Enendu Naa Helali Lyrics

ಏನೆಂದೂ ನಾ ಹೇಳಲಿ Lyrics

in Giri Kanye

in ಗಿರಿಕನ್ಯೆ

Video:
ಸಂಗೀತ ವೀಡಿಯೊ:

LYRIC

ಆ........ಆ.........ಆಹ.....ಹ....
 
ಏನೆಂದೂ ನಾ ಹೇಳಲಿ......ಆ....
ಮಾನವನಾಸೆಗೆ ಕೊನೆಯೆಲ್ಲಿ....
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ...
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ...
ಯಾರನ್ನೂ ಪ್ರೀತಿಸನು ಮನದಲ್ಲಿ...
ಏನೊಂದೂ ಬಾಳಿಸನು ಜಗದಲ್ಲಿ...
ಓ…ಯಾರನ್ನೂ ಪ್ರೀತಿಸನು ಮನದಲ್ಲಿ...
ಏನೊಂದೂ ಬಾಳಿಸನು ಜಗದಲ್ಲಿ... 
 
|| ಏನೆಂದೂ ನಾ ಹೇಳಲಿ......ಆ....
ಮಾನವನಾಸೆಗೆ ಕೊನೆಯೆಲ್ಲಿ....||
 
ಜೇನುಗಳೆಲ್ಲಾ... ಅಲೆಯುತ ಹಾರಿ..
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ...
ಹನಿಹನಿ ಜೇನು ಸೇರಿಸಲೇನು..
ಬೇಕು ಎಂದಾಗ ತನದೆನ್ನುವಾ...
ಕೆಸರಿನ ಹೂವು.. ವಿಷದ ಹಾವು..
ಭಯವಿಲ್ಲ.. ಭಯವಿಲ್ಲ.. ಭಯವಿಲ್ಲಾ...
ಚೆಲುವಿನದೆಲ್ಲಾ.. ರುಚಿಸುವುದೆಲ್ಲ...
ಕಂಡು ಬಂದಾಗ ಬೇಕೆನ್ನುವಾ... –
 
|| ಏನೆಂದೂ ನಾ ಹೇಳಲಿ......ಆ....
ಮಾನವನಾಸೆಗೆ ಕೊನೆಯೆಲ್ಲಿ....||
 
ಓ...ಹೋ...ಹೋ...ಹೋ..ಹೋ..
ಆ..ಹ..ಹ..ಆಹಹಹಾ...
ಓ...ಹೋ...ಹೋ...ಹೋ..ಹೋ..
ಆ..ಹ..ಹ..ಆಹಹಹಾ...
 
ಪ್ರಾಣಿಗಳೇನು.. ಗಿಡಮರವೇನು...
ಬಿಡಲಾರ.. ಬಿಡಲಾರ.. ಬಿಡಲಾರ..
ಬಳಸುವನೆಲ್ಲಾ.. ಉಳಿಸುವುದಿಲ್ಲ...
ತನ್ನ ಹಿತಕಾಗೆ ಹೋರಾಡುವ...
ನುಡಿಯುವುದೊಂದು..ನಡೆಯುವುದೊಂದು..
ಎಂದೆಂದು.. ಎಂದೆಂದು.. ಎಂದೆಂದೂ..
ಪಡೆಯುವುದೊಂದು.. ಕೊಡುವುದುವೊಂದು..
ಸ್ವಾರ್ಥಿ ತಾನಾಗಿ ಮೆರೆದಾಡುವ...
 
|| ಏನೆಂದೂ ನಾ ಹೇಳಲಿ..
ಆ...ಮಾನವನಾಸೆಗೆ ಕೊನೆಯೆಲ್ಲಿ...
ಕೊನೆಯೆಲ್ಲಿ...ಕೊನೆಯೆಲ್ಲಿ....ಕೊನೆಯೆಲ್ಲಿ......||

ಆ........ಆ.........ಆಹ.....ಹ....
 
ಏನೆಂದೂ ನಾ ಹೇಳಲಿ......ಆ....
ಮಾನವನಾಸೆಗೆ ಕೊನೆಯೆಲ್ಲಿ....
ಕಾಣೋದೆಲ್ಲಾ ಬೇಕು ಎಂಬ ಹಠದಲ್ಲಿ...
ಒಳ್ಳೇದೆಲ್ಲಾ ಬೇಕು ಎಂಬ ಛಲದಲ್ಲಿ...
ಯಾರನ್ನೂ ಪ್ರೀತಿಸನು ಮನದಲ್ಲಿ...
ಏನೊಂದೂ ಬಾಳಿಸನು ಜಗದಲ್ಲಿ...
ಓ…ಯಾರನ್ನೂ ಪ್ರೀತಿಸನು ಮನದಲ್ಲಿ...
ಏನೊಂದೂ ಬಾಳಿಸನು ಜಗದಲ್ಲಿ... 
 
|| ಏನೆಂದೂ ನಾ ಹೇಳಲಿ......ಆ....
ಮಾನವನಾಸೆಗೆ ಕೊನೆಯೆಲ್ಲಿ....||
 
ಜೇನುಗಳೆಲ್ಲಾ... ಅಲೆಯುತ ಹಾರಿ..
ಕಾಡೆಲ್ಲಾ..ಕಾಡೆಲ್ಲಾ..ಕಾಡೆಲ್ಲಾ...
ಹನಿಹನಿ ಜೇನು ಸೇರಿಸಲೇನು..
ಬೇಕು ಎಂದಾಗ ತನದೆನ್ನುವಾ...
ಕೆಸರಿನ ಹೂವು.. ವಿಷದ ಹಾವು..
ಭಯವಿಲ್ಲ.. ಭಯವಿಲ್ಲ.. ಭಯವಿಲ್ಲಾ...
ಚೆಲುವಿನದೆಲ್ಲಾ.. ರುಚಿಸುವುದೆಲ್ಲ...
ಕಂಡು ಬಂದಾಗ ಬೇಕೆನ್ನುವಾ... –
 
|| ಏನೆಂದೂ ನಾ ಹೇಳಲಿ......ಆ....
ಮಾನವನಾಸೆಗೆ ಕೊನೆಯೆಲ್ಲಿ....||
 
ಓ...ಹೋ...ಹೋ...ಹೋ..ಹೋ..
ಆ..ಹ..ಹ..ಆಹಹಹಾ...
ಓ...ಹೋ...ಹೋ...ಹೋ..ಹೋ..
ಆ..ಹ..ಹ..ಆಹಹಹಾ...
 
ಪ್ರಾಣಿಗಳೇನು.. ಗಿಡಮರವೇನು...
ಬಿಡಲಾರ.. ಬಿಡಲಾರ.. ಬಿಡಲಾರ..
ಬಳಸುವನೆಲ್ಲಾ.. ಉಳಿಸುವುದಿಲ್ಲ...
ತನ್ನ ಹಿತಕಾಗೆ ಹೋರಾಡುವ...
ನುಡಿಯುವುದೊಂದು..ನಡೆಯುವುದೊಂದು..
ಎಂದೆಂದು.. ಎಂದೆಂದು.. ಎಂದೆಂದೂ..
ಪಡೆಯುವುದೊಂದು.. ಕೊಡುವುದುವೊಂದು..
ಸ್ವಾರ್ಥಿ ತಾನಾಗಿ ಮೆರೆದಾಡುವ...
 
|| ಏನೆಂದೂ ನಾ ಹೇಳಲಿ..
ಆ...ಮಾನವನಾಸೆಗೆ ಕೊನೆಯೆಲ್ಲಿ...
ಕೊನೆಯೆಲ್ಲಿ...ಕೊನೆಯೆಲ್ಲಿ....ಕೊನೆಯೆಲ್ಲಿ......||

Enendu Naa Helali song lyrics from Kannada Movie Giri Kanye starring Dr Rajkumar, Jayamala, Vajramuni, Lyrics penned by Chi Udayashankar Sung by Dr Rajkumar, Music Composed by Rajan-Nagendra, film is Directed by Dorai-Bhagavan and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ