Koodi Balona Innendu Seri Dudiyona Lyrics

ಕೂಡಿಬಾಳೋಣ ಇನ್ನೆಂದು ಸೇರಿ ದುಡಿಯೋಣ Lyrics

in Giri Kanye

in ಗಿರಿಕನ್ಯೆ

LYRIC

Song Details Page after Lyrice

ಆ…ಆ ….ಆ ಆ ಆ…..ಆ ಆ …ಆ ಆ ಆ ಆ….
ಆ ಆ …ಆ ಆ ಆ ಆ….
 
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಓ..ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ದುಡಿಮೆಯೇ ಬಡತನ ಅಳಿಸಲು ಸಾಧನ
 
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಓ…ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
ಓ…ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
 
|| ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ..||
 
ರೋಷವು ಎಂದೂ ಶಾಂತಿಯನ್ನು ನೀಡುವುದಿಲ್ಲ
ದ್ವೇಷವು ಎಂದೂ ಸುಖವನ್ನು ಕೊಡುವುದೇ ಇಲ್ಲ
ವಿರಸ ವಿಷವು ಸುಳ್ಳಲ್ಲ….
ಮೆರೆವ ಜನರ ಭೂ ತಾಯಿ ಮೆಚ್ಚುವುದಿಲ್ಲ
ದುಡಿವ ಜನರ ತಾಯಿ ಮರೆಯುವುದಿಲ್ಲ.
ಮಣ್ಣೇ ಹೊನ್ನು ನಮಗೆಲ್ಲ….
ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
ಸರಸದಿ ಹರುಷವ ನೀ ಪಡೆವೆ
ಸರಸದಿ ಹರುಷವ ನೀ ಪಡೆವೆ
 
|| ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ..||
 
ನೆಲವ ನಂಬಿ ಬಾಳೋರು ನಾವುಗಳೆಲ್ಲ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲ
ಹಸಿರೇ ಉಸಿರು ನಮಗೆಲ್ಲ…
ನಗುತ ಸೇರಿ ದುಡಿವಾಗ ಬೇಸರವಿಲ್ಲ
ಎಂದೂ ನಮಗೆ ಆಯಾಸ ತೋರುವುದಿಲ್ಲ
ಮೇಲು ಕೀಳು ಇಲ್ಲಿಲ್ಲ…
ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ
ಬೆವರಿಗೆ ಬೆಲೆಯನು ನೀ ಪಡೆವೆ
 
|| ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಓ..ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ದುಡಿಮೆಯೇ ಬಡತನ ಅಳಿಸಲು ಸಾಧನ
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
ಓ…ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
 
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ..||

ಆ…ಆ ….ಆ ಆ ಆ…..ಆ ಆ …ಆ ಆ ಆ ಆ….
ಆ ಆ …ಆ ಆ ಆ ಆ….
 
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಓ..ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ದುಡಿಮೆಯೇ ಬಡತನ ಅಳಿಸಲು ಸಾಧನ
 
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಓ…ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
ಓ…ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
 
|| ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ..||
 
ರೋಷವು ಎಂದೂ ಶಾಂತಿಯನ್ನು ನೀಡುವುದಿಲ್ಲ
ದ್ವೇಷವು ಎಂದೂ ಸುಖವನ್ನು ಕೊಡುವುದೇ ಇಲ್ಲ
ವಿರಸ ವಿಷವು ಸುಳ್ಳಲ್ಲ….
ಮೆರೆವ ಜನರ ಭೂ ತಾಯಿ ಮೆಚ್ಚುವುದಿಲ್ಲ
ದುಡಿವ ಜನರ ತಾಯಿ ಮರೆಯುವುದಿಲ್ಲ.
ಮಣ್ಣೇ ಹೊನ್ನು ನಮಗೆಲ್ಲ….
ಪ್ರೇಮದಿ ನೀನು ಎಲ್ಲಾ ಗೆಲ್ಲುವೆ
ಸರಸದಿ ಹರುಷವ ನೀ ಪಡೆವೆ
ಸರಸದಿ ಹರುಷವ ನೀ ಪಡೆವೆ
 
|| ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ..||
 
ನೆಲವ ನಂಬಿ ಬಾಳೋರು ನಾವುಗಳೆಲ್ಲ
ಮಳೆಯ ನಂಬಿ ಬದುಕೋರು ಇಲ್ಲಿ ಎಲ್ಲ
ಹಸಿರೇ ಉಸಿರು ನಮಗೆಲ್ಲ…
ನಗುತ ಸೇರಿ ದುಡಿವಾಗ ಬೇಸರವಿಲ್ಲ
ಎಂದೂ ನಮಗೆ ಆಯಾಸ ತೋರುವುದಿಲ್ಲ
ಮೇಲು ಕೀಳು ಇಲ್ಲಿಲ್ಲ…
ದುಡಿಮೆಗೆ ಫಲವ ಕಂಡೇ ಕಾಣುವೆ
ಬೆವರಿಗೆ ಬೆಲೆಯನು ನೀ ಪಡೆವೆ
ಬೆವರಿಗೆ ಬೆಲೆಯನು ನೀ ಪಡೆವೆ
 
|| ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಓ..ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ದುಡಿಮೆಯೇ ಬಡತನ ಅಳಿಸಲು ಸಾಧನ
ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
ಓ…ಎಂದೂ ನಾವು ಒಂದೆಂದು ಕೂಗಿ ಹೇಳುವ
ಸ್ನೇಹ ನಮ್ಮ ಬಲವೆಂದು ಎಲ್ಲ ಹಾಡುವ
 
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ
ಕೂಡಿಬಾಳೋಣ ಎಂದೆಂದು ಸೇರಿ ದುಡಿಯೋಣ..||

Koodi Balona Innendu Seri Dudiyona song lyrics from Kannada Movie Giri Kanye starring Dr Rajkumar, Jayamala, Vajramuni, Lyrics penned by Chi Udayashankar Sung by Dr Rajkumar, S P Balasubrahmanyam, S Janaki, Music Composed by Rajan-Nagendra, film is Directed by Dorai-Bhagavan and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ