En Uduge Idu Lyrics

ಏನ್ ಉಡುಗೆ ಇದು Lyrics

in Gopi Krishna

in ಗೋಪಿ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನ್ ಉಡುಗೆ ಇದು ಏನ್ ಉಡುಗೆ
ವಾಕರಿಕೆ ಇದು ಈ ಕಡೆಗೆ
ಬೆತ್ತಲೆ ಹೋಗದ ಕತ್ತಲೆ ರಾಗದ
ಸಂಸ್ಕೃತಿ ಯಾಕಡೆಗೆ
ಸಲ್ಲದು ಸಲ್ಲದು ಡಂಭದ ಜಂಭದ
ಜೀವನ ಈಕಡೆಗೆ
ಸೊಗಸಾಗಿ ಸೀರೆ ಉಡುವಾ
ಕೈ ತುಂಬಾ ಬಳೆಯ ತೊಡುವಾ
ಹಣೆ ಮೇಲೆ ಸಿಂಧೂರದ 
ಗಂಧ ಚಂದನದ ಅಂದ ಚೆಂದವಮ್ಮಾ

ಏನ್ ಉಡುಗೆ ಇದು ಏನ್ ಉಡುಗೆ
ವಾಕರಿಕೆ ಇದು ಆ ಕಡೆಗೆ
ಕತ್ತಲೆ ಕಾಲದ ಕಾಡಿನ ಸಂಸ್ಕೃತಿ
ಸಲ್ಲದು ಆ ಕಡೆಗೆ…
ಕುಂತರೇ ನಿಂತರು ಮೈಯಿಗೆ ಮೈಲಿಗೇ
ಎಲ್ಲವೂ ಈ ಕಡೆಗೆ
ಇರಬೇಕು ಇಷ್ಟವಾಗಿ
ಮೆರಿಬೇಕು ಗಂಡಸಾಗಿ
ಅವಮಾನವೇನು ಬಿಗುಮಾನವೇನು
ಇಷ್ಟಾರ್ಥ ಸಿದ್ದಿಗಾಗಿ

ಇಂಗ್ಲಿಷಿನಾ ಈ ಜೀವನ
ರೈಲಿನೊಳಗೆ ಬಂತು ಕರೆಸಿಕೊಂಡ್ರೆ ನಿಂತು
ಇಂಗ್ಲಿಷಿನ ಈ ಗಾಯನ
ಪ್ಲೇನಿನೊಳಗೇಬಂತು ಕುಂತು ಜರಿಯೊದೆಂತು
ಆದು ಏನು ಕೆಟ್ಟ ಹಾಡು
ಅದು ಏನು ಹತ್ತು ಪಾಡು
ಒಂದು ಭಾವವಿಲ್ಲ ಒಂದು ಜೀವವಿಲ್ಲ
ಬರಿ ಕಾಡು ಕುಣಿತವಯ್ಯೋ

|| ಏನ್ ಉಡುಗೆ ಇದು ಏನ್ ಉಡುಗೆ
ವಾಕರಿಕೆ ಇದು ಈ ಕಡೆಗೆ
ಬೆತ್ತಲೆ ಹೋಗದ ಕತ್ತಲೆ ರಾಗದ
ಸಂಸ್ಕೃತಿ ಯಾಕಡೆಗೆ
ಸಲ್ಲದು ಸಲ್ಲದು ಡಂಭದ ಜಂಭದ
ಜೀವನ ಈಕಡೆಗೆ ||
 
ಒನ್ ಟೂ ಥ್ರೀ ಫೋರ್ ...
ಒನ್ ಟೂ ಥ್ರೀ ಫೋರ್ ...
 
ಸರಿದಾರಿಗೆ ಪರನಾರಿಗೆ ಬೆಳಕು
ನಮ್ಮ ದೇಶ ತೆಗೆಯೇ ಥಳಕು ವೇಷ
ಮಹಾ ವಿದ್ಯೆಗೇ ಮನ ಶುದ್ಧಿಗೆ
ಹೆಸರು ನಮ್ಮ ನಾಡು ನಿಲ್ಲಿಸಿ ನಿಮ್ಮ ಹಾಡು
ನನ್ನದೊಂದು ಬಡುಕು ಬಾಯಿ
ದಯೆತೋರಿ ನನಗೆ ತಾಯೀ
ಮನೆಯಿಂದ ಕಳಿಸಿದರೇ
ಹಾಡು ನಿಲ್ಲಿಸಿದರೇ ನನ್ನ ಬಾಳು ಗೋಳು

|| ಏನ್ ಉಡುಗೆ ಇದು ಏನ್ ಉಡುಗೆ
ಏನ್ ನಡಿಗೆ ಇದು ಏನ್ ನಡಿಗೆ
ಈಟಲೆ ಪಾಟಲೇ ಮಂಗನ ಕೋಸಲೇ
ಸಲ್ಲದು ಈ ಮನೆಗೇ
ಲಂಕೆಗೆ ಬೆಂಕಿಯ ಹಚ್ಚಿದ ಮಾರುತಿ
ನಡೆಯಲೇ ನೀ ಹೊರಗೇ

ನನ್ನದೊಂದು ಬಡುಕು ಬಾಯಿ
ದಯೆತೋರಿ ನನಗೆ ತಾಯೀ
ಮನೆಯಿಂದ ಕಳಿಸಿದರೇ ಹಾಡು
ನಿಲ್ಲಿಸಿದರೇ ನನ್ನ ಬಾಳು ಗೋಳು||

ಏನ್ ಉಡುಗೆ ಇದು ಏನ್ ಉಡುಗೆ
ವಾಕರಿಕೆ ಇದು ಈ ಕಡೆಗೆ
ಬೆತ್ತಲೆ ಹೋಗದ ಕತ್ತಲೆ ರಾಗದ
ಸಂಸ್ಕೃತಿ ಯಾಕಡೆಗೆ
ಸಲ್ಲದು ಸಲ್ಲದು ಡಂಭದ ಜಂಭದ
ಜೀವನ ಈಕಡೆಗೆ
ಸೊಗಸಾಗಿ ಸೀರೆ ಉಡುವಾ
ಕೈ ತುಂಬಾ ಬಳೆಯ ತೊಡುವಾ
ಹಣೆ ಮೇಲೆ ಸಿಂಧೂರದ 
ಗಂಧ ಚಂದನದ ಅಂದ ಚೆಂದವಮ್ಮಾ

ಏನ್ ಉಡುಗೆ ಇದು ಏನ್ ಉಡುಗೆ
ವಾಕರಿಕೆ ಇದು ಆ ಕಡೆಗೆ
ಕತ್ತಲೆ ಕಾಲದ ಕಾಡಿನ ಸಂಸ್ಕೃತಿ
ಸಲ್ಲದು ಆ ಕಡೆಗೆ…
ಕುಂತರೇ ನಿಂತರು ಮೈಯಿಗೆ ಮೈಲಿಗೇ
ಎಲ್ಲವೂ ಈ ಕಡೆಗೆ
ಇರಬೇಕು ಇಷ್ಟವಾಗಿ
ಮೆರಿಬೇಕು ಗಂಡಸಾಗಿ
ಅವಮಾನವೇನು ಬಿಗುಮಾನವೇನು
ಇಷ್ಟಾರ್ಥ ಸಿದ್ದಿಗಾಗಿ

ಇಂಗ್ಲಿಷಿನಾ ಈ ಜೀವನ
ರೈಲಿನೊಳಗೆ ಬಂತು ಕರೆಸಿಕೊಂಡ್ರೆ ನಿಂತು
ಇಂಗ್ಲಿಷಿನ ಈ ಗಾಯನ
ಪ್ಲೇನಿನೊಳಗೇಬಂತು ಕುಂತು ಜರಿಯೊದೆಂತು
ಆದು ಏನು ಕೆಟ್ಟ ಹಾಡು
ಅದು ಏನು ಹತ್ತು ಪಾಡು
ಒಂದು ಭಾವವಿಲ್ಲ ಒಂದು ಜೀವವಿಲ್ಲ
ಬರಿ ಕಾಡು ಕುಣಿತವಯ್ಯೋ

|| ಏನ್ ಉಡುಗೆ ಇದು ಏನ್ ಉಡುಗೆ
ವಾಕರಿಕೆ ಇದು ಈ ಕಡೆಗೆ
ಬೆತ್ತಲೆ ಹೋಗದ ಕತ್ತಲೆ ರಾಗದ
ಸಂಸ್ಕೃತಿ ಯಾಕಡೆಗೆ
ಸಲ್ಲದು ಸಲ್ಲದು ಡಂಭದ ಜಂಭದ
ಜೀವನ ಈಕಡೆಗೆ ||
 
ಒನ್ ಟೂ ಥ್ರೀ ಫೋರ್ ...
ಒನ್ ಟೂ ಥ್ರೀ ಫೋರ್ ...
 
ಸರಿದಾರಿಗೆ ಪರನಾರಿಗೆ ಬೆಳಕು
ನಮ್ಮ ದೇಶ ತೆಗೆಯೇ ಥಳಕು ವೇಷ
ಮಹಾ ವಿದ್ಯೆಗೇ ಮನ ಶುದ್ಧಿಗೆ
ಹೆಸರು ನಮ್ಮ ನಾಡು ನಿಲ್ಲಿಸಿ ನಿಮ್ಮ ಹಾಡು
ನನ್ನದೊಂದು ಬಡುಕು ಬಾಯಿ
ದಯೆತೋರಿ ನನಗೆ ತಾಯೀ
ಮನೆಯಿಂದ ಕಳಿಸಿದರೇ
ಹಾಡು ನಿಲ್ಲಿಸಿದರೇ ನನ್ನ ಬಾಳು ಗೋಳು

|| ಏನ್ ಉಡುಗೆ ಇದು ಏನ್ ಉಡುಗೆ
ಏನ್ ನಡಿಗೆ ಇದು ಏನ್ ನಡಿಗೆ
ಈಟಲೆ ಪಾಟಲೇ ಮಂಗನ ಕೋಸಲೇ
ಸಲ್ಲದು ಈ ಮನೆಗೇ
ಲಂಕೆಗೆ ಬೆಂಕಿಯ ಹಚ್ಚಿದ ಮಾರುತಿ
ನಡೆಯಲೇ ನೀ ಹೊರಗೇ

ನನ್ನದೊಂದು ಬಡುಕು ಬಾಯಿ
ದಯೆತೋರಿ ನನಗೆ ತಾಯೀ
ಮನೆಯಿಂದ ಕಳಿಸಿದರೇ ಹಾಡು
ನಿಲ್ಲಿಸಿದರೇ ನನ್ನ ಬಾಳು ಗೋಳು||

En Uduge Idu song lyrics from Kannada Movie Gopi Krishna starring Ravichandran, Roopini, Lokesh, Lyrics penned by Hamsalekha Sung by Manu, S Janaki, Music Composed by Hamsalekha, film is Directed by V Ravichandran and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ