ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,
ಅಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ
ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,
ಹಾಡಿ ನಲಿ ನಲಿ ಮಯೂರಿ
|| ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ
ಆ ಆ… ಥೈ ಥೈ ಥೈ ಥೈ ಬಂಗಾರಿ..ಓ ಓ…||
ಕಾನನದಾ ದೇವತೆಯಂತೆ
ಬಂದಿರುವೆ ಎದುರಲ್ಲಿ,
ಜೇನಾಗಿ ನೀ ತುಂಬಿರುವೆ
ನನ್ನೆದೆಯಾ ಹೂವಲ್ಲಿ,
ಮೀನಾಗಿ ಹಾಡುತಲಿರುವೆ
ಮನಸೆಂಬ ಮಡುವಲ್ಲಿ,
ಮಿಂಚಾಗಿ ಹರಿದಾಡಿರುವೆ
ಈ ನನ್ನಾ ಮೈಯಲ್ಲಿ,
ಈ ನನ್ನಾ ಮೈಯಲಲ್ಲಿ
|| ಆಹಾ.. ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ
ಅಲೆಲೇ ಥೈ ಥೈ ಥೈ ಥೈ ಬಂಗಾರಿ..||
ಹಾರಾಡೋ ಹಕ್ಕಿಗಳಲ್ಲಿ,
ಅರಗಿಳಿಯೇ ಅಂದವು,
ನಾ ಕಂಡ ಹೆಣ್ಣುಗಳಲ್ಲಿ,
ಚೆಲುವೆ ನೀ ಚಂದವು,
ಆ ಆ ಆ ಆ ಆಹ ಆಹ ಆಹ ಓ ಹೋಯ್
ಮುಳ್ಳೆಲ್ಲ ಹೂವಿನ ಹಾಗೆ,
ನಿನ್ನೊಡನೆ ನಡೆವಾಗ,
ಉರಿ ಬಿಸಿಲು ಹುಣ್ಣಿಮೆಯಂತೆ
ಹೆಣ್ಣೇ ನೀ ನಗುವಾಗ,
ಹೆಣ್ಣೇ ನೀ ನಗುವಾಗ..
|| ಆಯ್ಯ.. ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ
ಆ ಆ…ಥೈ ಥೈ ಥೈ ಥೈ ಬಂಗಾರಿ..||
ಜಿಗಿದಾಡೋ ಜಿಂಕೆಗಳಂತೆ
ಕಾಡೆಲ್ಲಾ ಓಡುವಾ,
ನಲಿದಾಡೋ ಚಿಟ್ಟೆಗಳಂತೆ
ವನವೆಲ್ಲಾ ನೋಡುವಾ,
ಹರಿದಾಡೋ ನದಿಯಂತಾಗಿ
ಗಿರಿಯಿಂದ ಜಾರುವಾ,
ಕಡಲನ್ನು ಕೂಡುವ ಹಾಗೆ
ಒಂದಾಗಿ ಸೇರುವಾ,
ಒಂದಾಗಿ ಸೇರುವಾ…
|| ಒಯ್ಯಾ…ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,
ಅಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ
ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,
ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ….||
ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,
ಅಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ
ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,
ಹಾಡಿ ನಲಿ ನಲಿ ಮಯೂರಿ
|| ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ
ಆ ಆ… ಥೈ ಥೈ ಥೈ ಥೈ ಬಂಗಾರಿ..ಓ ಓ…||
ಕಾನನದಾ ದೇವತೆಯಂತೆ
ಬಂದಿರುವೆ ಎದುರಲ್ಲಿ,
ಜೇನಾಗಿ ನೀ ತುಂಬಿರುವೆ
ನನ್ನೆದೆಯಾ ಹೂವಲ್ಲಿ,
ಮೀನಾಗಿ ಹಾಡುತಲಿರುವೆ
ಮನಸೆಂಬ ಮಡುವಲ್ಲಿ,
ಮಿಂಚಾಗಿ ಹರಿದಾಡಿರುವೆ
ಈ ನನ್ನಾ ಮೈಯಲ್ಲಿ,
ಈ ನನ್ನಾ ಮೈಯಲಲ್ಲಿ
|| ಆಹಾ.. ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ
ಅಲೆಲೇ ಥೈ ಥೈ ಥೈ ಥೈ ಬಂಗಾರಿ..||
ಹಾರಾಡೋ ಹಕ್ಕಿಗಳಲ್ಲಿ,
ಅರಗಿಳಿಯೇ ಅಂದವು,
ನಾ ಕಂಡ ಹೆಣ್ಣುಗಳಲ್ಲಿ,
ಚೆಲುವೆ ನೀ ಚಂದವು,
ಆ ಆ ಆ ಆ ಆಹ ಆಹ ಆಹ ಓ ಹೋಯ್
ಮುಳ್ಳೆಲ್ಲ ಹೂವಿನ ಹಾಗೆ,
ನಿನ್ನೊಡನೆ ನಡೆವಾಗ,
ಉರಿ ಬಿಸಿಲು ಹುಣ್ಣಿಮೆಯಂತೆ
ಹೆಣ್ಣೇ ನೀ ನಗುವಾಗ,
ಹೆಣ್ಣೇ ನೀ ನಗುವಾಗ..
|| ಆಯ್ಯ.. ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ
ಆ ಆ…ಥೈ ಥೈ ಥೈ ಥೈ ಬಂಗಾರಿ..||
ಜಿಗಿದಾಡೋ ಜಿಂಕೆಗಳಂತೆ
ಕಾಡೆಲ್ಲಾ ಓಡುವಾ,
ನಲಿದಾಡೋ ಚಿಟ್ಟೆಗಳಂತೆ
ವನವೆಲ್ಲಾ ನೋಡುವಾ,
ಹರಿದಾಡೋ ನದಿಯಂತಾಗಿ
ಗಿರಿಯಿಂದ ಜಾರುವಾ,
ಕಡಲನ್ನು ಕೂಡುವ ಹಾಗೆ
ಒಂದಾಗಿ ಸೇರುವಾ,
ಒಂದಾಗಿ ಸೇರುವಾ…
|| ಒಯ್ಯಾ…ಥೈ ಥೈ ಥೈ ಥೈ ಬಂಗಾರಿ,
ಸೈ ಸೈ ಸೈ ಎನ್ನು ಸಿಂಗಾರಿ,
ಥೈ ಥೈ ಥೈ ಥೈ ಬಂಗಾರಿ,
ಅಲೆಲೇ ,ಸೈ ಸೈ ಸೈ ಎನ್ನು ಸಿಂಗಾರಿ,
ಬೆಟ್ಟಾದ ಮೇಲಿಂದ ಓಡೋಡಿ
ಬಂದಂಥ ಕಾವೇರಿ.....ವೈಯಾರಿ ,
ಹಾಡಿ ನಲಿ ನಲಿ ಮಯೂರಿ,
ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ
ಹಾಡಿ ನಲಿ ನಲಿ ಮಯೂರಿ….||
Thai Thai Bangari song lyrics from Kannada Movie Giri Kanye starring Dr Rajkumar, Jayamala, Vajramuni, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by Dorai-Bhagavan and film is released on 1977