Chori Chori Chittha Chori Lyrics

ಚೋರಿ ಚೋರಿ ಚಿತ್ತ ಚೋರಿ Lyrics

in Gopi Krishna

in ಗೋಪಿ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೋರಿ ಚೋರಿ ಚೋರಿ
ಚೋರಿ ಚೋರಿ ಚೋರಿ ಚಿತ್ತ ಚೋರಿ 
ಚೋರಿ ಚಿತ್ತ ಚೋರಿ 

ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ  ಬಾಯಿಂದ ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರಾ ಚೋರಾ ಚೋರಾ ಚಿತ್ತ ಚೋರ

ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಎಂದಾ ಬಾಯಿಂದ ಬಾಯಿಗೆ ಬೀಗ ಇಟ್ಟ
ಬಂಢಾರ ಕಡಿಯುವ ಭೀತಿ
ಇತ್ತ ಚೋರೀ ಚೋರೀ ಚೋರಿ ಚಿತ್ತ ಚೋರಿ

ಆ..ಅಂದ್ರೂ ಉಂ.. ಅಂದ್ರೂ
ಎದ್ದಾರು ಮನೆಯೋರು
ಸದ್ದಿಲ್ಲದೇ ಹಾಡು ಶುಶುಶು …
ಸದ್ದಿಲದೇ ನೋಡು ಶುಶುಶು..
ಕಚಗುಳಿ ಬಳುವಳಿ ಒಳಗೊಳಗೇ ಕೊಡಬೇಡ
ಕರ ಕೌಶಲ್ಯ ಸಾಕು ಶುಶುಶು
ಬರಿ ಚಾಪಲ್ಯ ಸಾಕು ಶುಶುಶು 
  
ಶುಶುಶು... ಶುಶುಶು
ನವರತ್ನ ನೀನೀಗ ಈ ಇರುಳಲ್ಲಿ
ಶುಶುಶು … ಶುಶುಶು
ಮನೆದೀಪ ನೀನಾದೆ ಈ ನಗುವಲ್ಲಿ
 
|| ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ  ಬಾಯಿಂದ ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರಾ ಚೋರಾ ಚೋರಾ ಚಿತ್ತ ಚೋರ ||
         
ಸಾ.. ರೀ ಗಾ ಮಾ ಪ ದ ನೀ ಸಾ  ಪ ದ ನಿ ಸಾ

ಟಕಟಕ್ಕ ಗಡಿಯಾರ ಳಕ್ಕಳಕ್ಕ ಹನೀ ನೀರ್
ತಾಳಕ್ಕೆ ಕಿವಿಗೊಟ್ಟರೇ ಜುಂಜುಂ ಜುಂಜುಂ
ಮೇಳಕ್ಕೆ ಮನವಿಟ್ಟರೆ ಜುಂಜುಂ ಜುಂಜುಂ
ಮೇಲೆಲ್ಲೂ ಸದ್ದಿಲ್ಲ ಸದ್ದೆಲ್ಲಾ ಒಳಗಡೆ
ನರನಾಡಿ ಡುಡಿಕೆಳು ಡುಂಡುಂಡುಂಡುಂ
ಎದೆಗೂಡ ನಡೆ ಕೇಳು ಡುಂಡುಂಡುಂಡುಂ

ಶುಶು ಶುಶುಶು …
ಮಾತಲ್ಲಿ ಮೈಯನ್ನೂ ಮರೆಸೋ ಜಾಣ
ಶುಶು ಶುಶುಶು ….
ಮತ್ತಲ್ಲಿ ತೆಗಿಬೇಡ ನನ್ನಾ ಪ್ರಾಣ
 
ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ ಬಾಯಿಂದ  ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರೀ ಚೋರೀ ಚೋರಿ ಚಿತ್ತ ಚೋರಿ
 
|| ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ ಬಾಯಿಂದ  ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರಾ ಚೋರಾ ಚೋರಾ ಚಿತ್ತ ಚೋರ ||

ಚೋರಿ ಚೋರಿ ಚೋರಿ
ಚೋರಿ ಚೋರಿ ಚೋರಿ ಚಿತ್ತ ಚೋರಿ 
ಚೋರಿ ಚಿತ್ತ ಚೋರಿ 

ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ  ಬಾಯಿಂದ ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರಾ ಚೋರಾ ಚೋರಾ ಚಿತ್ತ ಚೋರ

ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಎಂದಾ ಬಾಯಿಂದ ಬಾಯಿಗೆ ಬೀಗ ಇಟ್ಟ
ಬಂಢಾರ ಕಡಿಯುವ ಭೀತಿ
ಇತ್ತ ಚೋರೀ ಚೋರೀ ಚೋರಿ ಚಿತ್ತ ಚೋರಿ

ಆ..ಅಂದ್ರೂ ಉಂ.. ಅಂದ್ರೂ
ಎದ್ದಾರು ಮನೆಯೋರು
ಸದ್ದಿಲ್ಲದೇ ಹಾಡು ಶುಶುಶು …
ಸದ್ದಿಲದೇ ನೋಡು ಶುಶುಶು..
ಕಚಗುಳಿ ಬಳುವಳಿ ಒಳಗೊಳಗೇ ಕೊಡಬೇಡ
ಕರ ಕೌಶಲ್ಯ ಸಾಕು ಶುಶುಶು
ಬರಿ ಚಾಪಲ್ಯ ಸಾಕು ಶುಶುಶು 
  
ಶುಶುಶು... ಶುಶುಶು
ನವರತ್ನ ನೀನೀಗ ಈ ಇರುಳಲ್ಲಿ
ಶುಶುಶು … ಶುಶುಶು
ಮನೆದೀಪ ನೀನಾದೆ ಈ ನಗುವಲ್ಲಿ
 
|| ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ  ಬಾಯಿಂದ ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರಾ ಚೋರಾ ಚೋರಾ ಚಿತ್ತ ಚೋರ ||
         
ಸಾ.. ರೀ ಗಾ ಮಾ ಪ ದ ನೀ ಸಾ  ಪ ದ ನಿ ಸಾ

ಟಕಟಕ್ಕ ಗಡಿಯಾರ ಳಕ್ಕಳಕ್ಕ ಹನೀ ನೀರ್
ತಾಳಕ್ಕೆ ಕಿವಿಗೊಟ್ಟರೇ ಜುಂಜುಂ ಜುಂಜುಂ
ಮೇಳಕ್ಕೆ ಮನವಿಟ್ಟರೆ ಜುಂಜುಂ ಜುಂಜುಂ
ಮೇಲೆಲ್ಲೂ ಸದ್ದಿಲ್ಲ ಸದ್ದೆಲ್ಲಾ ಒಳಗಡೆ
ನರನಾಡಿ ಡುಡಿಕೆಳು ಡುಂಡುಂಡುಂಡುಂ
ಎದೆಗೂಡ ನಡೆ ಕೇಳು ಡುಂಡುಂಡುಂಡುಂ

ಶುಶು ಶುಶುಶು …
ಮಾತಲ್ಲಿ ಮೈಯನ್ನೂ ಮರೆಸೋ ಜಾಣ
ಶುಶು ಶುಶುಶು ….
ಮತ್ತಲ್ಲಿ ತೆಗಿಬೇಡ ನನ್ನಾ ಪ್ರಾಣ
 
ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ ಬಾಯಿಂದ  ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರೀ ಚೋರೀ ಚೋರಿ ಚಿತ್ತ ಚೋರಿ
 
|| ಚೋರಾ ಚೋರಾ ಚೋರಾ ಚೋರಾ ಬಂದಾ
ಚೋರಿ ಚೋರಿ ಚೋರಿ ಎಂದಾ
ಬಾಯಿಗೆ ಬಾಯಿಂದ  ಬೀಗ ಇಟ್ಟ
ಬಂಢಾರ ಕದಿಯುವ ಭೀತಿ ಇಟ್ಟ
ಚೋರಾ ಚೋರಾ ಚೋರಾ ಚಿತ್ತ ಚೋರ ||

Chori Chori Chittha Chori song lyrics from Kannada Movie Gopi Krishna starring Ravichandran, Roopini, Lokesh, Lyrics penned by Hamsalekha Sung by Manu, Chithra, Music Composed by Hamsalekha, film is Directed by V Ravichandran and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ