Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡೀಲಿಗೆ ಡೀಲು ಮಾಡದಿದ್ರೆ ಲೈಫೆಲ್ಲ
ರೌಡಿಸಮ್ಮಲ್‌ ಯಾರ್‌ ಯಾರ್ಗು ಆಗಲ್ಲ
ರಕ್ತ ನೋಡ್ದೆ ನಾವ್‌ ನಿದ್ದೆ ಮಾಡಲ್ಲ
ಪ್ರೀತಿ ಪ್ರೇಮ ಪ್ರೇಮ ಪ್ರೀತಿ ಕೆಲ್ಸಕ್‌ ಬರಲ್ಲ
 
ನೀನೆ ನೀನೆ ಪ್ರೀತಿ ನೀನೆ ನೀನೆ ನೀನೆ ನನ್ನ ಜೀವ ನೀನೆ
ಪ್ರೀತಿಗೆ ಸಾವೆ ಇಲ್ಲ ನನ್ನ ಪ್ರೀತಿ ಸಾಯೋದಿಲ್ಲ
 
||ಡೀಲಿಗೆ ಡೀಲು ಮಾಡದಿದ್ರೆ ಲೈಫೆಲ್ಲ
ರೌಡಿಸಮ್ಮಲ್‌ ಯಾರ್‌ ಯಾರ್ಗು ಆಗಲ್ಲ||
 
ಬೂಟಸ್ಕುಮಾರ್‌ ಬೂದಿಯಾಗಿದ್ದು ಹೆಣ್ಣಿಂದ
ಲೇಔಟ್‌ ಮಂಜ ಮಣ್ಣಾಗಿದ್ದು ಹೆಣ್ಣಿಂದ
ಲಾಂಗಿಗು ಲವ್ವಿಗು ಟಚ್ಚೆ ಇಲ್ಲ ಹೋಗೆಲೆ ಹೋಗೆಲೆ
 
ಅನಿವಾರ್ಯ ಮಚ್ಚೆ ಅಲ್ಲ ಎಲ್ಲಾರ್ಗು ಬೇಕಾಗಿಲ್ಲ
ನಿನ್ನ ಪ್ರಾಣ ನಿಂದೆ ಅಲ್ಲ ಇನ್ಮೇಲೆ ನಂದೆ ಎಲ್ಲ
ಪ್ರೀತಿಗೆ ಸಾವೆ ಇಲ್ಲ ನನ್ನ ಪ್ರೀತಿ ಸಾಯೋದಿಲ್ಲ
 
||ಡೀಲಿಗೆ ಡೀಲು ಮಾಡದಿದ್ರೆ ಲೈಫೆಲ್ಲ
ರೌಡಿಸಮ್ಮಲ್ ಯಾರ್‌ ಯಾರ್ಗು ಆಗಲ್ಲ||
 
ಹೇ ಕೂಳು ತಿನ್ಬೇಕಾದ್ರು ಕಂಕಳಲ್‌ ಇರಬೇಕು ಈ ಲಾಂಗು
ನಿದ್ದೆ ಮಾಡುವಾಗ್ಲು ಮಗ್ಲಲ್‌ ಇರಬೇಕು ಈ ಲಾಂಗು
ಹೆಣ್ಣಿಗು ರೌಡಿಗು ಆಗೊದಿಲ್ಲ ಕಳ್ಚ್ಕೊಳೆ ಕಳ್ಚ್ಕೊಳೆ
 
ಮಮತೆಯ ಮಡಿಲ್ಲಲಿಯೆ ಜಗವನ್ನೆ ಮರಿತಾರೆಲ್ಲ
ಈ ಜಗವೆ ಎದುರಾದರು ನಾನೆಂದು ಬದಲಾಗೊಲ್ಲ
ಪ್ರೀತಿಗೆ ಸಾವೆ ಇಲ್ಲ ನನ್ನ ಪ್ರೀತಿ ಸಾಯೋದಿಲ್ಲ
 
||ಡೀಲಿಗೆ ಡೀಲು ಮಾಡದಿದ್ರೆ ಲೈಫೆಲ್ಲ
ರೌಡಿಸಮ್ಮಲ್‌ ಯಾರ್‌ ಯಾರ್ಗು ಆಗಲ್ಲ
ರಕ್ತ ನೋಡ್ದೆ ನಾವ್‌ ನಿದ್ದೆ ಮಾಡಲ್ಲ
ಪ್ರೀತಿ ಪ್ರೇಮ ಪ್ರೇಮ ಪ್ರೀತಿ ಕೆಲ್ಸಕ್‌ ಬರಲ್ಲ||
 
||ನೀನೆ ನೀನೆ ಪ್ರೀತಿ ನೀನೆ ನೀನೆ ನೀನೆ ನನ್ನ ಜೀವ ನೀನೆ
ಪ್ರೀತಿಗೆ ಸಾವೆ ಇಲ್ಲ ನನ್ನ ಪ್ರೀತಿ ಸಾಯೋದಿಲ್ಲ||

Dealige Dealu song lyrics from Kannada Movie Gooli starring Sudeep, Mamatha Mohandas, Lakshman, Lyrics penned by P Sathya Sung by Shankar Mahadevan, Chithra, P Sathya, Sudeep, Music Composed by J Anoop Seelin, film is Directed by P N Sathya and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ