Neenirade Lyrics

ನೀನಿರದೆ Lyrics

in Googly

in ಗೂಗ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನಿರದೆ ತಂಗಾಳಿಯು
ಮುಂಗುರಳನು ನೇವರಿಸಿದೆ
ನೀನಿರದೆ ಸದ್ದಿಲ್ಲದೆ
ಹೊಂಗಿರಣವು ಆವರಿಸಿದೆ
ಬದಲಾಯಿತೀಗ ನನ್ನ ಲೋಕ
ನಿನ್ನ ಗುಂಗಿಲ್ಲದೆ
ಹಗುರವಾಯಿತೀಗ ಒಂಟಿ ಜೀವ
ನಿನ್ನ ಹಂಗಿಲ್ಲದೆ
 
ಪ್ರಣಯ ಗಿಣಯ ಒಲವು ಗಿಲವು
ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ
ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ
 
ಹೇ ನನ್ನ ಏಕಾಂತವೂ
ಸಂಪೂರ್ಣ ನನ್ನದಾಯಿತು
ಪ್ರತಿ ನಿತ್ಯವೂ ನನಗೀಗ
ಸ್ವತಂತ್ರ ದಿನವಾಯಿತು
ಭಾರಿ ಕಂಗೆಡಿಸುವ
ಬಿರುಗಾಳಿ ಮರೆ ಆಯಿತು
ನಡು ನೀರಲ್ಲೇ ನೀ ಬಿಟ್ಟು
ನಾ ಈಜು ಕಲಿತಾಯ್ತು
ಪಿಸು ಮಾತನು ಪೋಣಿಸಿ ತರುವ
ಪರದಾಟ ಇನ್ನಿಲ್ಲ ಸಾಕು
ಬಳಿ  ವಾಪಸು ಬಂದಿದೆ ಹೃದಯ
ಇದಕ್ಕಿಂತ ಇನ್ನೇನು ಬೇಕು
ನೂತನ ಜೀವನ ಇಂದು ನನ್ನದಾಯಿತು
 
ಪ್ರಣಯ ಗಿಣಯ ಒಲವು ಗಿಲವು
ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ
ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ
 
ನೀ ನನ್ನ ಜೊತೆಯಲ್ಲಿ ಜಗಳ ಆಡಿದ ಜಾಗ
ಎಲ್ಲಾ  ಕಂಡಾಗ ಏನೆಲ್ಲಾ  ಜ್ಞಾಪಕವಾಗಿದೆ
ನೀ ನೆಟ್ಟು  ಹೋದಂಥ ಮುಳ್ಳೊಂದು
ಎದೆಯಲ್ಲಿ ಹೂವಾಗಿ  ಅರಳುತ್ತಾ  ಮೋಹಕವಾಗಿದೆ
ತುಸು ದೂರ ಬಂದ ಮೇಲೆ ಹೊಸದಾಗಿ ಹೃದಯ ಬೇರೆ
ಬಡ ಜೀವ ಮತ್ತೆ  ನೀನೆ ಬೇಕೆಂದು ಹಠವ ಹಿಡಿದಿದೆ
 
ಪ್ರಣಯ ಗಿಣಯ ಒಲವು ಗಿಲವು
ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ ಎಲ್ಲಾ
 ತೊರೆದು ಇರಬಲ್ಲೆ ನಾನೊಬ್ಬನೇ
 
ನೀನಿರದೆ ತಂಗಾಳಿಯು ಮುಂಗುರಳ ನೇವರಿಸಿದೆ
ನೀನಿರದೆ ಸದ್ದಿಲ್ಲದೆ ಹೊಂಗಿರಣವು ಆವರಿಸಿದೆ

ನೀನಿರದೆ ತಂಗಾಳಿಯು
ಮುಂಗುರಳನು ನೇವರಿಸಿದೆ
ನೀನಿರದೆ ಸದ್ದಿಲ್ಲದೆ
ಹೊಂಗಿರಣವು ಆವರಿಸಿದೆ
ಬದಲಾಯಿತೀಗ ನನ್ನ ಲೋಕ
ನಿನ್ನ ಗುಂಗಿಲ್ಲದೆ
ಹಗುರವಾಯಿತೀಗ ಒಂಟಿ ಜೀವ
ನಿನ್ನ ಹಂಗಿಲ್ಲದೆ
 
ಪ್ರಣಯ ಗಿಣಯ ಒಲವು ಗಿಲವು
ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ
ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ
 
ಹೇ ನನ್ನ ಏಕಾಂತವೂ
ಸಂಪೂರ್ಣ ನನ್ನದಾಯಿತು
ಪ್ರತಿ ನಿತ್ಯವೂ ನನಗೀಗ
ಸ್ವತಂತ್ರ ದಿನವಾಯಿತು
ಭಾರಿ ಕಂಗೆಡಿಸುವ
ಬಿರುಗಾಳಿ ಮರೆ ಆಯಿತು
ನಡು ನೀರಲ್ಲೇ ನೀ ಬಿಟ್ಟು
ನಾ ಈಜು ಕಲಿತಾಯ್ತು
ಪಿಸು ಮಾತನು ಪೋಣಿಸಿ ತರುವ
ಪರದಾಟ ಇನ್ನಿಲ್ಲ ಸಾಕು
ಬಳಿ  ವಾಪಸು ಬಂದಿದೆ ಹೃದಯ
ಇದಕ್ಕಿಂತ ಇನ್ನೇನು ಬೇಕು
ನೂತನ ಜೀವನ ಇಂದು ನನ್ನದಾಯಿತು
 
ಪ್ರಣಯ ಗಿಣಯ ಒಲವು ಗಿಲವು
ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ
ಎಲ್ಲಾ ತೊರೆದು ಇರಬಲ್ಲೆ ನಾನೊಬ್ಬನೇ
 
ನೀ ನನ್ನ ಜೊತೆಯಲ್ಲಿ ಜಗಳ ಆಡಿದ ಜಾಗ
ಎಲ್ಲಾ  ಕಂಡಾಗ ಏನೆಲ್ಲಾ  ಜ್ಞಾಪಕವಾಗಿದೆ
ನೀ ನೆಟ್ಟು  ಹೋದಂಥ ಮುಳ್ಳೊಂದು
ಎದೆಯಲ್ಲಿ ಹೂವಾಗಿ  ಅರಳುತ್ತಾ  ಮೋಹಕವಾಗಿದೆ
ತುಸು ದೂರ ಬಂದ ಮೇಲೆ ಹೊಸದಾಗಿ ಹೃದಯ ಬೇರೆ
ಬಡ ಜೀವ ಮತ್ತೆ  ನೀನೆ ಬೇಕೆಂದು ಹಠವ ಹಿಡಿದಿದೆ
 
ಪ್ರಣಯ ಗಿಣಯ ಒಲವು ಗಿಲವು
ಎಲ್ಲಾ  ಮರೆತು ಇರಬಲ್ಲೆ ನಾನೊಬ್ಬನೇ
ವಿರಹ ಗಿರಹ  ಸರಸ ಗಿರಸ ಎಲ್ಲಾ
 ತೊರೆದು ಇರಬಲ್ಲೆ ನಾನೊಬ್ಬನೇ
 
ನೀನಿರದೆ ತಂಗಾಳಿಯು ಮುಂಗುರಳ ನೇವರಿಸಿದೆ
ನೀನಿರದೆ ಸದ್ದಿಲ್ಲದೆ ಹೊಂಗಿರಣವು ಆವರಿಸಿದೆ

Neenirade song lyrics from Kannada Movie Googly starring Yash, Kriti Kharbanda, Ananthnag, Lyrics penned by Jayanth Kaikini Sung by Sonu Nigam, Music Composed by Joshua Sridhar, film is Directed by Pavan Wadeyar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ