Nagunagutha Nee Baruve Lyrics

ನಗುನಗುತಾ ನೀ ಬರುವೆ Lyrics

in Giri Kanye

in ಗಿರಿಕನ್ಯೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗುನಗುತಾ…. ನೀ ಬರುವೆ….
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ
ಆಆಆ…
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ

|| ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ನಗುನಗುತಾ (ಹಾ..) ನೀ ಬರುವೆ (ಹೌದು)
ನಗುವಿನಲೇ ಮನಸೆಳೆವೆ…||

ನಗುವೇ ಮಾತಾಗಿ ಮಾತೇ ಮುತ್ತಾಗಿ
ಆ ಮುತ್ತೆ ಹೆಣ್ಣಾಗಿದೆ
ಹೆಣ್ಣೇ ಹೂವಾಗಿ ಹೂವೇ ಹಣ್ಣಾಗಿ
ಹಣ್ಣು ಕಣ್ಣ ತುಂಬಿದೆ
ಒಲವೇ ಗೆಲುವಾಗಿ ಗೆಲುವೇ ಚೆಲುವಾಗಿ
ಚೆಲುವೆಲ್ಲ ನಿನ್ನಲ್ಲಿದೆ
ನಿನ್ನಾ ರೂಪಲ್ಲಿ ನಿನ್ನಾ ಮನದಲ್ಲಿ
ಎಂದೂ ನಾನು ಬೆರೆತೆ
ನೀನೇ ನಾನಾಗಿ ನಾನೇ ನೀನಾಗಿ
ನನ್ನೇ ನಾ ಮರೆತೆ

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||
 
ಆಆ..ಆ..ಆಆ..ಆ..ಆ…ಆಆಆ…

ಏಕೋ ಸಂಕೋಚ ಏನೋ ಸಂತೋಷ
ನಿಂತಲ್ಲಿ ನಿಲ್ಲಲಾರೆನು
ನಿನ್ನ ಮಾತಿಂದ ಏನೋ ಆನಂದ
ಎಂದೂ ನಿನ್ನ ಬಿಡೆನು
ಊರ ಮಾತೇಕೆ ಯಾರ ಹಂಗೇಕೆ
ಬಾ ಇಲ್ಲಿ ನೀ ಮೆಲ್ಲಗೆ
ಯಾರೂ ಇಲ್ಲಿಲ್ಲ ನಾವೇ ಇಲ್ಲೆಲ್ಲ
ಬೇಗ ಬಾ ಬಾ ಬಳಿಗೆ
ಸೋತೆ ನಾನೀಗ ಏನೋ ಆವೇಗ
ಇಂದು ನಾ ತಾಳೆನು

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||

ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ  
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ  
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ…||  

ನಗುನಗುತಾ…. ನೀ ಬರುವೆ….
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ
ಆಆಆ…
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ

|| ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ನಗುನಗುತಾ (ಹಾ..) ನೀ ಬರುವೆ (ಹೌದು)
ನಗುವಿನಲೇ ಮನಸೆಳೆವೆ…||

ನಗುವೇ ಮಾತಾಗಿ ಮಾತೇ ಮುತ್ತಾಗಿ
ಆ ಮುತ್ತೆ ಹೆಣ್ಣಾಗಿದೆ
ಹೆಣ್ಣೇ ಹೂವಾಗಿ ಹೂವೇ ಹಣ್ಣಾಗಿ
ಹಣ್ಣು ಕಣ್ಣ ತುಂಬಿದೆ
ಒಲವೇ ಗೆಲುವಾಗಿ ಗೆಲುವೇ ಚೆಲುವಾಗಿ
ಚೆಲುವೆಲ್ಲ ನಿನ್ನಲ್ಲಿದೆ
ನಿನ್ನಾ ರೂಪಲ್ಲಿ ನಿನ್ನಾ ಮನದಲ್ಲಿ
ಎಂದೂ ನಾನು ಬೆರೆತೆ
ನೀನೇ ನಾನಾಗಿ ನಾನೇ ನೀನಾಗಿ
ನನ್ನೇ ನಾ ಮರೆತೆ

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||
 
ಆಆ..ಆ..ಆಆ..ಆ..ಆ…ಆಆಆ…

ಏಕೋ ಸಂಕೋಚ ಏನೋ ಸಂತೋಷ
ನಿಂತಲ್ಲಿ ನಿಲ್ಲಲಾರೆನು
ನಿನ್ನ ಮಾತಿಂದ ಏನೋ ಆನಂದ
ಎಂದೂ ನಿನ್ನ ಬಿಡೆನು
ಊರ ಮಾತೇಕೆ ಯಾರ ಹಂಗೇಕೆ
ಬಾ ಇಲ್ಲಿ ನೀ ಮೆಲ್ಲಗೆ
ಯಾರೂ ಇಲ್ಲಿಲ್ಲ ನಾವೇ ಇಲ್ಲೆಲ್ಲ
ಬೇಗ ಬಾ ಬಾ ಬಳಿಗೆ
ಸೋತೆ ನಾನೀಗ ಏನೋ ಆವೇಗ
ಇಂದು ನಾ ತಾಳೆನು

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||

||ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ||

ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ  
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ  
ನಗುನಗುತಾ ನೀ ಬರುವೆ
ನಗುವಿನಲೇ ಮನಸೆಳೆವೆ…||  

Nagunagutha Nee Baruve song lyrics from Kannada Movie Giri Kanye starring Dr Rajkumar, Jayamala, Vajramuni, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Dorai-Bhagavan and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ