ್ನೀರಿ
ಗಂಡು : ಅಣ್ಣಾ ಕಪೂರಣ್ಣಾ ಕಬೀರಣ್ಣಾ ...
ಕಪೂರಣ್ಣಾ ಕಬೀರಣ್ಣಾ ಜಾನಿ ಅಣ್ಣ ಗೋಪಿ ಅಣ್ಣ
ಬುಕ್ಕೇ ಗೀಕ್ಕೆ ಎತ್ತುಕೊಂಡು ಬರಬೇಕ್ರಣ್ಣ
ರಾಮರಾಜು ಭೀಮರಾಜು. . .
ರಾಮರಾಜು ಭೀಮರಾಜು ಭಾಗ್ಯರಾಜು ಧರ್ಮರಾಜು
ತೆಂಗಿನಕಾಯಿ ಈಸ್ಕೊಂಡು ಹೋಗಬೇಕರಣ್ಣಾ
ಹೆಣ್ಣು : ಈರೋಮ್ಮನವರೇ ಬೋರಮ್ಮನವರೇ
ಪ್ರೀತಿಯಿಂದ ಮದುವೆಗ ನೀವೂ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಶಾರದಮ್ಮನವರೇ.. ಸರಸಮ್ಮನವರೇ...
ಶಾರದಮ್ಮನವರೇ ಸರಸಮ್ಮನವರೇ
ಸರೋಜಮ್ಮನ್ ತಾಯಿಯವರೇ
ಆಶೀರ್ವಾದ ಮಾಡಿ
ಮದುವೆಗ್ ಬರಬೇಕ್ರಮ್ಮಾ
ಶಾರದಮ್ಮನವರೇ ಅಮ್ಮಾ ಸರಸಮ್ಮನವರೇ
ಶಾರದಮ್ಮನವರೇ ಸರಸಮ್ಮನವರೇ
ಸರೋಜಮ್ಮನ್ ತಾಯಿಯವರೇ
ಆಶೀರ್ವಾದ ಮಾಡಿ
ಮದುವೆಗ್ ಬರಬೇಕ್ರಮ್ಮಾ
ಸುಂದರಮ್ಮನವರೇ ಚಂದ್ರಮನವರೇ
ಫಾತೀಮಾ ಬೇಗಂನವರೇ
ಖಾತ್ರಿಯಿಂದ ಮದುವೇಗ ನೀವೂ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ರಂಗಣ್ಣನವರೇ .. ಅಯ್ಯ ಲಿಂಗಣ್ಣವರೇ
ರಂಗಣ್ಣನವರೇ ಲಿಂಗಣ್ಣನವರೇ
ಚಿಕ್ಕನ್ನೋರೇ ದೊಡ್ಡಣ್ಣನವರೇ
ಲಕ್ಷ್ಯವಿಟ್ಟು ನಮ್ಮ ಮದುವೇಗ ಬರಬೇಕ್ರಣ್ಣ
ಹೆಣ್ಣು : ಕಮಲಮ್ಮೋನವರೇ ವಿಮಲಮ್ಮನವರೇ
ಅಂಬುಜಾಕ್ಷಿ ತಾಯಿಯವರೇ
ಆಶೀರ್ವಾದ ಮಾಡಿ
ಮದುವೇಗ್ ಬರಬೇಕರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ಅಹ..ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ಅಹ..ತಪ್ಪದೇ ಅಕ್ಷತೆ ಹಾಕಬೇಕೂ
ಹೆಣ್ಣು : ಪತ್ರಿಕೆಯ ಬೆನ್ನಿನಲ್ಲಿ ಮಂಟಪದ ದಾರಿ ಇದೆ
ಗಂಡು : ಮಂಟಪಕ್ಕೆ ಹೋಗೋದಕ್ಕೆ ಬಸ್ಸುಗಳು ತುಂಬಾ ಇದೇ
ಹೆಣ್ಣು : ಸ್ನೇಹಿತರಿಗೇ ಜಾಗರಣೆ ಜಾಗ
ಗಂಡು : ಬಂಧುಗಳಿಗೆ ಶಾಸ್ತ್ರಗಳ ಯೋಗ
ಹೆಣ್ಣು : ಹೆಣ್ಣು ನೋಡೋಕ್ಕೆ ಇದು ಒಳ್ಳೆ ದಿನ
ಗಂಡು : ಹೆಣ್ಣು ಕೇಳೋದಕ್ಕೂ ಇದು ಒಳ್ಳೆ ದಿನ
ಇಬ್ಬರು : ನಿಮ್ಮ ಸಂಬಂಧ ನೋಡಿ ಕೊಂಡು
ನಮ್ಮನು ಕೂಡಿಕೊಂಡು
ಸಂಬಂಧ ನೋಡಿ ಕೊಂಡು
ನಮ್ಮನು ಕೂಡಿಕೊಂಡು
ಉಂಡುಕೊಂಡು ಹೋಗ ಬನ್ನಿರೀ..
ಗಂಡು : ಹ್ಹಾಂ ... ಮೈಲಾರಪ್ಪ ಅಪ್ಪ ಕಾವೇರಪ್ಪ
ಮೈಲಾರಪ್ಪ ಕಾವೇರಪ್ಪ
ಬಂಗಾರಪ್ಪ ಬೆಳ್ಳಿಯಪ್ಪ ಪ್ರೀತಿ ಇಟ್ಟು
ನಮ್ಮ ಮದುವೆಗೇ ಬರಬೇಕ್ರಪ್ಪಾ
ಹೆಣ್ಣು : ಅಪ್ಪಾಳಮ್ಮ ತಿಪ್ಪಾಳ್ಳಮ್ಮಾ
ಅಂಡಾಳಮ್ಮಾ ಸಿಂಗಾರಮ್ಮ
ಗಮನವಿಟ್ಟು ನಮ್ಮ ಮದುವೇಗ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ಅಹ..ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ಅಹ..ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ಹೊಯ್..ಲಗ್ನದಲ್ಲಿ ಹೆಚ್ಚು ಹೊತ್ತು
ಮಂತ್ರಗಳ ಹೇಳೋದಿಲ್ಲ
ಹೆಣ್ಣು : ಅಕ್ಕಿ ಕಾಳು ಕೈಗಳಲ್ಲೇ ಬೇಯುವಂತೇ ಮಾಡೋದಿಲ್ಲ
ಗಂಡು : ಮದುವೆ ಮನೆಗೇ ಹಿರಿಯ ತಲೆ ನೀವೂ
ಹೆಣ್ಣು : ನಿಮ್ಮ ಹರಕೆ ಬೇಡುವೆವು ನಾವೂ
ಗಂಡು : ಸಂಜೆ ಏಳಕ್ಕೆ ಮರಿ ಬೇಡಿ ಅಕ್ಕ
ಹೆಣ್ಣು : ಹೆಣ್ಣು ಗಂಡು ಕೂರಿಸ್ತೀವಿ ಅಕ್ಕ ಪಕ್ಕ
ಇಬ್ಬರು : ಸಂಜೆ ಸಂಗೀತ ಕೇಳಿಕೊಂಡು
ವಯ್ಯಾರ ನೋಡಿಕೊಂಡು
ಸಂಜೆ ಸಂಗೀತ ಕೇಳಿಕೊಂಡು
ವಯ್ಯಾರ ನೋಡಿಕೊಂಡು
ಉಂಡುಕೊಂಡು ಹೋಗ ಬನ್ನೀರಿ
ಗಂಡು : ಅಣ್ಣಾ ಕಪೂರಣ್ಣಾ ಕಬೀರಣ್ಣಾ ...
ಕಪೂರಣ್ಣಾ ಕಬೀರಣ್ಣಾ ಜಾನಿ ಅಣ್ಣ ಗೋಪಿ ಅಣ್ಣ
ಬುಕ್ಕೇ ಗೀಕ್ಕೆ ಎತ್ತುಕೊಂಡು ಬರಬೇಕ್ರಣ್ಣ
ರಾಮರಾಜು ಭೀಮರಾಜು. . .
ರಾಮರಾಜು ಭೀಮರಾಜು ಭಾಗ್ಯರಾಜು ಧರ್ಮರಾಜು
ತೆಂಗಿನಕಾಯಿ ಈಸ್ಕೊಂಡು ಹೋಗಬೇಕರಣ್ಣಾ
ಹೆಣ್ಣು : ಈರೋಮ್ಮನವರೇ ಬೋರಮ್ಮನವರೇ
ಪ್ರೀತಿಯಿಂದ ಮದುವೆಗ ನೀವೂ ಬರಬೇಕ್ರಮ್ಮಾ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
ಗಂಡು : ತಪ್ಪದೇ ಹಾಜರೀ ನೀಡಬೇಕು
ಹೆಣ್ಣು : ತಪ್ಪದೇ ಅಕ್ಷತೆ ಹಾಕಬೇಕೂ
Sharadammanavare song lyrics from Kannada Movie Gopi Krishna starring Ravichandran, Roopini, Lokesh, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1992