ನೀನೇ ನೀನೇ ನೀನೇ ನೀನೇ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು
ನೀನೇ ನೀನೇ ನೀನೇ ನೀನೇ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು
ಕಣ್ಣೆದುರು ನೀಮತು ಮನಸ್ಸಲ್ಲಿ ಕುಂತೋಳು
ಆಸೆಗಳ ವರದಾನ ಕೈಯ್ಯಲ್ಲಿ ಇಟ್ಟೋಳು
ಮಾತಿಲ್ಲದೆ ಮೂಕಾಗಿದೆ ನಾನಾಡುವ ಭಾಷೆಯೆಲ್ಲ
ಈ ವಿಸ್ಮಯ ಮಾತಿನಲ್ಲಿ ಹೇಳೋಕೆ ಯಾಕೊ ಆಗುತಿಲ್ಲ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು
ದೇವರಿಗೆ ಕೈಮುಗಿವೆ ನನಗೂನು ಕೊಟ್ಟ ಒಂದು ಬಬಹುಮಾನ
ಸಾಯೋ ತನಕ ಕೈ ಹಿಡಿವೆ ಕಣ್ಣಿಟ್ಟು ಕಾಯುತ್ತೀನಿ ಜೋಪಾನ
ಏಳು ಬೆಟ್ಟ ದಾಟಿ ಏಳೇಳು ಕಡಲ ದಾಟಿ
ಇವಳನ್ನಿಟ್ಟು ಕಾಯೊ ನನ್ನಾಸೆ ಕೋಟಿ ಕೋಟಿ
ಈ ಸಾಗರಿಗೆ ಸುಂದರಿಗೆ ಮಾರುಹೋದೆ ಹೇಗೆ
||ನೀನೇ ನೀನೇ ನೀನೇ ನೀನೇ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು||
ನೀನೇ ನೀನೇ ನೀನೇ ನೀನೇ
ನೀನೇ ನೀನೇ ನೀನೇ ನೀನೇ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು
ನೀನೇ ನೀನೇ ನೀನೇ ನೀನೇ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು
ಕಣ್ಣೆದುರು ನೀಮತು ಮನಸ್ಸಲ್ಲಿ ಕುಂತೋಳು
ಆಸೆಗಳ ವರದಾನ ಕೈಯ್ಯಲ್ಲಿ ಇಟ್ಟೋಳು
ಮಾತಿಲ್ಲದೆ ಮೂಕಾಗಿದೆ ನಾನಾಡುವ ಭಾಷೆಯೆಲ್ಲ
ಈ ವಿಸ್ಮಯ ಮಾತಿನಲ್ಲಿ ಹೇಳೋಕೆ ಯಾಕೊ ಆಗುತಿಲ್ಲ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು
ದೇವರಿಗೆ ಕೈಮುಗಿವೆ ನನಗೂನು ಕೊಟ್ಟ ಒಂದು ಬಬಹುಮಾನ
ಸಾಯೋ ತನಕ ಕೈ ಹಿಡಿವೆ ಕಣ್ಣಿಟ್ಟು ಕಾಯುತ್ತೀನಿ ಜೋಪಾನ
ಏಳು ಬೆಟ್ಟ ದಾಟಿ ಏಳೇಳು ಕಡಲ ದಾಟಿ
ಇವಳನ್ನಿಟ್ಟು ಕಾಯೊ ನನ್ನಾಸೆ ಕೋಟಿ ಕೋಟಿ
ಈ ಸಾಗರಿಗೆ ಸುಂದರಿಗೆ ಮಾರುಹೋದೆ ಹೇಗೆ
||ನೀನೇ ನೀನೇ ನೀನೇ ನೀನೇ
ದೇವತೆಯ ಇವಳು ಎಲ್ಲಿಂದ ಬಂದೋಳು
ಯಾರಿವಳು ಯಾರಿವಳು ಕಣ್ಣೆದುರು ನಿಂತೋಳು||
ನೀನೇ ನೀನೇ ನೀನೇ ನೀನೇ
Neene Neene song lyrics from Kannada Movie Gokula Krishna starring Prajwal Devaraj, Ananya, Srinath, Lyrics penned by V Nagendra Prasad Sung by Rajesh Krishnan, Music Composed by S A Rajkumar, film is Directed by Jaya Kannan and film is released on 2012