Yaaru Neenu Endu Nanna Lyrics

ಯಾರು ನೀನು ಎಂದು ನನ್ನ Lyrics

in Giri Kanye

in ಗಿರಿಕನ್ಯೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ….
ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
 
ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಹೆಣ್ಣೇ…ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ… ನಗುವು ಚೆನ್ನ
ಮೊಗವು ಚೆನ್ನ… ನಗುವು ಚೆನ್ನ
ನಡೆಯು ಚೆನ್ನ… ನುಡಿಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೇ ಇಲ್ಲಾ…
 
ಯಾರೆಂದು ತಿಳಿದಾಗ.. ವಿಷಯವ ಅರಿತಾಗ
ನಾಚುತ ನೀ ನೋಡುವೇ…
ತೋಟಕೆ ಬಂದಾಗ… ನನ್ನನು ಕಂಡಾಗ
ಕಣ್ಣಲೇ ನೀ ಕಾಡುವೇ….
ಕೆಲಸವು ನಿಂತಾಗ…ನೆರಳಿಗೆ ಬಂದಾಗ
ಎದುರಲಿ ನೀ ನಿಲ್ಲುವೇ…
ಹಸಿರೆಲೆ ಕೈಯ್ಯಲ್ಲಿ ಅಡಿಕೆಯು ಬಾಯಲ್ಲಿ
ಸುಣ್ಣವ ತಾ ಎನ್ನುವೇ…
ಹೂ ನಗೆಯ ಚೆಲ್ಲುತಲಿ ನನ್ನೇ ಗೆಲುವೇ…
 
|| ಏ ಹೇ... ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಹೆಣ್ಣೇ…ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ… ನಗುವು ಚೆನ್ನ
ನಡೆಯು ಚೆನ್ನ… ನುಡಿಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೇ ಇಲ್ಲಾ…||
 
ಹುಣ್ಣಿಮೆ ರಾತ್ರೀಲಿ ತಣ್ಣನೆ ಗಾಳೀಲಿ
ಬೇಸರ ನೀ ಹೊಂದುವೇ…
ನೋವಲಿ ನೀ ಬೆಂದು ಆಸರೆ ಬೇಕೆಂದು
ನನ್ನನು ನೀ ಕೂಗುವೇ..
ಕಾಣದೆ ಹೋದಾಗ ತಡೆಯದೆ ನೀನಾಗ
ಹುಡುಕುತ ಓಡಾಡುವೇ….
ಗಾಳಿಗೆ ತೂರಾಡಿ ಚಳಿಯಲಿ ಓಲಾಡಿ
ಮಳೆಯಲು ನೀ ಬೆವರುವೇ…
ಕಂಡೊಡನೆ ತೋಳಿನಲಿ ಬಳಸೇ ಬಿಡುವೆ
 
|| ಏ ಹೇ... ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಹೆಣ್ಣೇ…ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ… ನಗುವು ಚೆನ್ನ
ನಡೆಯು ಚೆನ್ನ… ನುಡಿಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೇ ಇಲ್ಲಾ…||

ಹೇ ಹೇ….
ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
 
ಯಾರು ನೀನು ಎಂದು ನನ್ನ ಕೇಳುವೆಯಲ್ಲ...
ಹೆಣ್ಣೇ…ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ… ನಗುವು ಚೆನ್ನ
ಮೊಗವು ಚೆನ್ನ… ನಗುವು ಚೆನ್ನ
ನಡೆಯು ಚೆನ್ನ… ನುಡಿಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೇ ಇಲ್ಲಾ…
 
ಯಾರೆಂದು ತಿಳಿದಾಗ.. ವಿಷಯವ ಅರಿತಾಗ
ನಾಚುತ ನೀ ನೋಡುವೇ…
ತೋಟಕೆ ಬಂದಾಗ… ನನ್ನನು ಕಂಡಾಗ
ಕಣ್ಣಲೇ ನೀ ಕಾಡುವೇ….
ಕೆಲಸವು ನಿಂತಾಗ…ನೆರಳಿಗೆ ಬಂದಾಗ
ಎದುರಲಿ ನೀ ನಿಲ್ಲುವೇ…
ಹಸಿರೆಲೆ ಕೈಯ್ಯಲ್ಲಿ ಅಡಿಕೆಯು ಬಾಯಲ್ಲಿ
ಸುಣ್ಣವ ತಾ ಎನ್ನುವೇ…
ಹೂ ನಗೆಯ ಚೆಲ್ಲುತಲಿ ನನ್ನೇ ಗೆಲುವೇ…
 
|| ಏ ಹೇ... ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಹೆಣ್ಣೇ…ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ… ನಗುವು ಚೆನ್ನ
ನಡೆಯು ಚೆನ್ನ… ನುಡಿಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೇ ಇಲ್ಲಾ…||
 
ಹುಣ್ಣಿಮೆ ರಾತ್ರೀಲಿ ತಣ್ಣನೆ ಗಾಳೀಲಿ
ಬೇಸರ ನೀ ಹೊಂದುವೇ…
ನೋವಲಿ ನೀ ಬೆಂದು ಆಸರೆ ಬೇಕೆಂದು
ನನ್ನನು ನೀ ಕೂಗುವೇ..
ಕಾಣದೆ ಹೋದಾಗ ತಡೆಯದೆ ನೀನಾಗ
ಹುಡುಕುತ ಓಡಾಡುವೇ….
ಗಾಳಿಗೆ ತೂರಾಡಿ ಚಳಿಯಲಿ ಓಲಾಡಿ
ಮಳೆಯಲು ನೀ ಬೆವರುವೇ…
ಕಂಡೊಡನೆ ತೋಳಿನಲಿ ಬಳಸೇ ಬಿಡುವೆ
 
|| ಏ ಹೇ... ಯಾರು ನೀನು ಎಂದು ನನ್ನ ಕೇಳುವೆಯಲ್ಲ
ಹೆಣ್ಣೇ…ಯಾರ ಕೇಳು ಇಲ್ಲಿ ನೀನು ಹೇಳುವರೆಲ್ಲ
ಮೊಗವು ಚೆನ್ನ… ನಗುವು ಚೆನ್ನ
ನಡೆಯು ಚೆನ್ನ… ನುಡಿಯು ಚೆನ್ನ
ಅಂತಾರೆ ನನ್ನ ನೋಡಿ ಎಲ್ಲ
ಇವನ ಗೊತ್ತಿಲ್ಲ ಅನ್ನೋವ್ರೇ ಇಲ್ಲಾ…||

Yaaru Neenu Endu Nanna song lyrics from Kannada Movie Giri Kanye starring Dr Rajkumar, Jayamala, Vajramuni, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by Dorai-Bhagavan and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ