-
ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಮನದೊಳೇಕೆ ಕೊರಗುವೆ ಏಕೆ ಈ ತಾಪ
ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಮನದೊಳೇಕೆ ಕೊರಗುವೆ ಏಕೆ ಈ ತಾಪ
ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಯಾವ ದೈವ ಲೀಲೆ ಏನೊ ನೀನು ದೊರಕಿದೆ
ಪ್ರೀತಿ ಪ್ರೇಮ ಸೇರಿದಾಗ ಬಂಧ ಮೂಡಿದೆ
ನಿನ್ನ ಬಾಳಿಗೆ ಇರಲು ನಮ್ಮ ಆಸರೆ
ನಮ್ಮ ಪ್ರಾಣ ದೇವರಾಣೆ ನಿನಗೆ ಮೀಸಲು
ನಿನ್ನ ಬಾಳಲಿ ಹೂವಿರಲಿ ನಮ್ಮ ಪ್ರೀತಿಯು ಹಾಸಿರಲಿ
ನಿನ್ನ ಬಾಳಲಿ ಹೂವಿರಲಿ ನಮ್ಮ ಪ್ರೀತಿಯು ಹಾಸಿರಲಿ
||ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ||
ಧೈರ್ಯದಿಂದ ಈಜಬೇಕು ಬಾಳ ಕಡಲಲಿ
ಗಾಳಿಯಂತೆ ನುಗ್ಗಬೇಕು ಲೋಕದೆದುರಲಿ
ಕಿಚ್ಚು ತುಂಬಲಿ ನಮ್ಮ ರೆಕ್ಕೆ ತೋಳಲಿ
ನಿನ್ನ ಆಸೆ ನಮ್ಮ ಭಾಷೆ ಒಂದುಗೂಡಲಿ
ನಮ್ಮ ಸಾಹಸ ತೋರಿಸುವ ಸ್ನೇಹದಾಗಸ ಕಾಣಿಸುವ
ನಮ್ಮ ಸಾಹಸ ತೋರಿಸುವ ಸ್ನೇಹದಾಗಸ ಕಾಣಿಸುವ
||ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಮನದೊಳೇಕೆ ಕೊರಗುವೆ ಏಕೆ ಈ ತಾಪ||
||ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ||
-
ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಮನದೊಳೇಕೆ ಕೊರಗುವೆ ಏಕೆ ಈ ತಾಪ
ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಮನದೊಳೇಕೆ ಕೊರಗುವೆ ಏಕೆ ಈ ತಾಪ
ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಯಾವ ದೈವ ಲೀಲೆ ಏನೊ ನೀನು ದೊರಕಿದೆ
ಪ್ರೀತಿ ಪ್ರೇಮ ಸೇರಿದಾಗ ಬಂಧ ಮೂಡಿದೆ
ನಿನ್ನ ಬಾಳಿಗೆ ಇರಲು ನಮ್ಮ ಆಸರೆ
ನಮ್ಮ ಪ್ರಾಣ ದೇವರಾಣೆ ನಿನಗೆ ಮೀಸಲು
ನಿನ್ನ ಬಾಳಲಿ ಹೂವಿರಲಿ ನಮ್ಮ ಪ್ರೀತಿಯು ಹಾಸಿರಲಿ
ನಿನ್ನ ಬಾಳಲಿ ಹೂವಿರಲಿ ನಮ್ಮ ಪ್ರೀತಿಯು ಹಾಸಿರಲಿ
||ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ||
ಧೈರ್ಯದಿಂದ ಈಜಬೇಕು ಬಾಳ ಕಡಲಲಿ
ಗಾಳಿಯಂತೆ ನುಗ್ಗಬೇಕು ಲೋಕದೆದುರಲಿ
ಕಿಚ್ಚು ತುಂಬಲಿ ನಮ್ಮ ರೆಕ್ಕೆ ತೋಳಲಿ
ನಿನ್ನ ಆಸೆ ನಮ್ಮ ಭಾಷೆ ಒಂದುಗೂಡಲಿ
ನಮ್ಮ ಸಾಹಸ ತೋರಿಸುವ ಸ್ನೇಹದಾಗಸ ಕಾಣಿಸುವ
ನಮ್ಮ ಸಾಹಸ ತೋರಿಸುವ ಸ್ನೇಹದಾಗಸ ಕಾಣಿಸುವ
||ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ
ಮನದೊಳೇಕೆ ಕೊರಗುವೆ ಏಕೆ ಈ ತಾಪ||
||ಯಾವ ಚಿಂತೆ ಇಂದು ನಿನ್ನ ಅಂತರಾಳವ ಕಲಕಿದೆ||
Yaava Chinthe Indu Ninna song lyrics from Kannada Movie Gili Bete starring Vinod Raj, Venki, Sadana, Lyrics penned bySung by Vinod Raj, Manoranjan Prabhakar, Music Composed by Manoranjan Prabhakar, film is Directed by Vemagal Jagannath Rao and film is released on 1992