Sangaathi Neeniralu Jotheyalli Lyrics

ಸಂಗಾತಿ ನೀನಿರಲು ಜೊತೆಯಲ್ಲಿ Lyrics

in Gokula Krishna

in ಗೋಕುಲ ಕೃಷ್ಣ

LYRIC

Song Details Page after Lyrice

ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
ಋತುಮಾನವೇ ಹೊಸಥರ
ಸುಡುವಂಥ ಬಿಸಿಲಲ್ಲು ಚುಮುಚುಮು ಚಳಿಯು
ಈ ಪ್ರೀತಿಯೇ ಸುಮಧುರ
ತಂಗಾಳಿ ತಂಪಲ್ಲು ಬೆವರಿನ ಮಳೆಯು
ಓ ಒಲವೇ ಒಲವೇ ನನ್ನೊಲವೇ ಒಲವೇ ನೀ ಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 
ನಾನು ಯಾರೊ ನೀನು ಯಾರೊ
ಎರಡು ಹೃದಯ ಅದಲು ಬದಲು
ಸುಂಕವಿರದ ಕೋಟಿ ಮಿಡಿತ
ಸುಡುವ ಸಮಯ ದಿಗಿಲು ದಿಗಿಲು
ಈ ಪ್ರೀತಿಯೊಂದು ಪಂಜರ
ಇದರಲ್ಲಿ ನಿಲ್ಲದ ಇಂಚರ
ಈ ಮನಸು ಒಂದು ಸಾಗರ
ಈ ಭಾವತರಂಗ ಸುಂದರ
ಓ ಒಲವೇ ಒಲವೇ ನನ್ನೊಲವೇ ಒಲವೇ ನೀ ಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 
ಸಾಗುತಿರಲಿ ನಮ್ಮ ಪಯಣ
ಹಿಡಿದು ಹೀಗೆ ಬೆರಳು ಬೆರಳು
ಹೊಸ ಪ್ರಪಂಚ ಕಣ್ಣಿನೆದುರು
ತೆರೆದ ಗಳಿಗೆ ಅರಳು ಮರಳು
ಬಿಗಿದಪ್ಪಿ ನಿಂತ ಈ ಕ್ಷಣ
ಉನ್ಮಾದಕ್ಕಿಲ್ಲ ಕಾರಣ
ನರನಾಡಿಯಲ್ಲಿ ಕಂಪನ
ಮರುಜನ್ನ ನಮಗೆ ಈ ದಿನ
ಒಲವೇ ಒಲವೇ ನನ್ನೊಲವೇ ಒಲವೇ ನೀಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 ಋತುಮಾನವೇ ಹೊಸಥರ
ಸುಡುವಂಥ ಬಿಸಿಲಲ್ಲು ಚುಮುಚುಮು ಚಳಿಯು
ಈ ಪ್ರೀತಿಯೇ ಸುಮಧುರ
ತಂಗಾಳಿ ತಂಪಲ್ಲು ಬೆವರಿನ ಮಳೆಯು
ಓ ಒಲವೇ ಒಲವೇ ನನ್ನೊಲವೇ ಒಲವೇ ನೀ ಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 

ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
ಋತುಮಾನವೇ ಹೊಸಥರ
ಸುಡುವಂಥ ಬಿಸಿಲಲ್ಲು ಚುಮುಚುಮು ಚಳಿಯು
ಈ ಪ್ರೀತಿಯೇ ಸುಮಧುರ
ತಂಗಾಳಿ ತಂಪಲ್ಲು ಬೆವರಿನ ಮಳೆಯು
ಓ ಒಲವೇ ಒಲವೇ ನನ್ನೊಲವೇ ಒಲವೇ ನೀ ಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 
ನಾನು ಯಾರೊ ನೀನು ಯಾರೊ
ಎರಡು ಹೃದಯ ಅದಲು ಬದಲು
ಸುಂಕವಿರದ ಕೋಟಿ ಮಿಡಿತ
ಸುಡುವ ಸಮಯ ದಿಗಿಲು ದಿಗಿಲು
ಈ ಪ್ರೀತಿಯೊಂದು ಪಂಜರ
ಇದರಲ್ಲಿ ನಿಲ್ಲದ ಇಂಚರ
ಈ ಮನಸು ಒಂದು ಸಾಗರ
ಈ ಭಾವತರಂಗ ಸುಂದರ
ಓ ಒಲವೇ ಒಲವೇ ನನ್ನೊಲವೇ ಒಲವೇ ನೀ ಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 
ಸಾಗುತಿರಲಿ ನಮ್ಮ ಪಯಣ
ಹಿಡಿದು ಹೀಗೆ ಬೆರಳು ಬೆರಳು
ಹೊಸ ಪ್ರಪಂಚ ಕಣ್ಣಿನೆದುರು
ತೆರೆದ ಗಳಿಗೆ ಅರಳು ಮರಳು
ಬಿಗಿದಪ್ಪಿ ನಿಂತ ಈ ಕ್ಷಣ
ಉನ್ಮಾದಕ್ಕಿಲ್ಲ ಕಾರಣ
ನರನಾಡಿಯಲ್ಲಿ ಕಂಪನ
ಮರುಜನ್ನ ನಮಗೆ ಈ ದಿನ
ಒಲವೇ ಒಲವೇ ನನ್ನೊಲವೇ ಒಲವೇ ನೀಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 ಋತುಮಾನವೇ ಹೊಸಥರ
ಸುಡುವಂಥ ಬಿಸಿಲಲ್ಲು ಚುಮುಚುಮು ಚಳಿಯು
ಈ ಪ್ರೀತಿಯೇ ಸುಮಧುರ
ತಂಗಾಳಿ ತಂಪಲ್ಲು ಬೆವರಿನ ಮಳೆಯು
ಓ ಒಲವೇ ಒಲವೇ ನನ್ನೊಲವೇ ಒಲವೇ ನೀ ಕೇಳು
 
ಸಂಗಾತಿ ನೀನಿರಲು ಜೊತೆಯಲ್ಲಿ
ಬೇರೇನು ಬೇಕಿಲ್ಲ ಬದುಕಲ್ಲಿ |
ನೂರಾರು ಕನಸುಗಳು ಕಣ್ಣಲ್ಲಿ
ಬರೆಯಿದಿರೋ ಕವಿತೆಗಳು ಎದೆಯಲ್ಲಿ
 

Sangaathi Neeniralu Jotheyalli song lyrics from Kannada Movie Gokula Krishna starring Prajwal Devaraj, Ananya, Srinath, Lyrics penned by Hrudaya Shiva Sung by Karthik, Kalyani, Music Composed by S A Rajkumar, film is Directed by Jaya Kannan and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ