Thangali Kanna Mucchaale Lyrics

ತಂಗಾಳಿ ಕಣ್ಣಮುಚ್ಚಾಲೆ Lyrics

in Gili Bete

in ಗಿಳಿ ಬೇಟೆ

LYRIC

Song Details Page after Lyrice

ತಂಗಾಳಿ ಕಣ್ಣಮುಚ್ಚಾಲೆ ಮೈತುಂಬ ಮೋಹದುಯ್ಯಾಲೆ
ಏಕಾಂತ ಮಾತಾಡಿದೆ ಸಂಗಾತಿ ಬೇಕೆಂದಿದೆ
ಏಕಾಂತ ಮಾತಾಡಿದೆ ಸಂಗಾತಿ ಬೇಕೆಂದಿದೆ
ತಂಗಾಳಿ ಕಣ್ಣಮುಚ್ಚಾಲೆ ಮೈತುಂಬ ಮೋಹದುಯ್ಯಾಲೆ
 
ಕಾವೇರಿ ಬಾಯಾರಿದೆ ನೀ ಮುಟ್ಟಿದಾಗ ಮತ್ತೇರಿ ತೇಲಾಡಿದೆ
ಒಂದಾಸೆ ನೂರಾಗಿದೆ ನೀ ಸೋಕಿದಾಗ ಮಿಂಚಂತೆ ಕೋರೈಸಿದೆ
ಕಾವೇರಿ ಬಾಯಾರಿದೆ ನೀ ಮುಟ್ಟಿದಾಗ ಮತ್ತೇರಿ ತೇಲಾಡಿದೆ
ಒಂದಾಸೆ ನೂರಾಗಿದೆ ನೀ ಸೋಕಿದಾಗ ಮಿಂಚಂತೆ ಕೋರೈಸಿದೆ
ಕೈಯ್ಯಲ್ಲಿ ಕೈ ಇಟ್ಟು ನೀ ಹಾಡು ಬಾ ಹೆಣ್ಣೆ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡು
ಓ ಗಂಡೆ ನೀ ಬಂದು ನನ್ನಲ್ಲಿ ಒಂದಾದೆ
ಈ ರಾತ್ರಿ ಚೆಲುವಾಗಿ ಒಲವಾಗಿ ತೂಗಾಡಿದೆ
ಕೈಯ್ಯಲ್ಲಿ ಕೈ ಇಟ್ಟು ನೀ ಹಾಡು ಬಾ ಹೆಣ್ಣೆ
ಕಣ್ಣಲ್ಲಿ ಕಣ್ಣಿಟ್ಟು ನೀ ನೋಡು
ಓ ಗಂಡೆ ನೀ ಬಂದು ನನ್ನಲ್ಲಿ ಒಂದಾದೆ
ಈ ರಾತ್ರಿ ಚೆಲುವಾಗಿ ಒಲವಾಗಿ ತೂಗಾಡಿದೆ
 
||ತಂಗಾಳಿ ಕಣ್ಣಮುಚ್ಚಾಲೆ ಮೈತುಂಬ ಮೋಹದುಯ್ಯಾಲೆ
ಏಕಾಂತ ಮಾತಾಡಿದೆ ಸಂಗಾತಿ ಬೇಕೆಂದಿದೆ||
 
ಮಾತೇಕೆ ಬೇಕಾಗಿದೆ ನೀನೊಪ್ಪಿದಾಗ ಮೈ ಅರಳಿ ಹೂವಾಗಿದೆ
ಮುತ್ತೆಲ್ಲ ಮಳೆಯಾಗಿದೆ ಜೊತೆಯಾಗಿ ನಾವು ಅದರಲ್ಲಿ ನೆನೆದಾಗಿದೆ
ಮಾತೇಕೆ ಬೇಕಾಗಿದೆ ನೀನೊಪ್ಪಿದಾಗ ಮೈ ಅರಳಿ ಹೂವಾಗಿದೆ
ಮುತ್ತೆಲ್ಲ ಮಳೆಯಾಗಿದೆ ಜೊತೆಯಾಗಿ ನಾವು ಅದರಲ್ಲಿ ನೆನೆದಾಗಿದೆ
ಸುಖದಲ್ಲಿ ಜಗವನ್ನೆ ಮರೆಯೋಣ
ನಾವಿಲ್ಲಿ ನೂರಾರು ಕನಸ್ಸನ್ನು ಬೆರೆಯೋಣ
ಒಂದೊಂದು  ಕ್ಷಣವನ್ನು ಸೊಗಸಾಗಿ ಕಳೆಯೋಣ
ಬಂತಲ್ಲ ಮನ್ಮಥನ ಮೈಯ್ಯಲ್ಲು ರೋಮಾಂಚನ

||ತಂಗಾಳಿ ಕಣ್ಣಮುಚ್ಚಾಲೆ ಮೈತುಂಬ ಮೋಹದುಯ್ಯಾಲೆ||

Thangali Kanna Mucchaale song lyrics from Kannada Movie Gili Bete starring Vinod Raj, Venki, Sadana, Lyrics penned bySung by S P Balasubrahmanyam, Manjula Gururaj, Music Composed by Manoranjan Prabhakar, film is Directed by Vemagal Jagannath Rao and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ