-
ಗೂಗ್ಲಿ ಗೂಗ್ಲಿ
ಗಲ್ ಗಲ್ಲಿಯಲ್ಲು ಬೀಳ್ಲಿ
ಗೂಗ್ಲಿ ಗೂಗ್ಲಿ
ಈ ಕಥೆಯನೆಲ್ರೂ ಕೇಳ್ಲಿ
ವೀಕೆಂಟಿನಲ್ಲಿ ನನ್ನ ಹೋಮ್ ಟೌನಿಗೆ ಹೋಗೊವಾಗ
ಬಂತು ತಲೆಗೆ ಒಂದು ಲವ್ ಸ್ಟೋರಿ
ಕನಸ್ಸಲ್ಲು ಕಾಡಿದಂತಕಥೆಯನ್ನು
ಹೇಗೆ ನಾನು ಪಿಕ್ಚರ್ ಮಾಡ್ದೆ ಅಂತ ಹೇಳ್ಲೇನ್ರಿ
||ಗೂಗ್ಲಿ ಗೂಗ್ಲಿ
ಗಲ್ ಗಲ್ಲಿಯಲ್ಲು ಬೀಳ್ಲಿ
ಗೂಗ್ಲಿ ಗೂಗ್ಲಿ
ಈ ಹಾಡಿ ಎಲ್ರೂ ಹಾಡ್ಲಿ||
ಸ್ಕ್ರೀನ್ ಪ್ಲೇನು ಮಾಡಿಕೊಂಡೆ
ಡೈಲಾಗು ಬರೆದುಕೊಂಡೆ
ಹೀರೊ ಯಾರನ್ನುಮಾಡೋದು ಗೊತ್ತಿಲ್ರಿ
ರಾಕಿಂಗ್ ಸ್ಟಾರ್ ಕೇಳಿಬಿಟ್ಟರು
ಖುಷಿಯಾಗಿ ಮಾಡಿ ಎಂದರು
ಜಯಣ್ಣ ಕಂಬೈನ್ಸಿನ ಅಡಿಯಲ್ಲಿ
ಭೋಗಣ್ಣ ದುಡ್ಡು ಕೊಟ್ಟರು
ಕಂಪೋಸಿಂಗ್ ಸ್ಟಾರ್ಟು ಆಯಿತು
ಜೋಶ್ವಾ ಶ್ರೀಧರ್ ಅಡಿಯಲ್ಲಿ
ಇಷ್ಟೆಲ್ಲ ಆಗುತಿದ್ದರು ತಲೆಯಲ್ಲಿ ಟೆನ್ಷನ್ ಗುರು
ಟೈಟಲ್ಲೆ ಫಿಕ್ಸು ಆಗಿಲ್ಲ ಏನ್ ಮಾಡ್ಲಿ
||ಗೂಗ್ಲಿ ಗೂಗ್ಲಿ
ತಲೆಯಲ್ಲಿ ಬಂತು ಗೂಗ್ಲಿ
ಎಲ್ರೂ ಅಂದರು
ಈ ಟೈಟಲ್ಲು ಫಿಕ್ಸು ಆಗ್ಲಿ||
ಕೃತಿಯು ಹೀರೋಯಿನ್ ಆದರು
ವೈದಿ ಸರ್ ಕ್ಯಾಮೆರ ಹಿಡಿದರು
ಶೂಟಿಂಗು ಸ್ಟಾರ್ಟು ನಾವಿನ್ನು ಫುಲ್ ಬ್ಯುಸಿ
ಕವಿರಜು ಯೋಗರಾಜರು ಜಯಂತು
ಸಾರ್ ಮೂವರು ಸಾಹಿತ್ಯ ಬರೆದುಕೊಟ್ಟರು ಸೋ ಬ್ಯೂಟಿ
ರವಿವರ್ಮ ಪಳನಿ ಮಾಸ್ಟರು
ಫೈಟಿಂಗು ಸ್ಟಾರ್ಟು ಆಯಿತು
ಹೀರೋಗೆ ಫೈಟಲಿ ಸ್ವಲ್ಪ ಇಂಜ್ಯುರಿ
ಇಷ್ಟೆಲ್ಲ ಆಗುತ್ತಿದ್ದರು
ಹೀರೊ ಫೈಟ್ ಮಾಡೆಬಿಟ್ಟರು
ನೆಕ್ಸ್ಟ್ ಈಗ ಸಾಂಗ್ ಸೀಕ್ವೇನ್ಸು ನೀವ್ ಕೇಳ್ರಿ
ಮುರುಳಿ ಮುರುಳಿ
ಒಂದೊಳ್ಳೆ ಸ್ಟೆಪ್ಪು ಬರಲಿ
ಮುರುಳಿ ಮುರುಳಿ
ನಮ್ ಡ್ಯಾನ್ಸು ಮಾಸ್ಟ್ರು ಮುರುಳಿ
ಸನತ್ ಸುರೇಶ್ ಇಬ್ಬರು ಸಂಕಲನಕಾರರಾದರು
ಸುರೇಶ್ ದೀನು ಇಬ್ರು ಮ್ಯಾನೇಜರು
ಸೋಮುನು ದ್ದು ಹೋದರು
ಮಹದೇವು ಬಂದು ಹೋದರು
ರಾಕಿ ರಮೇಶ್ ಇಬ್ರು ಕ್ಯಾಶಿಯರು
ಶೂಟಿಂಗು ಮುಗಿದುಹೋಯಿತು
ಎಡಿಟಿಂಗು ಕಂಪ್ಲೀಟ್ ಆಯಿತು
ಆಡಿಯೋ ರಿಲೀಸ್ ಮಾಡೋಕೆ ನಾವ್ ರೆಡಿ
ಹೀರೊ ಅಭಿಮಾನಿ ಎಲ್ಲರು ಒಟ್ಟಾಗಿ ಹಾಡುತಿದ್ದರು
ಅದಕ್ಕೊಂದು ಟ್ಯೂನು ಹಾಕೊಟ್ಟೆ ನೀವ್ ಕೇಳ್ರಿ
ಗೆಲ್ಲಿ ಗೆಲ್ಲಿ ನಮ್ ಅಣ್ಣನ್ ಸಿನ್ಮ ಗೆಲ್ಲಿ
ಗೂಗ್ಲಿ ಗೂಗ್ಲಿ ಎಲ್ರ ಆಶೀರ್ವಾದ ಇರ್ಲಿ
ಗೂಗ್ಲಿ ಗೂಗ್ಲಿ ಎಲ್ಲಾರ್ಗು ಒಳ್ಳೇದಾಗ್ಲಿ
ಗೂಗ್ಲಿ ಗೂಗ್ಲಿ ನಮ್ ಸಿನ್ಮ ಎಲ್ರೂ ನೋಡ್ಲಿ
Googly Googly song lyrics from Kannada Movie Googly starring Yash, Kriti Kharbanda, Ananthnag, Lyrics penned by Pavan Wadeyar Sung by Pavan Wadeyar, Music Composed by Joshua Sridhar, film is Directed by Pavan Wadeyar and film is released on 2013