ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ
ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ
ಆಹಾ..ಕೇಳೆ ನಿನ್ನ ಕಾಡೊ ತುಂಟ ಕಣ್ಣು ನಂದೇನೆ
ಮೋಡಿ ಮಾಡಿ ಜೋಡಿಯಾದ ಹೆಣ್ಣು ನೀನೇನ
ಓ ನನ್ನ ರಾಜ ಪ್ರೀತಿ ಕುಬೇರ ಸ್ವರ್ಗ ನೀ ನನಗೆ
ಓ ನನ್ನ ಜಾಣೆ ಪ್ರೀತಿ ಖಜಾನೆ ಪ್ರಾಣ ನೀ ನನಗೆ
ರಮಿಸಿ ರಂಜಿಸಿ ಬಾಳೋಣ
|| ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ||
ಗುಬ್ಬಚ್ಚಿ ಗೂಡಲ್ಲಿ ಬಚ್ಚಿಟ್ಟ ಪ್ರೀತಿಗೆ
ಸುಂದರ ರೂಪ ತಂದೆ ನೀ
ಮನ್ಮಥ ಕಟ್ಟಿದ ಕಲ್ಪನೆ ಮೀರಿದ
ಶಿಲ್ಪಕ್ಕೆ ಜೀವ ತಂದೆ ನೀ
ಮಂಜಂತೆ ತಂಪನು ತಂದವಳೇ
ಕಲ್ಲಲು ಪ್ರೀತಿಯ ಕಂಡವಳೇ
ಮಿಂಚನ್ನೆ ನಾಚಿಸೊ ನನ್ನವನೇ
ಮುತ್ತಿನ ಮಳೆಯ ಸುರಿದವನೇ
ರಮಿಸಿ ರಂಜಿಸಿ ಬಾಳೋಣ
||ಹೇ ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ||
ನೆನ್ನೆಯ ನಾಳೆಯ ಚಿಂತೆನೆ ಇಲ್ಲದೆ
ಒಂದಾಗಿ ಹೆಜ್ಜೆ ಹಾಕೋಣ..ಆಆ
ಕಾಮನ ಬಿಲ್ಲೇರಿ ಚೆಲ್ಲಾಟ ನಾವಾಡಿ
ಲೋಕಕ್ಕೆ ಪ್ರೀತಿ ಸಾರೋಣ
ಓ ವಸಂತ ಕಾಲದ ಸುಂದರನೇ
ನನ್ನಯ ಉಸಿರಿನ ಸಿರಿ ಇವನೇ
ಮಲ್ಲಿಗೆ ನಗುವಿನ ಸುಂದರಿಯೇ
ಬೆಳ್ಳನೆ ಹಾಲಿನ ಮನಸ್ಸವಳೇ
ರಮಿಸಿ ರಂಜಿಸಿ ಬಾಳೋಣ
|| ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ
ಆಹಾ..ಕೇಳೆ ನಿನ್ನ ಕಾಡೊ ತುಂಟ ಕಣ್ಣು ನಂದೇನೆ
ಮೋಡಿ ಮಾಡಿ ಜೋಡಿಯಾದ ಹೆಣ್ಣು ನೀನೇನ
ಓ ನನ್ನ ರಾಜ ಪ್ರೀತಿ ಕುಬೇರ ಸ್ವರ್ಗ ನೀ ನನಗೆ
ಓ ನನ್ನ ಜಾಣೆ ಪ್ರೀತಿ ಖಜಾನೆ ಪ್ರಾಣ ನೀ ನನಗೆ
ರಮಿಸಿ ರಂಜಿಸಿ ಬಾಳೋಣ||
ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ
ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ
ಆಹಾ..ಕೇಳೆ ನಿನ್ನ ಕಾಡೊ ತುಂಟ ಕಣ್ಣು ನಂದೇನೆ
ಮೋಡಿ ಮಾಡಿ ಜೋಡಿಯಾದ ಹೆಣ್ಣು ನೀನೇನ
ಓ ನನ್ನ ರಾಜ ಪ್ರೀತಿ ಕುಬೇರ ಸ್ವರ್ಗ ನೀ ನನಗೆ
ಓ ನನ್ನ ಜಾಣೆ ಪ್ರೀತಿ ಖಜಾನೆ ಪ್ರಾಣ ನೀ ನನಗೆ
ರಮಿಸಿ ರಂಜಿಸಿ ಬಾಳೋಣ
|| ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ||
ಗುಬ್ಬಚ್ಚಿ ಗೂಡಲ್ಲಿ ಬಚ್ಚಿಟ್ಟ ಪ್ರೀತಿಗೆ
ಸುಂದರ ರೂಪ ತಂದೆ ನೀ
ಮನ್ಮಥ ಕಟ್ಟಿದ ಕಲ್ಪನೆ ಮೀರಿದ
ಶಿಲ್ಪಕ್ಕೆ ಜೀವ ತಂದೆ ನೀ
ಮಂಜಂತೆ ತಂಪನು ತಂದವಳೇ
ಕಲ್ಲಲು ಪ್ರೀತಿಯ ಕಂಡವಳೇ
ಮಿಂಚನ್ನೆ ನಾಚಿಸೊ ನನ್ನವನೇ
ಮುತ್ತಿನ ಮಳೆಯ ಸುರಿದವನೇ
ರಮಿಸಿ ರಂಜಿಸಿ ಬಾಳೋಣ
||ಹೇ ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ||
ನೆನ್ನೆಯ ನಾಳೆಯ ಚಿಂತೆನೆ ಇಲ್ಲದೆ
ಒಂದಾಗಿ ಹೆಜ್ಜೆ ಹಾಕೋಣ..ಆಆ
ಕಾಮನ ಬಿಲ್ಲೇರಿ ಚೆಲ್ಲಾಟ ನಾವಾಡಿ
ಲೋಕಕ್ಕೆ ಪ್ರೀತಿ ಸಾರೋಣ
ಓ ವಸಂತ ಕಾಲದ ಸುಂದರನೇ
ನನ್ನಯ ಉಸಿರಿನ ಸಿರಿ ಇವನೇ
ಮಲ್ಲಿಗೆ ನಗುವಿನ ಸುಂದರಿಯೇ
ಬೆಳ್ಳನೆ ಹಾಲಿನ ಮನಸ್ಸವಳೇ
ರಮಿಸಿ ರಂಜಿಸಿ ಬಾಳೋಣ
|| ಕದ್ದು ಕದ್ದು ನನ್ನ ನೋಡೊ ತುಂಟ ಕಣ್ಣು ನಿಂದೇನ
ಕಾಡಿ ಕಾಡಿ ನನ್ನ ಗೆದ್ದ ಗಂಡು ನೀನೇನ
ಆಹಾ..ಕೇಳೆ ನಿನ್ನ ಕಾಡೊ ತುಂಟ ಕಣ್ಣು ನಂದೇನೆ
ಮೋಡಿ ಮಾಡಿ ಜೋಡಿಯಾದ ಹೆಣ್ಣು ನೀನೇನ
ಓ ನನ್ನ ರಾಜ ಪ್ರೀತಿ ಕುಬೇರ ಸ್ವರ್ಗ ನೀ ನನಗೆ
ಓ ನನ್ನ ಜಾಣೆ ಪ್ರೀತಿ ಖಜಾನೆ ಪ್ರಾಣ ನೀ ನನಗೆ
ರಮಿಸಿ ರಂಜಿಸಿ ಬಾಳೋಣ||