-
ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ
ನಿತ್ಯ ನಡೆವಾಗ ಈ ಪ್ರೇಮ ಆರಾಧನೆ
ಜೀವ ಒಂದಾಗಿ ಮಿಡಿವಾಗ ಆಲಾಪನೆ
ಸ್ವರ್ಗವು ಈ ಮನೆ
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ
ನಿತ್ಯ ನಡೆವಾಗ ಈ ಪ್ರೇಮ ಆರಾಧನೆ
ಜೀವ ಒಂದಾಗಿ ಮಿಡಿವಾಗ ಆಲಾಪನೆ
ಸ್ವರ್ಗವು ಈ ಮನೆ||
ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ಆ ವಾಸಂತಿ ಬಂದಂತೆ ನೀ ಬಂದೆ ಬಾಳಿಗೆ
ಆ ವಾಸಂತಿ ಬಂದಂತೆ ನೀ ಬಂದೆ ಬಾಳಿಗೆ
ಈ ಆನಂದ ರಾಗಕ್ಕೆ ಪಲ್ಲವಿ ನೀನಂತೆ
ನೀನಿಂದು ನನ್ನ ಕಣ್ಣಾದೆ ನಗೆ ಜೇನ ನೀ ಚೆಲ್ಲಿದೆ
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ||
ಈ ತೋಳಲ್ಲಿ ನಾ ಕಂಡೆ ಶಾಂತಿಯು ನೂತನ
ಈ ತೋಳಲ್ಲಿ ನಾ ಕಂಡೆ ಶಾಂತಿಯು ನೂತನ
ನೀ ಜೊತೆಯಾಗಿ ಇದ್ದಾಗ ಹೂವಂತೆ ಜೀವನ
ದೈವಕ್ಕೆ ನೂರು ವಂದನೆ ನೀ ಆದೆ ಜೊತೆಗಾರನು
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ
ನಿತ್ಯ ನಡೆವಾಗ ಈ ಪ್ರೇಮ ಆರಾಧನೆ
ಜೀವ ಒಂದಾಗಿ ಮಿಡಿವಾಗ ಆಲಾಪನೆ
ಸ್ವರ್ಗವು ಈ ಮನೆ||
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ||
-
ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ
ನಿತ್ಯ ನಡೆವಾಗ ಈ ಪ್ರೇಮ ಆರಾಧನೆ
ಜೀವ ಒಂದಾಗಿ ಮಿಡಿವಾಗ ಆಲಾಪನೆ
ಸ್ವರ್ಗವು ಈ ಮನೆ
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ
ನಿತ್ಯ ನಡೆವಾಗ ಈ ಪ್ರೇಮ ಆರಾಧನೆ
ಜೀವ ಒಂದಾಗಿ ಮಿಡಿವಾಗ ಆಲಾಪನೆ
ಸ್ವರ್ಗವು ಈ ಮನೆ||
ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ಆ ವಾಸಂತಿ ಬಂದಂತೆ ನೀ ಬಂದೆ ಬಾಳಿಗೆ
ಆ ವಾಸಂತಿ ಬಂದಂತೆ ನೀ ಬಂದೆ ಬಾಳಿಗೆ
ಈ ಆನಂದ ರಾಗಕ್ಕೆ ಪಲ್ಲವಿ ನೀನಂತೆ
ನೀನಿಂದು ನನ್ನ ಕಣ್ಣಾದೆ ನಗೆ ಜೇನ ನೀ ಚೆಲ್ಲಿದೆ
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ||
ಈ ತೋಳಲ್ಲಿ ನಾ ಕಂಡೆ ಶಾಂತಿಯು ನೂತನ
ಈ ತೋಳಲ್ಲಿ ನಾ ಕಂಡೆ ಶಾಂತಿಯು ನೂತನ
ನೀ ಜೊತೆಯಾಗಿ ಇದ್ದಾಗ ಹೂವಂತೆ ಜೀವನ
ದೈವಕ್ಕೆ ನೂರು ವಂದನೆ ನೀ ಆದೆ ಜೊತೆಗಾರನು
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ
ನಿತ್ಯ ನಡೆವಾಗ ಈ ಪ್ರೇಮ ಆರಾಧನೆ
ಜೀವ ಒಂದಾಗಿ ಮಿಡಿವಾಗ ಆಲಾಪನೆ
ಸ್ವರ್ಗವು ಈ ಮನೆ||
||ನೀ ಸಂತೋಷ ಚೆಲ್ಲಾಡಿದೆ ನನ್ನ ಬಾಳಲಿ
ನೀ ತಂದಂತ ಸುಖವೆಲ್ಲವ ಹೇಗೆ ಹೇಳಲಿ||