ನಾಯಕರ ಓ ನಾಯಕ
ಸಾಕು ಇನ್ನೂ ಈ ನಾಟಕ
ಸೂತ್ರ ನೀನು ಪಾತ್ರ ನಾನು
ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ
ಬದುಕಿನ ಅವಸರ ಕೆಡಿಸಿದೇ ಹುಡುಗರ
ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ
ಬದುಕಿನ ಅವಸರ ಕೆಡಿಸಿದೇ ಹುಡುಗರ
|| ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ ||
ನಾಯಕರ ಓ ನಾಯಕ
ಗೊಂಬೆಗಳ ಸಂಚಾಲಕ
ಸಾಕು ಇನ್ನೂ ಈ ನಾಟಕ
ಸೂತ್ರ ನೀನು ಪಾತ್ರ ನಾನು
ಸುಳ್ಳುಗಳಾ ಆದೇಶಿಸಿ ವೀರರನು ಓಡಾಡಿಸಿ
ಧರ್ಮಗಳ ಕಾಪಾಡಿಸೋ
ಸೂತ್ರ ನೀನು ಪಾತ್ರ ನಾನು
ಬಾಳಿನಲಿ ಒಂದೊಂದು
ತಲೆಗೊಂದು ತೀರದ ಭಾರದ ಚಿಂತೇ
ಬದುಕಿನ ಅವಸರ ನುಡಿಸಿದೇ ಅಪಸ್ವರ
ಬಾಳಿನಲಿ ಒಂದೊಂದು ವಿಷಯಕ್ಕೂ
ದಿನವೂ ತಲೆಗೆ ಕೆರೆತ ದುಡ್ಡಿಗೂ ಕಾಸಿಗೂ ಅಲೆತ
ಬದುಕಿನ ಅವಸರ ಕುಣಿಸಿದೆ ಥರಥರಾ
|| ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ...
ಬಣ್ಣದ ಬಣ್ಣದ ವೇಷ ||
ಬಿಳಿಯ ದಾಡಿ ಚಂದಿರ
ಹುಡುಗಿಯರ ಈ ಮಂದಿರ
ನೋಡಿ ಒಳಗೆ ಬಂದಿರಾ
ಯಾರು ಬೇಕು ಏನು ಬೇಕು
ಬಂಗಲೆಯ ಭಾಮಾಮಣಿ
ತಿಂಡಿಗಳ ನುಂಗೋ ಗಿಣಿ
ಅರಗಿಣಿ ಓ ರೂಪಿಣಿ ಕೆಲಸ ಬೇಕು ಕಲಿಸ ಬೇಕು
ಬಾಳಿನಲಿ ಒಂದೊಂದು ದಿನಕ್ಕೊಂದು ತರಲೆ
ತಲೆಯ ನೋವು ಯಾಕೆ ಬಂದ್ರಿ ನೀವೂ
ಹಾಡಿನ ಮೇಷ್ಟರೇ ಪುಣ್ಯ ನೀವ್ ಹೊರಟರೇ
|| ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ
ಬದುಕಿನ ಅವಸರ ಬಯಸಿದೆ ಕನಿಕರ
ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ||
ನಾಯಕರ ಓ ನಾಯಕ
ಸಾಕು ಇನ್ನೂ ಈ ನಾಟಕ
ಸೂತ್ರ ನೀನು ಪಾತ್ರ ನಾನು
ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ
ಬದುಕಿನ ಅವಸರ ಕೆಡಿಸಿದೇ ಹುಡುಗರ
ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ
ಬದುಕಿನ ಅವಸರ ಕೆಡಿಸಿದೇ ಹುಡುಗರ
|| ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ... ಬಣ್ಣದ ಬಣ್ಣದ ವೇಷ ||
ನಾಯಕರ ಓ ನಾಯಕ
ಗೊಂಬೆಗಳ ಸಂಚಾಲಕ
ಸಾಕು ಇನ್ನೂ ಈ ನಾಟಕ
ಸೂತ್ರ ನೀನು ಪಾತ್ರ ನಾನು
ಸುಳ್ಳುಗಳಾ ಆದೇಶಿಸಿ ವೀರರನು ಓಡಾಡಿಸಿ
ಧರ್ಮಗಳ ಕಾಪಾಡಿಸೋ
ಸೂತ್ರ ನೀನು ಪಾತ್ರ ನಾನು
ಬಾಳಿನಲಿ ಒಂದೊಂದು
ತಲೆಗೊಂದು ತೀರದ ಭಾರದ ಚಿಂತೇ
ಬದುಕಿನ ಅವಸರ ನುಡಿಸಿದೇ ಅಪಸ್ವರ
ಬಾಳಿನಲಿ ಒಂದೊಂದು ವಿಷಯಕ್ಕೂ
ದಿನವೂ ತಲೆಗೆ ಕೆರೆತ ದುಡ್ಡಿಗೂ ಕಾಸಿಗೂ ಅಲೆತ
ಬದುಕಿನ ಅವಸರ ಕುಣಿಸಿದೆ ಥರಥರಾ
|| ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ...
ಬಣ್ಣದ ಬಣ್ಣದ ವೇಷ ||
ಬಿಳಿಯ ದಾಡಿ ಚಂದಿರ
ಹುಡುಗಿಯರ ಈ ಮಂದಿರ
ನೋಡಿ ಒಳಗೆ ಬಂದಿರಾ
ಯಾರು ಬೇಕು ಏನು ಬೇಕು
ಬಂಗಲೆಯ ಭಾಮಾಮಣಿ
ತಿಂಡಿಗಳ ನುಂಗೋ ಗಿಣಿ
ಅರಗಿಣಿ ಓ ರೂಪಿಣಿ ಕೆಲಸ ಬೇಕು ಕಲಿಸ ಬೇಕು
ಬಾಳಿನಲಿ ಒಂದೊಂದು ದಿನಕ್ಕೊಂದು ತರಲೆ
ತಲೆಯ ನೋವು ಯಾಕೆ ಬಂದ್ರಿ ನೀವೂ
ಹಾಡಿನ ಮೇಷ್ಟರೇ ಪುಣ್ಯ ನೀವ್ ಹೊರಟರೇ
|| ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ
ಬದುಕಿನ ಅವಸರ ಬಯಸಿದೆ ಕನಿಕರ
ಬಾಳಿನಲಿ ಒಂದೊಂದು ದಿನಕ್ಕೊಂದು
ಬಣ್ಣದ ಬಣ್ಣದ ವೇಷ ||
Nayakara O Nayaka song lyrics from Kannada Movie Gopi Krishna starring Ravichandran, Roopini, Lokesh, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1992