-
ಗೂಗ್ಲಿ ಕುಂಬ್ಳೆ ಸ್ಪಿನ್ನಲ್ಲಿ
ಗೂಗ್ಲಿ ನನ್ ಪ್ರೀತಿಯಲ್ಲಿ
ಗೂಗ್ಲಿ ಅವಳ ಮಾತಿನಲ್ಲಿ
ಗೂಗ್ಲಿ ನಾನೇನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರು ಕೇಳಿ
ಗೂಗ್ಲಿ ಎಲ್ಲಾರು ಹೇಳಿ
ಗೂಗ್ಲಿ ನಾನೇನ್ ಮಾಡ್ಲಿ
ಹಳೆ ಲವ್ವರ್ ಸಿಕ್ಕಾಕ್ಕೊಂಡ್ಲು
ಸ್ವಲ್ಪ ಧೈರ್ಯ ಬೇಕಾಗಿದೆ
ಅಯ್ಯೋ ದೇವರೆ ಪಾಪಿ ಜೀವನ
ನಂದಾಗೋಯ್ತು ಗೊತ್ತಿಲ್ಲದೆ
ಹಳೆ ಲವ್ವರ್ ಸಿಕ್ಕಾಕ್ಕೊಂಡ್ಲು
ಸ್ವಲ್ಪ ಧೈರ್ಯ ಬೇಕಾಗಿದೆ
ಅಯ್ಯೋ ದೇವರೆ ಪಾಪಿ ಜೀವನ
ನಂದಾಗೋಯ್ತು ಗೊತ್ತಿಲ್ಲದೆ
ಮಾತು ಬರ್ತಾನೆ ಇಲ್ಲ
ಮೀಟ್ರು ಆಫಾಗೋಯ್ತಲ್ಲ
ನಂಗೆ ನಂಬೋಕಾಗ್ತಿಲ್ಲ ಯಾಕೊ ಗೊತ್ತಿಲ್ಲ
ಸ್ಟಾರು ಚೇಂಜ್ ಆಗೋಯ್ತಲ್ಲ
ಬಿ ಪಿ ರೈಸ್ ಆಗೋಯ್ತಲ್ಲ
ಹಾರ್ಟ್ ಅಟ್ಯಾಕ್ ಆಗೋ ಚಾನ್ಸ್ ತುಂಬಾ ಇದೆಯಲ್ಲ
ಕೆಣಕೆಣಕೊ ಲುಕ್ಕು ಕೊಟ್ಟು
ಕೊಲ್ತಾಳೆ ಇವಳು ನನ್ನನ್ನು
ಮುಂಗುರುಳ ಸರಿಸಿ ಸರಿಸಿ
ಓಲ್ಡ್ ಫ್ಲ್ಯಾಶ್ ಬ್ಯಾಕ್ ಓಪನ್
||ಗೂಗ್ಲಿ ಕುಂಬ್ಳೆ ಸ್ಪಿನ್ನಲ್ಲಿ
ಗೂಗ್ಲಿ ನನ್ ಪ್ರೀತಿಯಲ್ಲಿ
ಗೂಗ್ಲಿ ಅವಳ ಮಾತಿನಲ್ಲಿ
ಗೂಗ್ಲಿ ನಾನೇನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರು ಕೇಳಿ
ಗೂಗ್ಲಿ ಎಲ್ಲಾರು ಹೇಳಿ
ಗೂಗ್ಲಿ ನಾನೇನ್ ಮಾಡ್ಲಿ||
ಮದುವೆ ಅನ್ನೋ ಕನ್ಫರ್ಮ್
ಮಾಡಬೇಕು ಮನೆ ಅನ್ನು
ಡೈಲಿ ನಿಂಗೆ ತಿನ್ನುಸ್ತೀನಿ ಗುಲ್ಕನ್ನು
ಎಂಥ ಮಾತು ಓ ಮಜ್ನು
ಲವ್ ತುಂಬಾ ಗುಲ್ಕನ್ನು
ಹೀಟು ಬೇಕು ಲೈಫಲ್ಲಿ ತಿನ್ಸು ಜಾಮೂನು
ಆಹಾ ಅತೀ ಮಧುರ ಈ ನಮ್ಮ ಅನುರಾಗ
ಇದಕೆಂದು ಬರದಿರಲಿ ಇನ್ಯಾವುದೆ ದೊಡ್ಡ್ ರೋಗ
ಯಾಕೆ ಫೀಲಿಂಗ್ ನಾನ್ ಡಾಕ್ಟರು ಇರುವಾಗ
ಸುಖವಾಗಿ ಸಂಸಾರ ಮಾಡೋಣ ಬೇಗ
ಏ ಮರೆತೆ ಬಿಡುವ ನಾವು
ಫ್ಯಾಮಿಲಿ ಪ್ಲಾನಿಂಗ್ ರೂಲ್ಸನ್ನು
ಕಟ್ಟೋಣ ನಾವು ಹೊಸ
ಇಂಡಿಯನ್ ಕ್ರಿಕೆಟ್ ಟೀಮನ್ನು
||ಗೂಗ್ಲಿ ಕುಂಬ್ಳೆ ಸ್ಪಿನ್ನಲ್ಲಿ
ಗೂಗ್ಲಿ ನನ್ ಪ್ರೀತಿಯಲ್ಲಿ
ಗೂಗ್ಲಿ ಅವಳ ಮಾತಿನಲ್ಲಿ
ಗೂಗ್ಲಿ ನಾನೇನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರು ಕೇಳಿ
ಗೂಗ್ಲಿ ಎಲ್ಲಾರು ಹೇಳಿ
ಗೂಗ್ಲಿ ನಾನೇನ್ ಮಾಡ್ಲಿ||
-
ಗೂಗ್ಲಿ ಕುಂಬ್ಳೆ ಸ್ಪಿನ್ನಲ್ಲಿ
ಗೂಗ್ಲಿ ನನ್ ಪ್ರೀತಿಯಲ್ಲಿ
ಗೂಗ್ಲಿ ಅವಳ ಮಾತಿನಲ್ಲಿ
ಗೂಗ್ಲಿ ನಾನೇನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರು ಕೇಳಿ
ಗೂಗ್ಲಿ ಎಲ್ಲಾರು ಹೇಳಿ
ಗೂಗ್ಲಿ ನಾನೇನ್ ಮಾಡ್ಲಿ
ಹಳೆ ಲವ್ವರ್ ಸಿಕ್ಕಾಕ್ಕೊಂಡ್ಲು
ಸ್ವಲ್ಪ ಧೈರ್ಯ ಬೇಕಾಗಿದೆ
ಅಯ್ಯೋ ದೇವರೆ ಪಾಪಿ ಜೀವನ
ನಂದಾಗೋಯ್ತು ಗೊತ್ತಿಲ್ಲದೆ
ಹಳೆ ಲವ್ವರ್ ಸಿಕ್ಕಾಕ್ಕೊಂಡ್ಲು
ಸ್ವಲ್ಪ ಧೈರ್ಯ ಬೇಕಾಗಿದೆ
ಅಯ್ಯೋ ದೇವರೆ ಪಾಪಿ ಜೀವನ
ನಂದಾಗೋಯ್ತು ಗೊತ್ತಿಲ್ಲದೆ
ಮಾತು ಬರ್ತಾನೆ ಇಲ್ಲ
ಮೀಟ್ರು ಆಫಾಗೋಯ್ತಲ್ಲ
ನಂಗೆ ನಂಬೋಕಾಗ್ತಿಲ್ಲ ಯಾಕೊ ಗೊತ್ತಿಲ್ಲ
ಸ್ಟಾರು ಚೇಂಜ್ ಆಗೋಯ್ತಲ್ಲ
ಬಿ ಪಿ ರೈಸ್ ಆಗೋಯ್ತಲ್ಲ
ಹಾರ್ಟ್ ಅಟ್ಯಾಕ್ ಆಗೋ ಚಾನ್ಸ್ ತುಂಬಾ ಇದೆಯಲ್ಲ
ಕೆಣಕೆಣಕೊ ಲುಕ್ಕು ಕೊಟ್ಟು
ಕೊಲ್ತಾಳೆ ಇವಳು ನನ್ನನ್ನು
ಮುಂಗುರುಳ ಸರಿಸಿ ಸರಿಸಿ
ಓಲ್ಡ್ ಫ್ಲ್ಯಾಶ್ ಬ್ಯಾಕ್ ಓಪನ್
||ಗೂಗ್ಲಿ ಕುಂಬ್ಳೆ ಸ್ಪಿನ್ನಲ್ಲಿ
ಗೂಗ್ಲಿ ನನ್ ಪ್ರೀತಿಯಲ್ಲಿ
ಗೂಗ್ಲಿ ಅವಳ ಮಾತಿನಲ್ಲಿ
ಗೂಗ್ಲಿ ನಾನೇನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರು ಕೇಳಿ
ಗೂಗ್ಲಿ ಎಲ್ಲಾರು ಹೇಳಿ
ಗೂಗ್ಲಿ ನಾನೇನ್ ಮಾಡ್ಲಿ||
ಮದುವೆ ಅನ್ನೋ ಕನ್ಫರ್ಮ್
ಮಾಡಬೇಕು ಮನೆ ಅನ್ನು
ಡೈಲಿ ನಿಂಗೆ ತಿನ್ನುಸ್ತೀನಿ ಗುಲ್ಕನ್ನು
ಎಂಥ ಮಾತು ಓ ಮಜ್ನು
ಲವ್ ತುಂಬಾ ಗುಲ್ಕನ್ನು
ಹೀಟು ಬೇಕು ಲೈಫಲ್ಲಿ ತಿನ್ಸು ಜಾಮೂನು
ಆಹಾ ಅತೀ ಮಧುರ ಈ ನಮ್ಮ ಅನುರಾಗ
ಇದಕೆಂದು ಬರದಿರಲಿ ಇನ್ಯಾವುದೆ ದೊಡ್ಡ್ ರೋಗ
ಯಾಕೆ ಫೀಲಿಂಗ್ ನಾನ್ ಡಾಕ್ಟರು ಇರುವಾಗ
ಸುಖವಾಗಿ ಸಂಸಾರ ಮಾಡೋಣ ಬೇಗ
ಏ ಮರೆತೆ ಬಿಡುವ ನಾವು
ಫ್ಯಾಮಿಲಿ ಪ್ಲಾನಿಂಗ್ ರೂಲ್ಸನ್ನು
ಕಟ್ಟೋಣ ನಾವು ಹೊಸ
ಇಂಡಿಯನ್ ಕ್ರಿಕೆಟ್ ಟೀಮನ್ನು
||ಗೂಗ್ಲಿ ಕುಂಬ್ಳೆ ಸ್ಪಿನ್ನಲ್ಲಿ
ಗೂಗ್ಲಿ ನನ್ ಪ್ರೀತಿಯಲ್ಲಿ
ಗೂಗ್ಲಿ ಅವಳ ಮಾತಿನಲ್ಲಿ
ಗೂಗ್ಲಿ ನಾನೇನ್ ಮಾಡ್ಲಿ
ಗೂಗ್ಲಿ ಗಂಡಸರೆ ಕೇಳಿ
ಗೂಗ್ಲಿ ಹೆಂಗಸರು ಕೇಳಿ
ಗೂಗ್ಲಿ ಎಲ್ಲಾರು ಹೇಳಿ
ಗೂಗ್ಲಿ ನಾನೇನ್ ಮಾಡ್ಲಿ||
Googly Gandasare Keli song lyrics from Kannada Movie Googly starring Yash, Kriti Kharbanda, Ananthnag, Lyrics penned by Pavan Wadeyar Sung by Haricharan, Apoorva, Music Composed by Joshua Sridhar, film is Directed by Pavan Wadeyar and film is released on 2013