-
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
ತಾಯಿ ಪ್ರೀತಿ ಬೆಳಕೆಲ್ಲಿ ಇರುಳಲ್ಲಿರುವೆ ನಾನಿಲ್ಲಿ
ತಾಯಿ ಪ್ರೀತಿ ಬೆಳಕೆಲ್ಲಿ ಇರುಳಲ್ಲಿರುವೆ ನಾನಿಲ್ಲಿ
ತಾಯಿ ಸಾಟಿ ಯಾರಿಹರು
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ತಂಗಿ ನಿನ್ನ ಮದುವೆ ನಾನು ವೈಭವದೆ ಮಾಡುವೆ
ನಾದಸ್ವರ ಮಂತ್ರದ ನಡುವೆ ನಿನ್ನ ಧಾರೆ ನೀಡುವೆ
ಊರೆಲ್ಲ ನೋಡುವಂತೆ ಮೆರವಣಿಗೆ ಮಾಡುವೆ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಇದೆ ದೇವರಲ್ಲಿ ನಮ್ಮ ಹರಕೆ ನೆರವೇರಲಿ
ನೀನೆ ಕಣ್ಣ ಹೊಂದಾರೆ ನಮ್ಮ ಆಸೆ ಹೂ ತೇರೆ
ನೀನೆ ಕಣ್ಣ ಹೊಂದಾರೆ ನಮ್ಮ ಆಸೆ ಹೂ ತೇರೆ
ಅಗಲಿ ನಿನ್ನ ಇರಲಾರೆ
-
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ಸದಾ ನನ್ನ ಪೂಜೆ ನನ್ನ ಸೇವೆ ತಾಯಿಗಾಗಿಯೆ
ತಾಯಿ ಪ್ರೀತಿ ಬೆಳಕೆಲ್ಲಿ ಇರುಳಲ್ಲಿರುವೆ ನಾನಿಲ್ಲಿ
ತಾಯಿ ಪ್ರೀತಿ ಬೆಳಕೆಲ್ಲಿ ಇರುಳಲ್ಲಿರುವೆ ನಾನಿಲ್ಲಿ
ತಾಯಿ ಸಾಟಿ ಯಾರಿಹರು
ಕಣ್ಣು ಕಂಡ ದೈವ ನನ್ನ ಜೀವ ನನ್ನ ತಾಯಿಯೆ
ತಂಗಿ ನಿನ್ನ ಮದುವೆ ನಾನು ವೈಭವದೆ ಮಾಡುವೆ
ನಾದಸ್ವರ ಮಂತ್ರದ ನಡುವೆ ನಿನ್ನ ಧಾರೆ ನೀಡುವೆ
ಊರೆಲ್ಲ ನೋಡುವಂತೆ ಮೆರವಣಿಗೆ ಮಾಡುವೆ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಅಣ್ಣ ನಿನ್ನ ಪ್ರೀತಿ ಹೀಗೆ ಸಿಗಲಿ ನಮ್ಮ ಬಾಳಲಿ
ಇದೆ ದೇವರಲ್ಲಿ ನಮ್ಮ ಹರಕೆ ನೆರವೇರಲಿ
ನೀನೆ ಕಣ್ಣ ಹೊಂದಾರೆ ನಮ್ಮ ಆಸೆ ಹೂ ತೇರೆ
ನೀನೆ ಕಣ್ಣ ಹೊಂದಾರೆ ನಮ್ಮ ಆಸೆ ಹೂ ತೇರೆ
ಅಗಲಿ ನಿನ್ನ ಇರಲಾರೆ
Kannu Kanda Sad song lyrics from Kannada Movie Goonda Rajya starring Devaraj, Vinaya Prasad, Sudarshan, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Vijay an