-
ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ
ಸೋಡ ಮಿಕ್ಸಿಗೆ ವಿಸ್ಕಿ ಐತೆ ತಾನೆ
ಕಂಟ್ರೋಲ್ ತಪ್ಪಿದ್ರೆ ಒದೆ ಗೊತ್ತು ತಾನೆ
ನಂಗು ನೈಂಟಿ ಇಷ್ಟ ತಾನೆ
ಗೂಳಿ ಗುಮ್ಮೊ ಗೂಳಿ
ಗೂಳಿ ಸ್ಟ್ರಾಂಗು ಗೂಳಿ
ಗೂಳಿ ಗುಮ್ಮೊ ಗೂಳಿ
ಗೂಳಿ ಖರಾಬು ಗೂಳಿ
ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ
ಬೋಟಿ ಫ್ರೈ ತಟ್ಟೇಲಿ ಕಲ್ಮಿ ಕಬಾಬ್ ಕೈಯ್ಯಲಿ
ಸಿಲ್ಲಿ ಲಲ್ಲಿ ಟಿವಿಲಿ ನಲ್ಲಿ ಮೂಳೆ ಬಾಯಲ್ಲಿ
ಮಜಾ ಆಯ್ತು ಅಣ್ಣ ಮಜಾ ಆಯ್ತು
ಮಜಾ ಆಯ್ತು ಮಾಮು ಮಜಾ ಆಯ್ತು
ಕೈಯ್ಯಲ್ಲಿ ಲಾಂಗೈತೆ ಡೀಲ್ಗೂನು ದಿಲ್ಲೈತೆ
ಕೊಚ್ಚಾಕೊ ಮಚ್ಚಿಗು ಮುತ್ತಿಕ್ಕೊ ಮನಸ್ಸೈತೆ
ನಂಗು ನೈಂಟಿ ಉಯ್ಸ್ತ್ಯ ತಾನೆ
ಬಾಸು ಥರ್ಟಿ ಬಾಸು
ಬಾಸು ಸಿಕ್ಸ್ಟಿ ಬಾಸು
ಬೈಯ್ಯ ನೈಂಟಿ ಬೈಯ್ಯ
ಬೈಯ್ಯ ಫುಲ್ಲು ಬೈಯ್ಯ
||ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ ಮಾಮ||
ಇಕ್ಕು ಗೂಳಿ ಟೈಟು ಗೂಳಿ
ಕೈಗಿಷ್ಟು ಕಾಲ್ಗಿಷ್ಟು ರೇಟಂತು ಫಿಕ್ಸ್ ಐತೆ
ರೇಟಿಗೆ ತಕ್ಕಂತೆ ಡೀಸೆಂಟಾಗಿ ಮುಗಿಯತ್ತೆ
ಮಜಾ ಆಯ್ತು ಬಾಸು ಮಜಾ ಆಯ್ತು
ಮಜಾ ಆಯ್ತು ಗುರು ಮಜಾ ಆಯ್ತು
ಗೂಳಿಯ ಸ್ಟೈಲಿಗೆ ಬೆಂಗ್ಳೂರೆ ಗುಡುಗುತ್ತೆ
ಚಿಲ್ಡ್ರೆ ಬಂದ ತೋರ್ಸಿದ್ರೆ ಎಗ್ಗಾಮುಗ್ಗ ಇಕ್ಕುತ್ತೆ
ನಂಗು ನೈಂಟಿ ಉಯ್ಸ್ತ್ಯ ತಾನೆ
ಗೂಳಿ ಲಾಂಗು ಗೂಳಿ
ಗೂಳಿ ಮಚ್ಚು ಗೂಳಿ
ಗೂಳಿ ಚೂರಿ ಗೂಳಿ
ಗೂಳಿ ಬ್ಲೇಡು ಗೂಳಿ
||ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ
ಸೋಡ ಮಿಕ್ಸಿಗೆ ವಿಸ್ಕಿ ಐತೆ ತಾನೆ
ಕಂಟ್ರೋಲ್ ತಪ್ಪಿದ್ರೆ ಒದೆ ಗೊತ್ತು ತಾನೆ
ನಂಗು ಬೇಬಿ ಉಯ್ಸ್ತ್ಯ ತಾನೆ||
-
ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ
ಸೋಡ ಮಿಕ್ಸಿಗೆ ವಿಸ್ಕಿ ಐತೆ ತಾನೆ
ಕಂಟ್ರೋಲ್ ತಪ್ಪಿದ್ರೆ ಒದೆ ಗೊತ್ತು ತಾನೆ
ನಂಗು ನೈಂಟಿ ಇಷ್ಟ ತಾನೆ
ಗೂಳಿ ಗುಮ್ಮೊ ಗೂಳಿ
ಗೂಳಿ ಸ್ಟ್ರಾಂಗು ಗೂಳಿ
ಗೂಳಿ ಗುಮ್ಮೊ ಗೂಳಿ
ಗೂಳಿ ಖರಾಬು ಗೂಳಿ
ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ
ಬೋಟಿ ಫ್ರೈ ತಟ್ಟೇಲಿ ಕಲ್ಮಿ ಕಬಾಬ್ ಕೈಯ್ಯಲಿ
ಸಿಲ್ಲಿ ಲಲ್ಲಿ ಟಿವಿಲಿ ನಲ್ಲಿ ಮೂಳೆ ಬಾಯಲ್ಲಿ
ಮಜಾ ಆಯ್ತು ಅಣ್ಣ ಮಜಾ ಆಯ್ತು
ಮಜಾ ಆಯ್ತು ಮಾಮು ಮಜಾ ಆಯ್ತು
ಕೈಯ್ಯಲ್ಲಿ ಲಾಂಗೈತೆ ಡೀಲ್ಗೂನು ದಿಲ್ಲೈತೆ
ಕೊಚ್ಚಾಕೊ ಮಚ್ಚಿಗು ಮುತ್ತಿಕ್ಕೊ ಮನಸ್ಸೈತೆ
ನಂಗು ನೈಂಟಿ ಉಯ್ಸ್ತ್ಯ ತಾನೆ
ಬಾಸು ಥರ್ಟಿ ಬಾಸು
ಬಾಸು ಸಿಕ್ಸ್ಟಿ ಬಾಸು
ಬೈಯ್ಯ ನೈಂಟಿ ಬೈಯ್ಯ
ಬೈಯ್ಯ ಫುಲ್ಲು ಬೈಯ್ಯ
||ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ ಮಾಮ||
ಇಕ್ಕು ಗೂಳಿ ಟೈಟು ಗೂಳಿ
ಕೈಗಿಷ್ಟು ಕಾಲ್ಗಿಷ್ಟು ರೇಟಂತು ಫಿಕ್ಸ್ ಐತೆ
ರೇಟಿಗೆ ತಕ್ಕಂತೆ ಡೀಸೆಂಟಾಗಿ ಮುಗಿಯತ್ತೆ
ಮಜಾ ಆಯ್ತು ಬಾಸು ಮಜಾ ಆಯ್ತು
ಮಜಾ ಆಯ್ತು ಗುರು ಮಜಾ ಆಯ್ತು
ಗೂಳಿಯ ಸ್ಟೈಲಿಗೆ ಬೆಂಗ್ಳೂರೆ ಗುಡುಗುತ್ತೆ
ಚಿಲ್ಡ್ರೆ ಬಂದ ತೋರ್ಸಿದ್ರೆ ಎಗ್ಗಾಮುಗ್ಗ ಇಕ್ಕುತ್ತೆ
ನಂಗು ನೈಂಟಿ ಉಯ್ಸ್ತ್ಯ ತಾನೆ
ಗೂಳಿ ಲಾಂಗು ಗೂಳಿ
ಗೂಳಿ ಮಚ್ಚು ಗೂಳಿ
ಗೂಳಿ ಚೂರಿ ಗೂಳಿ
ಗೂಳಿ ಬ್ಲೇಡು ಗೂಳಿ
||ಗೂಳಿ ಇವತ್ತು ಚಿಂದಿ ತಾನೆ
ಚಿಲ್ಲಿ ಚಿಕನ್ ರೆಡಿ ತಾನೆ
ಸೋಡ ಮಿಕ್ಸಿಗೆ ವಿಸ್ಕಿ ಐತೆ ತಾನೆ
ಕಂಟ್ರೋಲ್ ತಪ್ಪಿದ್ರೆ ಒದೆ ಗೊತ್ತು ತಾನೆ
ನಂಗು ಬೇಬಿ ಉಯ್ಸ್ತ್ಯ ತಾನೆ||
Gooli song lyrics from Kannada Movie Gooli starring Sudeep, Mamatha Mohandas, Lakshman, Lyrics penned by P Sathya Sung by Rajesh Krishnan, Music Composed by J Anoop Seelin, film is Directed by P N Sathya and film is released on 2008