Eno Eno Aagide Lyrics

ಏನೋ ಏನೊ ಆಗಿದೆ Lyrics

in Googly

in ಗೂಗ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೋ  ಏನೋ  ಆಗಿದೆ
ನನಗೆ  ಗೊತ್ತೆ ಆಗದೆ
ಏನೋ  ಏನೋ  ಆಗಿದೆ
ಮನಸು  ಹಾದಿ  ತಪ್ಪಿದೆ

  ಆಗೋಗಿದೆ  ಮಾಯಾ
  ನನ್ನ  ಮುದ್ದಿನ  ಹೃದಯ
ಕುಡಿನೋಟವ  ಎಡವಿ
ಜಾರಿಬಿದ್ದಿದೆ  ಜೀವ
  ಋಷಿಯಂತೆ  ಇದ್ದೆ
ನೀ ಖುಷಿಯಂತೆ ಬಂದೆ 
  ಮುಂಗುರುಳ  ಸರಿಸಿ
ಕೆಡಿಸಿಬಿಟ್ಟೆ  ಜಪವ

ಏನೋ  ಏನೋ  ಆಗಿದೆ
ನನಗೆ  ಗೊತ್ತೆ ಆಗದೆ
 
ವ್….ವ್ವ್ವ್….
 
ನಾನ್ ಒಂತರ  ಅಲೆಮಾರಿ
ನೀನ್ ಒಂತರ  ಸುಕುಮಾರಿ
ಶುರುವಾಗಿದೆ  ಪ್ರೀತಿಯ  ಲಗೋರಿ
ಮರೆತೋಗಿದೆ  ಮನೆ  ದಾರಿ
ಬಾ  ತೋರಿಸು  ದಯೆ  ತೋರಿ
ನಿನೆಗೆಂದು  ನಾನು  ಅಭಾರಿ
ನಿನಗೆಂದೇ  ಬರೆದ  ಕಾಗದ
ನಿನ  ಕೈಗೆ  ನೀಡೋಕಾಗದ
ಎದೆಯಲ್ಲಿ  ಹೇಳೋಕಾಗದ
ಭಯವೇಕೋ  ಏನೋ
ನಿನಗಿಂತ  ಬಹಳ  ಚೆಂದದ
ಹುಡುಗೀರಲೆಲ್ಲೂ  ಇಲ್ಲದ
ಆಕರ್ಷಣೆ  ನಿನ್ನಲಿದೆ
ನನ್ನ  ಒಲವೇ  . . . ಮತ್ತೆ  

  ಆಗೋಗಿದೆ  ಮಾಯಾ
  ನನ್ನ  ಮುದ್ದಿನ  ಹೃದಯ
ಕುಡಿನೋಟವ  ಕೆಡವಿ
ಜಾರಿಬಿದ್ದಿದೆ  ಜೀವ

ನಾ  ಋಷಿಯಂತೆ  ಇದ್ದೆ
ನೀ ಖುಷಿಯಂತೆ ಬಂದೆ 
  ಮುಂಗುರುಳ  ಸರಿಸಿ
ಕೆಡಿಸಿಬಿಟ್ಟೆ  ಜಪವ
 
ನಂಗೆ  ತುಸು  ಅನುಮಾನ 
ನಿಜಕೂ  ಇದು  ನಾನೇನ   
ಬದಲಾಯಿಸಿ  ಬಿಟ್ಟೆ  ನೀ  ನನ್ನ
ಸೋಲಿಲ್ಲದ  ಹುಡುಗ ನಾ
ಅದಂತಿದೆ ಬಲ  ಹೀನ
ನೋಡುತಿದೆ  ನಗು  ನಿನ್ನ
ತುಸು  ಜಂಭ  ನಿನಗೆ  ಇದ್ದರು
ನನಗಿಷ್ಟ  ನೀನು  ಆದರೂ 
ನಿನ  ಹಾಗೆ  ಯಾರೂ ನನ್ನನು
ಸೆಳೆದಿಲ್ಲ  ಇನ್ನು
ಜಗವೆಲ್ಲ  ಹುಡುಕಿ ಬಂದರು
ನನಗಿಂತ  ಒಳ್ಳೆ  ಮನಸಿರೋ
ಕಲೆಗಾರನು  ಸಿಗಲಾರನು  ನಿನಗೆ    
ಮತ್ತೆ. . . .  

  ಆಗೋಗಿದೆ  ಮಾಯಾ
  ನನ್ನ  ಮುದ್ದಿನ  ಹೃದಯ
ಕುಡಿನೋಟವ  ಕೆಡವಿ
ಜಾರಿಬಿದ್ದಿದೆ  ಜೀವ
ನಾ  ಋಷಿಯಂತೆ  ಇದ್ದೆ
ನೀ ಖುಷಿಯನ್ತೇ ಬಂದೆ 
  ಮುಂಗುರುಳ  ಸರಿಸಿ
ಕೆಡಿಸಿಬಿಟ್ಟೆ  ಜಪವ
 
ಏನೋ  ಏನೋ  ಆಗಿದೆ
ನನಗೆ  ಗೊತ್ತೆ ಆಗದೆ
ಏನೋ  ಏನೋ  ಆಗಿದೆ
ಮನಸು  ಹಾದಿ  ತಪ್ಪಿದೆ

ಏನೋ  ಏನೋ  ಆಗಿದೆ
ನನಗೆ  ಗೊತ್ತೆ ಆಗದೆ
ಏನೋ  ಏನೋ  ಆಗಿದೆ
ಮನಸು  ಹಾದಿ  ತಪ್ಪಿದೆ

  ಆಗೋಗಿದೆ  ಮಾಯಾ
  ನನ್ನ  ಮುದ್ದಿನ  ಹೃದಯ
ಕುಡಿನೋಟವ  ಎಡವಿ
ಜಾರಿಬಿದ್ದಿದೆ  ಜೀವ
  ಋಷಿಯಂತೆ  ಇದ್ದೆ
ನೀ ಖುಷಿಯಂತೆ ಬಂದೆ 
  ಮುಂಗುರುಳ  ಸರಿಸಿ
ಕೆಡಿಸಿಬಿಟ್ಟೆ  ಜಪವ

ಏನೋ  ಏನೋ  ಆಗಿದೆ
ನನಗೆ  ಗೊತ್ತೆ ಆಗದೆ
 
ವ್….ವ್ವ್ವ್….
 
ನಾನ್ ಒಂತರ  ಅಲೆಮಾರಿ
ನೀನ್ ಒಂತರ  ಸುಕುಮಾರಿ
ಶುರುವಾಗಿದೆ  ಪ್ರೀತಿಯ  ಲಗೋರಿ
ಮರೆತೋಗಿದೆ  ಮನೆ  ದಾರಿ
ಬಾ  ತೋರಿಸು  ದಯೆ  ತೋರಿ
ನಿನೆಗೆಂದು  ನಾನು  ಅಭಾರಿ
ನಿನಗೆಂದೇ  ಬರೆದ  ಕಾಗದ
ನಿನ  ಕೈಗೆ  ನೀಡೋಕಾಗದ
ಎದೆಯಲ್ಲಿ  ಹೇಳೋಕಾಗದ
ಭಯವೇಕೋ  ಏನೋ
ನಿನಗಿಂತ  ಬಹಳ  ಚೆಂದದ
ಹುಡುಗೀರಲೆಲ್ಲೂ  ಇಲ್ಲದ
ಆಕರ್ಷಣೆ  ನಿನ್ನಲಿದೆ
ನನ್ನ  ಒಲವೇ  . . . ಮತ್ತೆ  

  ಆಗೋಗಿದೆ  ಮಾಯಾ
  ನನ್ನ  ಮುದ್ದಿನ  ಹೃದಯ
ಕುಡಿನೋಟವ  ಕೆಡವಿ
ಜಾರಿಬಿದ್ದಿದೆ  ಜೀವ

ನಾ  ಋಷಿಯಂತೆ  ಇದ್ದೆ
ನೀ ಖುಷಿಯಂತೆ ಬಂದೆ 
  ಮುಂಗುರುಳ  ಸರಿಸಿ
ಕೆಡಿಸಿಬಿಟ್ಟೆ  ಜಪವ
 
ನಂಗೆ  ತುಸು  ಅನುಮಾನ 
ನಿಜಕೂ  ಇದು  ನಾನೇನ   
ಬದಲಾಯಿಸಿ  ಬಿಟ್ಟೆ  ನೀ  ನನ್ನ
ಸೋಲಿಲ್ಲದ  ಹುಡುಗ ನಾ
ಅದಂತಿದೆ ಬಲ  ಹೀನ
ನೋಡುತಿದೆ  ನಗು  ನಿನ್ನ
ತುಸು  ಜಂಭ  ನಿನಗೆ  ಇದ್ದರು
ನನಗಿಷ್ಟ  ನೀನು  ಆದರೂ 
ನಿನ  ಹಾಗೆ  ಯಾರೂ ನನ್ನನು
ಸೆಳೆದಿಲ್ಲ  ಇನ್ನು
ಜಗವೆಲ್ಲ  ಹುಡುಕಿ ಬಂದರು
ನನಗಿಂತ  ಒಳ್ಳೆ  ಮನಸಿರೋ
ಕಲೆಗಾರನು  ಸಿಗಲಾರನು  ನಿನಗೆ    
ಮತ್ತೆ. . . .  

  ಆಗೋಗಿದೆ  ಮಾಯಾ
  ನನ್ನ  ಮುದ್ದಿನ  ಹೃದಯ
ಕುಡಿನೋಟವ  ಕೆಡವಿ
ಜಾರಿಬಿದ್ದಿದೆ  ಜೀವ
ನಾ  ಋಷಿಯಂತೆ  ಇದ್ದೆ
ನೀ ಖುಷಿಯನ್ತೇ ಬಂದೆ 
  ಮುಂಗುರುಳ  ಸರಿಸಿ
ಕೆಡಿಸಿಬಿಟ್ಟೆ  ಜಪವ
 
ಏನೋ  ಏನೋ  ಆಗಿದೆ
ನನಗೆ  ಗೊತ್ತೆ ಆಗದೆ
ಏನೋ  ಏನೋ  ಆಗಿದೆ
ಮನಸು  ಹಾದಿ  ತಪ್ಪಿದೆ

Eno Eno Aagide song lyrics from Kannada Movie Googly starring Yash, Kriti Kharbanda, Ananthnag, Lyrics penned by Kaviraj Sung by Haricharan, Music Composed by Joshua Sridhar, film is Directed by Pavan Wadeyar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ