ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ
ವಾಸ್ಕೋಡಿಗಾಮ ಬೀಚೆಲ್ಲ ನೋಡು
ಪ್ರೀತಿಯ ಅಲೆಅಲೆಯೋ
ಓಹೊ ನಾವೇನು ಕಮ್ಮಿ ಎಂಬಂತ ತಿರುವು
ಪ್ರಣಯದ ಚಿಲಿಪಿಲಿಯೊ
ಸ್ನೇಹ ಪ್ರೀತಿಯಿಂದ ಜಗವನ್ನೆ ಗೆಲ್ಲುವುವು
||ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ||
ಹುಟ್ತ ಕುದುರೆಯ ಏರಲರಿಯದವ
ವೀರನು ಧಿರನು ಶೂರನು ಎಂದಿಗು ಆಗಲ್ಲ
ಪ್ರೀತಿಲಿ ಸೋಲಬೇಕು ಸೋಲುತ್ತ ಗೆಲ್ಲಬೇಕು
ಆಗಲೆ ತಾನೆ ಜೀವನ ನಂದನ ನಮಗೆಲ್ಲ
ಪ್ರೀತ್ಸೋರಿಗೆಲ್ಲ ಒಂದು ಮಾತು ಹೇಳುವೆನು
ಪ್ರೀತಿನ ಪ್ರೀತಿಯಿಂದ ಮಾತ್ರ ಗೆಲ್ಬೇಕು
ಅನುಮಾನಗಳಿಂದನೆ ನಮ್ಮನೆಂದು ಕೊಲ್ಲುವುದು
ಹಾಗಾಗಿ ನಾವು ಎಲ್ಲ ಸಮಶು ಬಿಡಬೇಕು
ಅದಕ್ಕಾಗಿ ನಾವೆಂದು ನಗುವನ್ನೆ ಹಂಚೋಣ
ಹೇ ಗಡಿಬಿಡಿ ಗಡಿಬಿಡಿ ಗಡಿಬಿಡಿ ಗಡಿಬಿಡಿ ಲೈಫಲ್ ಇನ್ಯಾಕೆ
||ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ||
ಒಳಗೆ ಪರಮಾತ್ಮ ಒಂದ್ಸಾರಿ ಸೇರಿಬಿಟ್ರೆ
ನುಡಿವ ನೂರು ಮಾತುಗಳೆಲ್ಲ ವೇದಾಂತ
ನೋಡೊ ಮಂದಿಗದು ಬೇಜಾರು ತಂದರೂನು
ಅತ್ಯದ ನೂರು ಮಾತುಗಳೇನೆ ಸಿದ್ದಾಂತ
ಬದಲಿಗೆ ಬದಲು ಕೂಡ ಸೃಷ್ಟಿಯಲ್ಲೆ ಇದೆಯಂತೆ
ಹಾಗಾಗಿ ನಾವು ಕೂಡ ಬದಲಾಗ್ತಿರ್ಬೇಕು
ಹನಿಹನಿಯು ಸೇರಿ ಹರಿಯೊ ಕಡಲು ಆಗುವಂತೆ
ಕಂಡಂತ ಕನಸ್ಸುಗಳೆಲ್ಲ ನನಸು ಮಾಡ್ಬೇಕು
ನೋವಲ್ಲು ನಗುವಲ್ಲು ಜೊತೆಯಾಗಿ ಸಾಗೋಣ
ಏ ಬಿಡು ಬಿಡು ಬಿಡು ಬಿಡು ಬಿಡು ಬಿಡು ಬಿಡು ಬಿಡು
ಟೆನ್ಷನ್ ಇನ್ಯಾಕೆ
||ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ||
ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ
ವಾಸ್ಕೋಡಿಗಾಮ ಬೀಚೆಲ್ಲ ನೋಡು
ಪ್ರೀತಿಯ ಅಲೆಅಲೆಯೋ
ಓಹೊ ನಾವೇನು ಕಮ್ಮಿ ಎಂಬಂತ ತಿರುವು
ಪ್ರಣಯದ ಚಿಲಿಪಿಲಿಯೊ
ಸ್ನೇಹ ಪ್ರೀತಿಯಿಂದ ಜಗವನ್ನೆ ಗೆಲ್ಲುವುವು
||ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ||
ಹುಟ್ತ ಕುದುರೆಯ ಏರಲರಿಯದವ
ವೀರನು ಧಿರನು ಶೂರನು ಎಂದಿಗು ಆಗಲ್ಲ
ಪ್ರೀತಿಲಿ ಸೋಲಬೇಕು ಸೋಲುತ್ತ ಗೆಲ್ಲಬೇಕು
ಆಗಲೆ ತಾನೆ ಜೀವನ ನಂದನ ನಮಗೆಲ್ಲ
ಪ್ರೀತ್ಸೋರಿಗೆಲ್ಲ ಒಂದು ಮಾತು ಹೇಳುವೆನು
ಪ್ರೀತಿನ ಪ್ರೀತಿಯಿಂದ ಮಾತ್ರ ಗೆಲ್ಬೇಕು
ಅನುಮಾನಗಳಿಂದನೆ ನಮ್ಮನೆಂದು ಕೊಲ್ಲುವುದು
ಹಾಗಾಗಿ ನಾವು ಎಲ್ಲ ಸಮಶು ಬಿಡಬೇಕು
ಅದಕ್ಕಾಗಿ ನಾವೆಂದು ನಗುವನ್ನೆ ಹಂಚೋಣ
ಹೇ ಗಡಿಬಿಡಿ ಗಡಿಬಿಡಿ ಗಡಿಬಿಡಿ ಗಡಿಬಿಡಿ ಲೈಫಲ್ ಇನ್ಯಾಕೆ
||ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ||
ಒಳಗೆ ಪರಮಾತ್ಮ ಒಂದ್ಸಾರಿ ಸೇರಿಬಿಟ್ರೆ
ನುಡಿವ ನೂರು ಮಾತುಗಳೆಲ್ಲ ವೇದಾಂತ
ನೋಡೊ ಮಂದಿಗದು ಬೇಜಾರು ತಂದರೂನು
ಅತ್ಯದ ನೂರು ಮಾತುಗಳೇನೆ ಸಿದ್ದಾಂತ
ಬದಲಿಗೆ ಬದಲು ಕೂಡ ಸೃಷ್ಟಿಯಲ್ಲೆ ಇದೆಯಂತೆ
ಹಾಗಾಗಿ ನಾವು ಕೂಡ ಬದಲಾಗ್ತಿರ್ಬೇಕು
ಹನಿಹನಿಯು ಸೇರಿ ಹರಿಯೊ ಕಡಲು ಆಗುವಂತೆ
ಕಂಡಂತ ಕನಸ್ಸುಗಳೆಲ್ಲ ನನಸು ಮಾಡ್ಬೇಕು
ನೋವಲ್ಲು ನಗುವಲ್ಲು ಜೊತೆಯಾಗಿ ಸಾಗೋಣ
ಏ ಬಿಡು ಬಿಡು ಬಿಡು ಬಿಡು ಬಿಡು ಬಿಡು ಬಿಡು ಬಿಡು
ಟೆನ್ಷನ್ ಇನ್ಯಾಕೆ
||ಕಡಲಿನಷ್ಟಿದೆ ಬಾನಿನಷ್ಟಿದೆ
ಈ ಬದುಕಿನಲಿ ಬನದುಕುವಂತ ಹಾದಿ ನೂರಿದೆ
ಪ್ರೀತಿನು ಇದೆ ಇಲ್ಲಿ ಸ್ನೇಹನು ಇದೆ
ಈ ಬಂಧನದಲ್ಲಿ ಕಾಣದಂತ ಸ್ವರ್ಗ ಅಡಗಿದೆ||