Idu Preethi Ennale Lyrics

ಇದು ಪ್ರೀತಿ ಎನ್ನಲೇ Lyrics

in Gokula Krishna

in ಗೋಕುಲ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
 
ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
 
ಇದು ಕನಸು ಎನ್ನಲೇ
ಇದು ಭ್ರಮೆಯು ಎನ್ನಲೇ
ಈ ಬದುಕೀಗ ಬರೆದಾಗಿದೆ
 
ಈ ಹಣೆಬರಹ ಕರಿನೆರಳಾಗಿದೆ
ಆ ಮೃದು ಹೃದಯ ಬಲಿಯಾಗಿದೆ
ಈ ಪ್ರೀತಿಯೊಂದು  ಸುಂದರ ಶಾಪ
 
||ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
ಈ ಮನಸೀಗ ಕುರುಡಾಗಿದೆ||
 
ಆ ನದಿಗಳು ಅಂದು ಒಂದಾಗಲು
ಆ ಕಡಲನ್ನು ಬೇಕೆ ಕರೆಯೋಲೆ
ನನ್ನ ಒಲವನ್ನು ನೀನು ಬೇಕೆನ್ನಲೂ
ಅದು ತಪ್ಪಲ್ಲ ನಾನೂನು ಬಲ್ಲೆ
 
ಈ ಬಾಳಿನ ಈ ಖಾಲಿ ಹಾಳೆಮೇಲೊಂದು
ಚಿತ್ತಾರವ ಬರೆದೋನು ನೀ ತಾನೆ
ಅದರಲ್ಲಿರೋ ಆ ಬಣ್ಣಗಳಲ್ಲಿ ಅಡಗಿರುವ
ಒಳಮರ್ಮವ ಬಾ ಬಿಡಿಸೊ ನೀನೇನೆ
ಆ ಗೆಳೆಯ ಬಂಧು ಬಳಗ ಯಾರೋ ನಿನ್ಯಾರೋ
 
||ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
ಈ ಮನಸೀಗ ಕುರುಡಾಗಿದೆ ||
 
ಆಆಆ….ಆಆಆ….
 
ನೀರಿರುವ ಮೋಡಕೆಳಗಿಳಿಯನು
ಬಿರುಮಳೆಯಾಗಿ ಕಂಪುಮಣ್ಣಲ್ಲಿ
ಹಾರಾಡುವ ಮನಸು
ಹಗುರಾಗಲು
ಈ ಬದುಕಲ್ಲಿ ರಂಗು ರಂಗೋಲಿ
ಜ್ವಾಲಾಮುಖಿ ಒಡಲಲ್ಲಿ
ತುಂಬಿಕೊಂಡಾರೊ
ಕಂಗೊಳಿಸಿದೆ  ಹಸಿರುಟ್ಟ ಈ ಭೂಮಿ
ಕಡುಬೇಸರ ಬಿಡದಂತೆ
ಕೊಲ್ಲುತ್ತಿದ್ದಾರೊ
ನಗುತಿರುವನು ಬಡಪಾಯಿ ಈ ಪ್ರೇಮಿ
ಈಗೇಕೆ ತುಂಬ ಸನಿಹ ಬಂದೆ
ಯಾರೋ ನೀ ಯಾರೋ
 
||ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
ಈ ಮನಸೀಗ ಕುರುಡಾಗಿದೆ||

-
ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
 
ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
 
ಇದು ಕನಸು ಎನ್ನಲೇ
ಇದು ಭ್ರಮೆಯು ಎನ್ನಲೇ
ಈ ಬದುಕೀಗ ಬರೆದಾಗಿದೆ
 
ಈ ಹಣೆಬರಹ ಕರಿನೆರಳಾಗಿದೆ
ಆ ಮೃದು ಹೃದಯ ಬಲಿಯಾಗಿದೆ
ಈ ಪ್ರೀತಿಯೊಂದು  ಸುಂದರ ಶಾಪ
 
||ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
ಈ ಮನಸೀಗ ಕುರುಡಾಗಿದೆ||
 
ಆ ನದಿಗಳು ಅಂದು ಒಂದಾಗಲು
ಆ ಕಡಲನ್ನು ಬೇಕೆ ಕರೆಯೋಲೆ
ನನ್ನ ಒಲವನ್ನು ನೀನು ಬೇಕೆನ್ನಲೂ
ಅದು ತಪ್ಪಲ್ಲ ನಾನೂನು ಬಲ್ಲೆ
 
ಈ ಬಾಳಿನ ಈ ಖಾಲಿ ಹಾಳೆಮೇಲೊಂದು
ಚಿತ್ತಾರವ ಬರೆದೋನು ನೀ ತಾನೆ
ಅದರಲ್ಲಿರೋ ಆ ಬಣ್ಣಗಳಲ್ಲಿ ಅಡಗಿರುವ
ಒಳಮರ್ಮವ ಬಾ ಬಿಡಿಸೊ ನೀನೇನೆ
ಆ ಗೆಳೆಯ ಬಂಧು ಬಳಗ ಯಾರೋ ನಿನ್ಯಾರೋ
 
||ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
ಈ ಮನಸೀಗ ಕುರುಡಾಗಿದೆ ||
 
ಆಆಆ….ಆಆಆ….
 
ನೀರಿರುವ ಮೋಡಕೆಳಗಿಳಿಯನು
ಬಿರುಮಳೆಯಾಗಿ ಕಂಪುಮಣ್ಣಲ್ಲಿ
ಹಾರಾಡುವ ಮನಸು
ಹಗುರಾಗಲು
ಈ ಬದುಕಲ್ಲಿ ರಂಗು ರಂಗೋಲಿ
ಜ್ವಾಲಾಮುಖಿ ಒಡಲಲ್ಲಿ
ತುಂಬಿಕೊಂಡಾರೊ
ಕಂಗೊಳಿಸಿದೆ  ಹಸಿರುಟ್ಟ ಈ ಭೂಮಿ
ಕಡುಬೇಸರ ಬಿಡದಂತೆ
ಕೊಲ್ಲುತ್ತಿದ್ದಾರೊ
ನಗುತಿರುವನು ಬಡಪಾಯಿ ಈ ಪ್ರೇಮಿ
ಈಗೇಕೆ ತುಂಬ ಸನಿಹ ಬಂದೆ
ಯಾರೋ ನೀ ಯಾರೋ
 
||ಇದು ಪ್ರೀತಿ ಎನ್ನಲೇ
ಇದು ಸಾವು ಎನ್ನಲೇ
ಈ ಮನಸೀಗ ಕುರುಡಾಗಿದೆ
ಈ ಮನಸೀಗ ಕುರುಡಾಗಿದೆ||

Idu Preethi Ennale song lyrics from Kannada Movie Gokula Krishna starring Prajwal Devaraj, Ananya, Srinath, Lyrics penned by Hrudaya Shiva Sung by Chithra, Music Composed by S A Rajkumar, film is Directed by Jaya Kannan and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ