Gandu Janma Lyrics

ಗಂಡ್‌ ಜನ್ಮ Lyrics

in Googly

in ಗೂಗ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡ್‌ ಜನ್ಮ ನೀರು ಇದ್ದಂಗೆ
ಹೆಂಗಾದ್ರು ಮಿಕ್ಸು ಆಗ್ತೈತೆ
ಹೆಣ್‌ ಜನ್ಮ ಹಾಲು ಇದ್ದಂಗೆ
ಮುಟ್ಟುದ್ರೆ ಒಡದೆ ಹೋಗ್ತೈತೆ
ಸೂಪರು ಸತ್ಯ ಹೇಳ್ತೀನಿ ಕೇಳು
ಲವ್ವು ಅನ್ನೋದ್‌ ಕೆರ ಕಡಿಯೊ ಗೋಳು
ಭೂಮಿನೆ ಬೋಳು ಬೋಳು
 
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
 
ಬ್ರಹ್ಮನು ತುಂಬ ಬ್ರಿಲಿಯೆಂಟು
ಹಾಕ್ಬಿಟ್ಟ ಒಳ್ಳೆ ಬ್ಲೂಪ್ರಿಂಟು
ನಾನು ಕೆ ಇ ಬಿ ಕರೆಂಟು
ಅದು ಒಂದೆ ನಂದು ಕಂಪ್ಲೆಂಟು
ಬಾಡಿಗೆ ಆಕ್ಷು ನಾನು  ಹಾಕೋದಿಲ್ಲ
ಆದ್ರೂನು ಹುಡ್ಗೀರ್‌ ಫಾಲೊ ಮಾಡ್ತಾರಲ್ಲ
ಬ್ರಾಂಡೆಡ್‌ ಜೀನ್ಸು ನಾನು ಹಾಕೆ ಇಲ್ಲ
ಅಂದ್ರೂನು ಹುಡ್ಗೀರ್‌ ಲವ್ಯು ಅಂತಾರಲ್ಲ
ಏನ್ಮಾಡ್ಲಿ ಸಾಯ್ಲಿ ಅಬ್ದುಲ್ಲಾ
(ಫುಲ್‌ ಕನ್ಫ್ಯೂಷನ್)‌
 
||ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ||
 
ಗಂಡ್‌ ಜನ್ಮ ಗಾಳಿ ಇದ್ದಂಗೆ
ಸಂಪಿಗೆ ಸ್ಮೆಲ್‌ ಬರ್ತೈತೆ
ಹೆಣ್ ಜನ್ಮ ಹಾವು ಇದ್ದಂಗೆ
ಕೆಣಕಿದರೆ ಕಚ್ಚೆ ಬಿಡ್ತೈತೆ
ಬಿಟ್ಕೊಳ್ಳಿ ನೈಂಟಿ ಒಳ್ಳೆ ಬ್ರಾಂಡು
ಜೋರು ಮಾಡಿ ಸ್ವಲ್ಪ ಪುಂಗಿ ಸೌಂಡು
ಹಾವು ತಲೆ ಆಡಿಸ್ತಿರ್ತೈತೆ
 
ಲವ್ವು ಸ್ವೀಟು ಚಾಕ್ಲೇಟು
ಸಮ್‌ಟೈಮ್ಸು ಖಾರಾ ಕಟ್ಲೇಟು
ಫಿಕ್ಸು ಕೈಯಲ್ಲಿ ಸ್ಲೇಟು
ಹಿಡಿಯಲ್ಲ ನಾನು ಆ ರೂಟು
ತುಂಬಾ ಹ್ಯಾಂಡ್ಸಮ್ಮ ನಾನು ನಂಗೆ ಡೌಟು
ಅಮ್ಮ ಇಡ್ತಾಳೆ ದಿನ ದೃಷ್ಟಿಬೊಟ್ಟು
ಹೇಳುತ್ತ (ನಮ್‌ ಮಗ ತುಂಬ ಕ್ಯೂಟು)
 
ಗಂಡ್‌ ಜನ್ಮ ಬೆಂಕಿ ಇದ್ದಂಗೆ
ಮುಟ್ಟಿದರೆ ಸುಟ್ಟೆ ಬಿಡ್ತೈತೆ
ಹೆಣ್ ಜನ್ಮ ಸುಮ್ನೆ ಇದ್ರೆ ಸರಿ ಈಗ
ಕ್ಯಾಜಿ ರಿಯಾಕ್ಷನ್ನು

-
ಗಂಡ್‌ ಜನ್ಮ ನೀರು ಇದ್ದಂಗೆ
ಹೆಂಗಾದ್ರು ಮಿಕ್ಸು ಆಗ್ತೈತೆ
ಹೆಣ್‌ ಜನ್ಮ ಹಾಲು ಇದ್ದಂಗೆ
ಮುಟ್ಟುದ್ರೆ ಒಡದೆ ಹೋಗ್ತೈತೆ
ಸೂಪರು ಸತ್ಯ ಹೇಳ್ತೀನಿ ಕೇಳು
ಲವ್ವು ಅನ್ನೋದ್‌ ಕೆರ ಕಡಿಯೊ ಗೋಳು
ಭೂಮಿನೆ ಬೋಳು ಬೋಳು
 
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
 
ಬ್ರಹ್ಮನು ತುಂಬ ಬ್ರಿಲಿಯೆಂಟು
ಹಾಕ್ಬಿಟ್ಟ ಒಳ್ಳೆ ಬ್ಲೂಪ್ರಿಂಟು
ನಾನು ಕೆ ಇ ಬಿ ಕರೆಂಟು
ಅದು ಒಂದೆ ನಂದು ಕಂಪ್ಲೆಂಟು
ಬಾಡಿಗೆ ಆಕ್ಷು ನಾನು  ಹಾಕೋದಿಲ್ಲ
ಆದ್ರೂನು ಹುಡ್ಗೀರ್‌ ಫಾಲೊ ಮಾಡ್ತಾರಲ್ಲ
ಬ್ರಾಂಡೆಡ್‌ ಜೀನ್ಸು ನಾನು ಹಾಕೆ ಇಲ್ಲ
ಅಂದ್ರೂನು ಹುಡ್ಗೀರ್‌ ಲವ್ಯು ಅಂತಾರಲ್ಲ
ಏನ್ಮಾಡ್ಲಿ ಸಾಯ್ಲಿ ಅಬ್ದುಲ್ಲಾ
(ಫುಲ್‌ ಕನ್ಫ್ಯೂಷನ್)‌
 
||ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ
ದಿನಕು ದಿನಕು ದನ ದಿನ್ನದಿನ್ನ
ದಿನಕು ದಿನಕು ದಿನ ದಿನ್ನ||
 
ಗಂಡ್‌ ಜನ್ಮ ಗಾಳಿ ಇದ್ದಂಗೆ
ಸಂಪಿಗೆ ಸ್ಮೆಲ್‌ ಬರ್ತೈತೆ
ಹೆಣ್ ಜನ್ಮ ಹಾವು ಇದ್ದಂಗೆ
ಕೆಣಕಿದರೆ ಕಚ್ಚೆ ಬಿಡ್ತೈತೆ
ಬಿಟ್ಕೊಳ್ಳಿ ನೈಂಟಿ ಒಳ್ಳೆ ಬ್ರಾಂಡು
ಜೋರು ಮಾಡಿ ಸ್ವಲ್ಪ ಪುಂಗಿ ಸೌಂಡು
ಹಾವು ತಲೆ ಆಡಿಸ್ತಿರ್ತೈತೆ
 
ಲವ್ವು ಸ್ವೀಟು ಚಾಕ್ಲೇಟು
ಸಮ್‌ಟೈಮ್ಸು ಖಾರಾ ಕಟ್ಲೇಟು
ಫಿಕ್ಸು ಕೈಯಲ್ಲಿ ಸ್ಲೇಟು
ಹಿಡಿಯಲ್ಲ ನಾನು ಆ ರೂಟು
ತುಂಬಾ ಹ್ಯಾಂಡ್ಸಮ್ಮ ನಾನು ನಂಗೆ ಡೌಟು
ಅಮ್ಮ ಇಡ್ತಾಳೆ ದಿನ ದೃಷ್ಟಿಬೊಟ್ಟು
ಹೇಳುತ್ತ (ನಮ್‌ ಮಗ ತುಂಬ ಕ್ಯೂಟು)
 
ಗಂಡ್‌ ಜನ್ಮ ಬೆಂಕಿ ಇದ್ದಂಗೆ
ಮುಟ್ಟಿದರೆ ಸುಟ್ಟೆ ಬಿಡ್ತೈತೆ
ಹೆಣ್ ಜನ್ಮ ಸುಮ್ನೆ ಇದ್ರೆ ಸರಿ ಈಗ
ಕ್ಯಾಜಿ ರಿಯಾಕ್ಷನ್ನು

Gandu Janma song lyrics from Kannada Movie Googly starring Yash, Kriti Kharbanda, Ananthnag, Lyrics penned by Pavan Wadeyar Sung by Pavan Wadeyar, Music Composed by Joshua Sridhar, film is Directed by Pavan Wadeyar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ