Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
ತಾಯಿ ಪ್ರೀತಿ ಬೆಳಕಲ್ಲಿ ನಾ ನಡೆವೆ ಬಲದಲ್ಲಿ
ತಾಯಿ ಪ್ರೀತಿ ಬೆಳಕಲ್ಲಿ ನಾ ನಡೆವೆ ಬಲದಲ್ಲಿ
ತಾಯಿ ಸಾಟಿ ಯಾರಿಹರು
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
 
ನಮ್ಮ ಮನೆ ತೋಟದಲ್ಲಿ ನಗುವುದೆರಡು ಹೂವುಗಳು
ನಮ್ಮ ಮನೆ ತೋಟದಲ್ಲಿ ನಗುವುದೆರಡು ಹೂವುಗಳು
ಅದರ ಪ್ರೀತಿ ಆಟದಲಿ ನಲಿವುದೆಮ್ಮ ಮನಸ್ಸುಗಳು
ದೈವ ತಂದ ವರವೊ ನೀವು ಸ್ವರ್ಗ ನಮ್ಮ ಸಂಸಾರ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಇದೆ ದೇವರಲ್ಲಿ ನಮ್ಮ ಹರಕೆ ನೆರವೇರಲಿ
ನೀನೆ ಕಣ್ಣ ಹೊಂದಾರೆ  ನಮ್ಮ ಆಸೆ ಹೂ ತೇರೆ
ನೀನೆ ಕಣ್ಣ ಹೊಂದಾರೆ  ನಮ್ಮ ಆಸೆ ಹೂ ತೇರೆ
ಅಗಲಿ ನಿನ್ನ ಇರಲಾರೆ
 
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ||
 
ತಂಗಿ ನಿನ್ನ ಮದುವೆ ನಾನು ವೈಭವದೆ ಮಾಡುವೆ
ತಂಗಿ ನಿನ್ನ ಮದುವೆ ನಾನು ವೈಭವದೆ ಮಾಡುವೆ
ನಾದಸ್ವರ ಮಂತ್ರದ ನಡುವೆ ನಿನ್ನ ಧಾರೆ ನೀಡುವೆ
ಊರೆಲ್ಲ ನೋಡುವಂತೆ ಮೆರವಣಿಗೆ ಮಾಡುವೆ
ಸಾವೆ ಬಂದರೇನು
ಸಾವೆ ಬಂದರೇನು ಮತ್ತೆ ಇಲ್ಲಿ ಜನ್ಮ ತಾಳುವೆ
ನಿನ್ನ ತಂಗಿಯಾಗೆ ಹುಟ್ಟಿ ಬಂದು ಸೇವೆ ಮಾಡುವೆ
ಒಂದು ಕ್ಷಣ ನೊಂದರು ನೀವು
ಕಣ್ಣನೀರ ಹಾಕಲು ನೀವು
ಒಂದು ಕ್ಷಣ ನೊಂದರು ನೀವು
ಕಣ್ಣನೀರ ಹಾಕಲು ನೀವು
ಸಹಿಸಿ ನಾನು ಇರಲಾರೆ
 
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
ತಾಯಿ ಪ್ರೀತಿ ಬೆಳಕಲ್ಲಿ ನಾ ನಡೆವೆ ಬಲದಲ್ಲಿ
ತಾಯಿ ಸಾಟಿ ಯಾರಿಹರು||
 
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ||
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ ||

-
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
ತಾಯಿ ಪ್ರೀತಿ ಬೆಳಕಲ್ಲಿ ನಾ ನಡೆವೆ ಬಲದಲ್ಲಿ
ತಾಯಿ ಪ್ರೀತಿ ಬೆಳಕಲ್ಲಿ ನಾ ನಡೆವೆ ಬಲದಲ್ಲಿ
ತಾಯಿ ಸಾಟಿ ಯಾರಿಹರು
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
 
ನಮ್ಮ ಮನೆ ತೋಟದಲ್ಲಿ ನಗುವುದೆರಡು ಹೂವುಗಳು
ನಮ್ಮ ಮನೆ ತೋಟದಲ್ಲಿ ನಗುವುದೆರಡು ಹೂವುಗಳು
ಅದರ ಪ್ರೀತಿ ಆಟದಲಿ ನಲಿವುದೆಮ್ಮ ಮನಸ್ಸುಗಳು
ದೈವ ತಂದ ವರವೊ ನೀವು ಸ್ವರ್ಗ ನಮ್ಮ ಸಂಸಾರ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಇದೆ ದೇವರಲ್ಲಿ ನಮ್ಮ ಹರಕೆ ನೆರವೇರಲಿ
ನೀನೆ ಕಣ್ಣ ಹೊಂದಾರೆ  ನಮ್ಮ ಆಸೆ ಹೂ ತೇರೆ
ನೀನೆ ಕಣ್ಣ ಹೊಂದಾರೆ  ನಮ್ಮ ಆಸೆ ಹೂ ತೇರೆ
ಅಗಲಿ ನಿನ್ನ ಇರಲಾರೆ
 
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ||
 
ತಂಗಿ ನಿನ್ನ ಮದುವೆ ನಾನು ವೈಭವದೆ ಮಾಡುವೆ
ತಂಗಿ ನಿನ್ನ ಮದುವೆ ನಾನು ವೈಭವದೆ ಮಾಡುವೆ
ನಾದಸ್ವರ ಮಂತ್ರದ ನಡುವೆ ನಿನ್ನ ಧಾರೆ ನೀಡುವೆ
ಊರೆಲ್ಲ ನೋಡುವಂತೆ ಮೆರವಣಿಗೆ ಮಾಡುವೆ
ಸಾವೆ ಬಂದರೇನು
ಸಾವೆ ಬಂದರೇನು ಮತ್ತೆ ಇಲ್ಲಿ ಜನ್ಮ ತಾಳುವೆ
ನಿನ್ನ ತಂಗಿಯಾಗೆ ಹುಟ್ಟಿ ಬಂದು ಸೇವೆ ಮಾಡುವೆ
ಒಂದು ಕ್ಷಣ ನೊಂದರು ನೀವು
ಕಣ್ಣನೀರ ಹಾಕಲು ನೀವು
ಒಂದು ಕ್ಷಣ ನೊಂದರು ನೀವು
ಕಣ್ಣನೀರ ಹಾಕಲು ನೀವು
ಸಹಿಸಿ ನಾನು ಇರಲಾರೆ
 
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
ತಾಯಿ ಪ್ರೀತಿ ಬೆಳಕಲ್ಲಿ ನಾ ನಡೆವೆ ಬಲದಲ್ಲಿ
ತಾಯಿ ಸಾಟಿ ಯಾರಿಹರು||
 
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ||
||ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ ||

Kannu Kanda Daiva song lyrics from Kannada Movie Goonda Rajya starring Devaraj, Vinaya Prasad, Sudarshan, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Vijay and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ