Jagavella Jagavella Anuraagadalli Lyrics

ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ Lyrics

in Gopi Krishna

in ಗೋಪಿ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ

ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಅಯೋಮಯ ಅಯೋಮಯ
ಕಲಾಮಯ ಅಯೋಮಯ
 
|| ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ||
         
ಆಚಾರ ಅಪಚಾರವಿಲ್ಲ (ಅಪಚಾರವಿಲ್ಲ)
ಪ್ರೀತಿ (ಪ್ರೀತಿ) ಮಾಡೊ(ಮಾಡೊ ) ರೀತಿಗೆ ( ರೀತಿಗೆ)
ಅನುಮಾನ ಅವಮಾನವಿಲ್ಲ (ಅವಮಾನವಿಲ್ಲ) 
ಪ್ರೀತಿ (ಪ್ರೀತಿ) ಮಾಡೊ(ಮಾಡೋ) ಜಾತಿಗೆ(ಜಾತಿಗೇ)
ಸಾಗರ (ಸಾಗರ) ತುಂಬಲು (ತುಂಬಲು)
ಬಿಂದಿಗೆ(ಬಿಂದಿಗೆ) ಸಾಲದು(ಸಾಲದು)
ಪ್ರೀತಿಯ (ಪ್ರೀತಿಯ) ತುಂಬಲು (ತುಂಬಲು) 
ಗುಂಡಿಗೆ (ಗುಂಡಿಗೆ) ಸಾಲದು(ಸಾಲದು)
ರಮಣೀಯ ರಮಣೀಯ ಪ್ರೇಮದ ತೋಟ
ರಂಜನೀಯ ರಂಜನೀಯ ಪ್ರೇಮದ ಆಟ
ಪ್ರೇಮಾಕ್ಷಿಗೆ...(ಪ್ರೇಮಾಕ್ಷಿಗೆ)
ಹೃದಯಾಕ್ಷಿಗೆ (ಹೃದಯಾಕ್ಷಿಗೆ )

||  ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಅಯೋಮಯ ಅಯೋಮಯ
ಕಲಾಮಯ ಅಯೋಮಯ
ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ||

ಹಗಲಿಲ್ಲ ಇರುಳಿಲ್ಲವಂತೆ (ಇಲ್ಲವಂತೆ)
ಪ್ರೀತಿ (ಪ್ರೀತಿ) ಕನಸ (ಕನಸ) ಕಾಣಲು(ಕಾಣಲು)
ಏಕಾಂತ ಬಲು ಭಾರವಂತೆ (ಭಾರವಂತೆ)
ವಿರಹ (ವಿರಹ) ವಿರಹ (ವಿರಹ) ಕಾಡಲು(ಕಾಡಲು)
ಕಾಮವು (ಕಾಮವು) ಕಾವ್ಯವೇ
(ಕಾವ್ಯವೇ) ಲೋಭವು (ಲೋಭವೋ) ಲಾಭವೇ(ಲಾಭವೇ)
ಕೋಪವು (ಕೋಪವು) ಕೋಮಲ
(ಕೋಮಲ) ತಾಪವು (ತಾಪವು) ಶೀತಲ (ಶೀತಲ)
ಮನನೀಯ ಮನನೀಯ  
ಪ್ರೇಮದ ನೋಟ ಘಮನೀಯ ಘಮನೀಯ 
ಪ್ರೇಮದ ಪಾಠ
ಪ್ರೇಮಾಕ್ಷಿಗೆ...  (ಪ್ರೇಮಾಕ್ಷಿಗೆ) ಹೃ
ದಯಾಕ್ಷಿಗೆ (ಹೃದಯಾಕ್ಷಿಗೆ )

|| ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಅಯೋಮಯ (ಅಯೋಮಯ) ಅಯೋಮಯ (ಅಯೋಮಯ)
ಕಲಾಮಯ  (ಕಲಾಮಯ) ಅಯೋಮಯ (ಅಯೋಮಯ) ||

ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ

ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಅಯೋಮಯ ಅಯೋಮಯ
ಕಲಾಮಯ ಅಯೋಮಯ
 
|| ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ||
         
ಆಚಾರ ಅಪಚಾರವಿಲ್ಲ (ಅಪಚಾರವಿಲ್ಲ)
ಪ್ರೀತಿ (ಪ್ರೀತಿ) ಮಾಡೊ(ಮಾಡೊ ) ರೀತಿಗೆ ( ರೀತಿಗೆ)
ಅನುಮಾನ ಅವಮಾನವಿಲ್ಲ (ಅವಮಾನವಿಲ್ಲ) 
ಪ್ರೀತಿ (ಪ್ರೀತಿ) ಮಾಡೊ(ಮಾಡೋ) ಜಾತಿಗೆ(ಜಾತಿಗೇ)
ಸಾಗರ (ಸಾಗರ) ತುಂಬಲು (ತುಂಬಲು)
ಬಿಂದಿಗೆ(ಬಿಂದಿಗೆ) ಸಾಲದು(ಸಾಲದು)
ಪ್ರೀತಿಯ (ಪ್ರೀತಿಯ) ತುಂಬಲು (ತುಂಬಲು) 
ಗುಂಡಿಗೆ (ಗುಂಡಿಗೆ) ಸಾಲದು(ಸಾಲದು)
ರಮಣೀಯ ರಮಣೀಯ ಪ್ರೇಮದ ತೋಟ
ರಂಜನೀಯ ರಂಜನೀಯ ಪ್ರೇಮದ ಆಟ
ಪ್ರೇಮಾಕ್ಷಿಗೆ...(ಪ್ರೇಮಾಕ್ಷಿಗೆ)
ಹೃದಯಾಕ್ಷಿಗೆ (ಹೃದಯಾಕ್ಷಿಗೆ )

||  ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಅಯೋಮಯ ಅಯೋಮಯ
ಕಲಾಮಯ ಅಯೋಮಯ
ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ ||

ಹಗಲಿಲ್ಲ ಇರುಳಿಲ್ಲವಂತೆ (ಇಲ್ಲವಂತೆ)
ಪ್ರೀತಿ (ಪ್ರೀತಿ) ಕನಸ (ಕನಸ) ಕಾಣಲು(ಕಾಣಲು)
ಏಕಾಂತ ಬಲು ಭಾರವಂತೆ (ಭಾರವಂತೆ)
ವಿರಹ (ವಿರಹ) ವಿರಹ (ವಿರಹ) ಕಾಡಲು(ಕಾಡಲು)
ಕಾಮವು (ಕಾಮವು) ಕಾವ್ಯವೇ
(ಕಾವ್ಯವೇ) ಲೋಭವು (ಲೋಭವೋ) ಲಾಭವೇ(ಲಾಭವೇ)
ಕೋಪವು (ಕೋಪವು) ಕೋಮಲ
(ಕೋಮಲ) ತಾಪವು (ತಾಪವು) ಶೀತಲ (ಶೀತಲ)
ಮನನೀಯ ಮನನೀಯ  
ಪ್ರೇಮದ ನೋಟ ಘಮನೀಯ ಘಮನೀಯ 
ಪ್ರೇಮದ ಪಾಠ
ಪ್ರೇಮಾಕ್ಷಿಗೆ...  (ಪ್ರೇಮಾಕ್ಷಿಗೆ) ಹೃ
ದಯಾಕ್ಷಿಗೆ (ಹೃದಯಾಕ್ಷಿಗೆ )

|| ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಜಗವೆಲ್ಲ ಜಗವೆಲ್ಲ ಅನುರಾಗದಲ್ಲಿ 
ಜನರೆಲ್ಲ ಜನರೆಲ್ಲ ಅನುರಾಗದಲ್ಲಿ
ಅಯೋಮಯ (ಅಯೋಮಯ) ಅಯೋಮಯ (ಅಯೋಮಯ)
ಕಲಾಮಯ  (ಕಲಾಮಯ) ಅಯೋಮಯ (ಅಯೋಮಯ) ||

Jagavella Jagavella Anuraagadalli song lyrics from Kannada Movie Gopi Krishna starring Ravichandran, Roopini, Lokesh, Lyrics penned by Hamsalekha Sung by Manu, S Janaki, Music Composed by Hamsalekha, film is Directed by V Ravichandran and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ