ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….
|| ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….||
ಸಾವಿನ ಹೊಡೆದಾಟದಲಿ
ಬಾಳು ಸೇರಿತು ಅಂದು
ಬಾಳಿಗಾಗಿ ಕಾದಿರಲು
ಸಾವು ಹುಡುಕಿದೆ ಇಂದು
ಆಆಆ ಆಆಆ ಆಆಆ
ಆಆಆ ಆಆಆ ಆಆಆ
ಅಂಧಕಾರದ ಆನಂದ
ಬೆಳಕ ಮರೆಸಿತು ಅಂದು
ಯಾರಿಗು ಅಂಜದ ಈ ಕಾಲ
ಮುಳ್ಳಾಗಿದೆ ಇಂದು…
|| ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….||
ಆಡಿಸುವಾತನ ಕೈ ಚಳಕ
ದಾರಿ ತಪ್ಪಿಸಿತು ಅಂದು
ಆಡಿಸುವಾತನ ಬೇಸರಕೆ
ಜೀವ ನರಳಿದೆ ಇಂದು…
ಆಆಆ ಆಆಆ ಆಆಆ
ಆಆಆ ಆಆಆ ಆಆಆ
ಹುಚ್ಚುಚ್ಚಾದ ಪ್ರೀತಿಯನು
ಮೆಚ್ಚಿ ಕುಣಿದಳು ಅಂದ
ಕುಣಿಸೋನೆ ಅವನೆಂದು
ಮರೆತೆ ಹೋದಳು ಇಂದು
|| ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….||
ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….
|| ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….||
ಸಾವಿನ ಹೊಡೆದಾಟದಲಿ
ಬಾಳು ಸೇರಿತು ಅಂದು
ಬಾಳಿಗಾಗಿ ಕಾದಿರಲು
ಸಾವು ಹುಡುಕಿದೆ ಇಂದು
ಆಆಆ ಆಆಆ ಆಆಆ
ಆಆಆ ಆಆಆ ಆಆಆ
ಅಂಧಕಾರದ ಆನಂದ
ಬೆಳಕ ಮರೆಸಿತು ಅಂದು
ಯಾರಿಗು ಅಂಜದ ಈ ಕಾಲ
ಮುಳ್ಳಾಗಿದೆ ಇಂದು…
|| ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….||
ಆಡಿಸುವಾತನ ಕೈ ಚಳಕ
ದಾರಿ ತಪ್ಪಿಸಿತು ಅಂದು
ಆಡಿಸುವಾತನ ಬೇಸರಕೆ
ಜೀವ ನರಳಿದೆ ಇಂದು…
ಆಆಆ ಆಆಆ ಆಆಆ
ಆಆಆ ಆಆಆ ಆಆಆ
ಹುಚ್ಚುಚ್ಚಾದ ಪ್ರೀತಿಯನು
ಮೆಚ್ಚಿ ಕುಣಿದಳು ಅಂದ
ಕುಣಿಸೋನೆ ಅವನೆಂದು
ಮರೆತೆ ಹೋದಳು ಇಂದು
|| ಜೀವನ ಹುಡುಕುತ
ಸಾವಿನ ಬಳಿ ಬಂದೆ ನಾ
ಸತ್ಯವ ಮರೆತೆ ನಾ
ನಿಷ್ಠೆಯ ತೊರೆದೆ ನಾ
ಸಾವು ಒಪ್ಪದ ಸಂಗತಿ ಇದೇನ….
ಸಾವು ಒಪ್ಪದ ಸಂಗತಿ ಇದೇನ….||