Oh Priya Lyrics

ಓ ಪ್ರಿಯ Lyrics

in Goonda Rajya

in ಗೂಂಡಾ ರಾಜ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಪ್ರಿಯ ಓ ಪ್ರಿಯೆ
ನಾಕವು ನೀನೆ ನರಕವು ನೀನೆ
ಒಲವನು ತಂದೆ ವಿರಹವ ತಂದೆ
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಪ್ರಣಯ ಸುಖ ನೀಡು ಬಾ
 
||ಓ ಪ್ರಿಯ
ನಾಕವು ನೀನೆ ನರಕವು ನೀನೆ
ಒಲವನು ತಂದ ವಿರಹವ ತಂದೆ
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಪ್ರಣಯ ಸುಖ ನೀಡು ಬಾ||
 
ಯೌವ್ವನ ತಂದ ಬಯಕೆಗಳೆಲ್ಲ
ಕಾರಂಜಿ ಹಾಗೆ ಚಿಮ್ಮಿಹುವುದು
ಒಡಲಿದು ಬೆಂಕಿಯ ಜ್ವಾಲೆಯ ಹಾಗೆ
ಸುಡುತಲಿ ತಂಪನು ಬೇಡಿಹುದು
ಯೌವ್ವನ ತಂದ ಬಯಕೆಗಳೆಲ್ಲ
ಕಾರಂಜಿ ಹಾಗೆ ಚಿಮ್ಮಿಹುವುದು
ಒಡಲಿದು ಬೆಂಕಿಯ ಜ್ವಾಲೆಯ ಹಾಗೆ
ಸುಡುತಲಿ ತಂಪನು ಬೇಡಿಹುದು
ನಿದಿರೆ ಇದು ತೊರೆದಿಹುದು ಮನ ನಿನ್ನ ಅರಸಿಹುದು ಬಳಿ ಬಾ
 
||ಓ ಪ್ರಿಯ
ನಾಕವು ನೀನೆ ನರಕವು ನೀನೆ
ಒಲವನು ತಂದ ವಿರಹವ ತಂದೆ||
 
ಹೂವಿನ ಮೈಯ್ಯನು ತೋಳಿನ ಒಳಗೆ
ಬಂಧಿಯ ಮಾಡಲು ನೀ ಬಾರಾ
ಒಣಗಿದ ತುಟಿಯ ದಾಹವ ತೀರೊ
ಚುಂಬನ ಜೇನನು ನೀ ತಾರಾ
ಹೂವಿನ ಮೈಯ್ಯನು ತೋಳಿನ ಒಳಗೆ
ಬಂಧಿಯ ಮಾಡಲು ನೀ ಬಾರಾ
ಒಣಗಿದ ತುಟಿಯ ದಾಹವ ತೀರೊ
ಚುಂಬನ ಜೇನನು ನೀ ತಾರಾ
ಪ್ರತಿಕ್ಷಣವು ಕಣಕಣವು ನೆನೆಯುತ್ತಿದೆ ಪ್ರಿಯ ನಿನ್ನ ಹೆಸರ
 
||ಓ ಪ್ರಿಯ ಓ ಪ್ರಿಯ ಓ ಪ್ರಿಯ
ನಾಕವು ನೀನೆ ನರಕವು ನೀನೆ
ಒಲವನು ತಂದ ವಿರಹವ ತಂದೆ
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಪ್ರಣಯ ಸುಖ ನೀಡು ಬಾ||
ಓ ಪ್ರಿಯ ಓ ಪ್ರಿಯ ಓ ಪ್ರಿಯ ಓ ಪ್ರಿಯ
ಓ ಪ್ರಿಯ ಓ ಪ್ರಿಯ ಓ ಪ್ರಿಯ ಓ ಪ್ರಿಯ

-
ಓ ಪ್ರಿಯ ಓ ಪ್ರಿಯೆ
ನಾಕವು ನೀನೆ ನರಕವು ನೀನೆ
ಒಲವನು ತಂದೆ ವಿರಹವ ತಂದೆ
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಪ್ರಣಯ ಸುಖ ನೀಡು ಬಾ
 
||ಓ ಪ್ರಿಯ
ನಾಕವು ನೀನೆ ನರಕವು ನೀನೆ
ಒಲವನು ತಂದ ವಿರಹವ ತಂದೆ
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಪ್ರಣಯ ಸುಖ ನೀಡು ಬಾ||
 
ಯೌವ್ವನ ತಂದ ಬಯಕೆಗಳೆಲ್ಲ
ಕಾರಂಜಿ ಹಾಗೆ ಚಿಮ್ಮಿಹುವುದು
ಒಡಲಿದು ಬೆಂಕಿಯ ಜ್ವಾಲೆಯ ಹಾಗೆ
ಸುಡುತಲಿ ತಂಪನು ಬೇಡಿಹುದು
ಯೌವ್ವನ ತಂದ ಬಯಕೆಗಳೆಲ್ಲ
ಕಾರಂಜಿ ಹಾಗೆ ಚಿಮ್ಮಿಹುವುದು
ಒಡಲಿದು ಬೆಂಕಿಯ ಜ್ವಾಲೆಯ ಹಾಗೆ
ಸುಡುತಲಿ ತಂಪನು ಬೇಡಿಹುದು
ನಿದಿರೆ ಇದು ತೊರೆದಿಹುದು ಮನ ನಿನ್ನ ಅರಸಿಹುದು ಬಳಿ ಬಾ
 
||ಓ ಪ್ರಿಯ
ನಾಕವು ನೀನೆ ನರಕವು ನೀನೆ
ಒಲವನು ತಂದ ವಿರಹವ ತಂದೆ||
 
ಹೂವಿನ ಮೈಯ್ಯನು ತೋಳಿನ ಒಳಗೆ
ಬಂಧಿಯ ಮಾಡಲು ನೀ ಬಾರಾ
ಒಣಗಿದ ತುಟಿಯ ದಾಹವ ತೀರೊ
ಚುಂಬನ ಜೇನನು ನೀ ತಾರಾ
ಹೂವಿನ ಮೈಯ್ಯನು ತೋಳಿನ ಒಳಗೆ
ಬಂಧಿಯ ಮಾಡಲು ನೀ ಬಾರಾ
ಒಣಗಿದ ತುಟಿಯ ದಾಹವ ತೀರೊ
ಚುಂಬನ ಜೇನನು ನೀ ತಾರಾ
ಪ್ರತಿಕ್ಷಣವು ಕಣಕಣವು ನೆನೆಯುತ್ತಿದೆ ಪ್ರಿಯ ನಿನ್ನ ಹೆಸರ
 
||ಓ ಪ್ರಿಯ ಓ ಪ್ರಿಯ ಓ ಪ್ರಿಯ
ನಾಕವು ನೀನೆ ನರಕವು ನೀನೆ
ಒಲವನು ತಂದ ವಿರಹವ ತಂದೆ
ಕಾದು ಕಾದು ಸೋತೆ ನಾನು ಆಸೆ ತುಂಬಿ ನಾನು
ಪ್ರಣಯ ಸುಖ ನೀಡು ಬಾ||
ಓ ಪ್ರಿಯ ಓ ಪ್ರಿಯ ಓ ಪ್ರಿಯ ಓ ಪ್ರಿಯ
ಓ ಪ್ರಿಯ ಓ ಪ್ರಿಯ ಓ ಪ್ರಿಯ ಓ ಪ್ರಿಯ

Oh Priya song lyrics from Kannada Movie Goonda Rajya starring Devaraj, Vinaya Prasad, Sudarshan, Lyrics penned by R N Jayagopal Sung by Sangeetha Katti, Music Composed by Upendra Kumar, film is Directed by Vijay and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ