-
ಹಾ….ಹಾ..ಹಾ..
ಸುಮ್ ಸುಮ್ನೆ ಯಾಕೋ
ಈ ತುಟಿಯಾ ಚುಂಬಿಸಿದೆ
ಈ ವಯಸೇ ಹೀಗೆ ಮನದಾಸೆ ಕೆರಳಿಸಿದೆ
ನಾ ಕರಗಿ ಹೋದೆ
ನಿನ್ನಾ ಬಿಸಿಯಾ ಸೋಕಿ
ನೀ ಕರಗಲೆಂದೆ
ನಿನ್ನಾ ಬಳಸಿ ಬಂದೆ
ಆಲಿಂಗನಾ ರೋಮಾಂಚನಾ
ಏನೋ ಹೊಸತನಾ
||ಸುಮ್ ಸುಮ್ನೆ ಯಾಕೋ
ಈ ತುಟಿಯಾ ಚುಂಬಿಸಿದೆ
ಈ ವಯಸೇ ಈಗೆ ಮನದಾಸೆ ಕೆರಳಿಸಿದೆ ||
ಆ ಹುಣ್ಣಿಮೆ ಈ ಹೆಣ್ಣಿಗೆ ಶರಣಾದ
ಆ ಸೂರ್ಯನು ಈ ಕಣ್ಣಿಗೆ ಬೆಳಕಾದ
ನಿನಗಾಗಿ ಸೊತೋದೆ ಸಂಗಾತಿ ನೀನೆ
ನಿನ್ನಂದಕೆ ನಾ ಸೋತೆ ನನ್ನುಡಿಗಿ ನೀನೇ
ಮುದ್ದಿಸಿ ನಿನ್ನ ಮೈಮರೆಸೋ ರನ್ನ
ಈ ಜನ್ಮಕೆ ಜೊತೆಯಾಗಲಿ ನನ್ನೊಲವೇ
||ಹಾ….ಹಾ..ಹಾ..
ಸುಮ್ ಸುಮ್ನೆ ಯಾಕೋ
ಈ ತುಟಿಯಾ ಚುಂಬಿಸಿದೆ
ಈ ವಯಸೇ ಹೀಗೆ ಮನದಾಸೆ ಕೆರಳಿಸಿದೆ||
ಹಾ... ಕಣ್ಣಂಚಿನ ಸನ್ನೆ ಮಾತಿಗೆ ಮರುಳಾದೆ
ಮೈ ಮಾಟದ ವೈಯ್ಯಾರಕೆ ರಂಗಾದೆ
ನಿನಗಾಗಿ ತಂದೆನಾ ಈ ನನ್ನ ಪ್ರಾಣ
ನನಗಾಗಿ ಬಂದೆ ನೀ ಈ ಧರೆಗೆ ಚಿನ್ನ
ತಾಟಿ ಬೆಲ್ಲ ನೀ ನಕ್ಕರೆ ನಲ್ಲ
ಈ ಜನ್ಮಕೆ ಜೊತೆಯಾದೆ ನೀ ನನ್ನೊಲವೆ
||ಹಾ... ಹಾ...
ಸುಮ್ ಸುಮ್ನೆ ಯಾಕೊ
ಈ ತುಟಿಯ ಚುಂಬಿಸಿದೆ
ಈ ವಯಸೆ ಹೀಗೆ ಮನದಾಸೆ ಕೆರಳಿಸಿದೆ
ನಾ ಕರಗಿ ಹೋದೆ ನಿನ್ನಾ ಬಿಸಿಯ ಸೋಕಿ
ನೀ ಕರಗಲೆಂದೇ ನಿನ್ನಾ ಬಯಸಿ ಬಂದೆ
ಆಲಿಂಗನ ರೋಮಾಂಚನ
ಏನೋ.... ಹೊಸತನ||
-
ಹಾ….ಹಾ..ಹಾ..
ಸುಮ್ ಸುಮ್ನೆ ಯಾಕೋ
ಈ ತುಟಿಯಾ ಚುಂಬಿಸಿದೆ
ಈ ವಯಸೇ ಹೀಗೆ ಮನದಾಸೆ ಕೆರಳಿಸಿದೆ
ನಾ ಕರಗಿ ಹೋದೆ
ನಿನ್ನಾ ಬಿಸಿಯಾ ಸೋಕಿ
ನೀ ಕರಗಲೆಂದೆ
ನಿನ್ನಾ ಬಳಸಿ ಬಂದೆ
ಆಲಿಂಗನಾ ರೋಮಾಂಚನಾ
ಏನೋ ಹೊಸತನಾ
||ಸುಮ್ ಸುಮ್ನೆ ಯಾಕೋ
ಈ ತುಟಿಯಾ ಚುಂಬಿಸಿದೆ
ಈ ವಯಸೇ ಈಗೆ ಮನದಾಸೆ ಕೆರಳಿಸಿದೆ ||
ಆ ಹುಣ್ಣಿಮೆ ಈ ಹೆಣ್ಣಿಗೆ ಶರಣಾದ
ಆ ಸೂರ್ಯನು ಈ ಕಣ್ಣಿಗೆ ಬೆಳಕಾದ
ನಿನಗಾಗಿ ಸೊತೋದೆ ಸಂಗಾತಿ ನೀನೆ
ನಿನ್ನಂದಕೆ ನಾ ಸೋತೆ ನನ್ನುಡಿಗಿ ನೀನೇ
ಮುದ್ದಿಸಿ ನಿನ್ನ ಮೈಮರೆಸೋ ರನ್ನ
ಈ ಜನ್ಮಕೆ ಜೊತೆಯಾಗಲಿ ನನ್ನೊಲವೇ
||ಹಾ….ಹಾ..ಹಾ..
ಸುಮ್ ಸುಮ್ನೆ ಯಾಕೋ
ಈ ತುಟಿಯಾ ಚುಂಬಿಸಿದೆ
ಈ ವಯಸೇ ಹೀಗೆ ಮನದಾಸೆ ಕೆರಳಿಸಿದೆ||
ಹಾ... ಕಣ್ಣಂಚಿನ ಸನ್ನೆ ಮಾತಿಗೆ ಮರುಳಾದೆ
ಮೈ ಮಾಟದ ವೈಯ್ಯಾರಕೆ ರಂಗಾದೆ
ನಿನಗಾಗಿ ತಂದೆನಾ ಈ ನನ್ನ ಪ್ರಾಣ
ನನಗಾಗಿ ಬಂದೆ ನೀ ಈ ಧರೆಗೆ ಚಿನ್ನ
ತಾಟಿ ಬೆಲ್ಲ ನೀ ನಕ್ಕರೆ ನಲ್ಲ
ಈ ಜನ್ಮಕೆ ಜೊತೆಯಾದೆ ನೀ ನನ್ನೊಲವೆ
||ಹಾ... ಹಾ...
ಸುಮ್ ಸುಮ್ನೆ ಯಾಕೊ
ಈ ತುಟಿಯ ಚುಂಬಿಸಿದೆ
ಈ ವಯಸೆ ಹೀಗೆ ಮನದಾಸೆ ಕೆರಳಿಸಿದೆ
ನಾ ಕರಗಿ ಹೋದೆ ನಿನ್ನಾ ಬಿಸಿಯ ಸೋಕಿ
ನೀ ಕರಗಲೆಂದೇ ನಿನ್ನಾ ಬಯಸಿ ಬಂದೆ
ಆಲಿಂಗನ ರೋಮಾಂಚನ
ಏನೋ.... ಹೊಸತನ||
Sum Sumne Yaako song lyrics from Kannada Movie Gooli starring Sudeep, Mamatha Mohandas, Lakshman, Lyrics penned by P Sathya Sung by Karthik, Nanditha, Music Composed by J Anoop Seelin, film is Directed by P N Sathya and film is released on 2008