-
ಮೌನದ ಶೃಂಗಾರ ಗೀತೆ
ನಯನದ ಆ ಮುದ್ದು ಮಾತೆ
ಚೆಲುವಿಗೆ ಮಹಾರಾಣಿಯಂತೆ
ಬಂದೆ ನೀ ತಂಗಾಳಿಯಂತೆ
ಹರುಷದ ಸಂಗೀತದಂತೆ
ಬಾಳಿಗೆ ಮಹಾರಾಜನಂತೆ
ಹಕ್ಕಿ ಶುಭಕೋರಿದೆ ಊದಿ ಸ್ವರಮೇಳವ
ಗಾಳಿ ಇದೊ ಹೇಳಿದೆ ಮಂತ್ರಶ್ರುಧ ಘೋಷವ
ಹೂವ ಮಳೆ ಚೆಲ್ಲುತ ಪ್ರಕೃತಿ ಹಾರೈಸಿದೆ
ಬಾಳಿ ಜೊತೆಗೆನ್ನುತ ತೆಂಗು ಕೈಬೀಸಿದೆ
ಜೀವದ ಸಂಗಮ ನಮ್ಮಈ ಪ್ರೇಮ
ಗಂಡೆ ನಿಂಗೆ ಇದೆ ಫರ್ಸ್ಟ್ ರಾತ್ರಿ
ನಾಳೆ ದಿನ ಫುಲ್ ರೆಸ್ಟ್ ಖಾತ್ರಿ
ಅತ್ತಿಗೆಯೆ ಈ ಲಜ್ಜೆ ಏಕ್ರಿ
ಗಂಡೆ ನಿಂಗೆ ಇದೆ ಫರ್ಸ್ಟ್ ರಾತ್ರಿ
ನಲ್ಲೆ ಕೆನೆಹಾಲಿದೆ ತುಂಬು ತುಟಿಸಕ್ಕರೆ
ಇನ್ನು ರುಚಿಯಂತಿದು ಒಂದು ನೀ ಕೊಟ್ಟರೆ
ನಿನ್ನ ಮಡಿಲಲ್ಲೆ ನಾ ಮಲಗಿ ಸುಖ ಕಾಣುವೆ
ನಿನ್ನ ತೋಳಲ್ಲಿಯೆ ನಾ ಸ್ವರ್ಗವ ನೋಡುವೆ
ಪ್ರೀತಿಯ ಪಲ್ಲವಿ ಕೂಡಿ ಹಾಡೋಣ
||ಮೌನದ ಶೃಂಗಾರ ಗೀತೆ
ನಯನದ ಆ ಮುದ್ದು ಮಾತೆ
ಚೆಲುವಿಗೆ ಮಹಾರಾಣಿಯಂತೆ
ಬಂದೆ ನೀ ತಂಗಾಳಿಯಂತೆ
ಹರುಷದ ಸಂಗೀತದಂತೆ
ಬಾಳಿಗೆ ಮಹಾರಾಜನಂತೆ||
||ಮೌನದ ಶೃಂಗಾರ ಗೀತೆ ||
-
ಮೌನದ ಶೃಂಗಾರ ಗೀತೆ
ನಯನದ ಆ ಮುದ್ದು ಮಾತೆ
ಚೆಲುವಿಗೆ ಮಹಾರಾಣಿಯಂತೆ
ಬಂದೆ ನೀ ತಂಗಾಳಿಯಂತೆ
ಹರುಷದ ಸಂಗೀತದಂತೆ
ಬಾಳಿಗೆ ಮಹಾರಾಜನಂತೆ
ಹಕ್ಕಿ ಶುಭಕೋರಿದೆ ಊದಿ ಸ್ವರಮೇಳವ
ಗಾಳಿ ಇದೊ ಹೇಳಿದೆ ಮಂತ್ರಶ್ರುಧ ಘೋಷವ
ಹೂವ ಮಳೆ ಚೆಲ್ಲುತ ಪ್ರಕೃತಿ ಹಾರೈಸಿದೆ
ಬಾಳಿ ಜೊತೆಗೆನ್ನುತ ತೆಂಗು ಕೈಬೀಸಿದೆ
ಜೀವದ ಸಂಗಮ ನಮ್ಮಈ ಪ್ರೇಮ
ಗಂಡೆ ನಿಂಗೆ ಇದೆ ಫರ್ಸ್ಟ್ ರಾತ್ರಿ
ನಾಳೆ ದಿನ ಫುಲ್ ರೆಸ್ಟ್ ಖಾತ್ರಿ
ಅತ್ತಿಗೆಯೆ ಈ ಲಜ್ಜೆ ಏಕ್ರಿ
ಗಂಡೆ ನಿಂಗೆ ಇದೆ ಫರ್ಸ್ಟ್ ರಾತ್ರಿ
ನಲ್ಲೆ ಕೆನೆಹಾಲಿದೆ ತುಂಬು ತುಟಿಸಕ್ಕರೆ
ಇನ್ನು ರುಚಿಯಂತಿದು ಒಂದು ನೀ ಕೊಟ್ಟರೆ
ನಿನ್ನ ಮಡಿಲಲ್ಲೆ ನಾ ಮಲಗಿ ಸುಖ ಕಾಣುವೆ
ನಿನ್ನ ತೋಳಲ್ಲಿಯೆ ನಾ ಸ್ವರ್ಗವ ನೋಡುವೆ
ಪ್ರೀತಿಯ ಪಲ್ಲವಿ ಕೂಡಿ ಹಾಡೋಣ
||ಮೌನದ ಶೃಂಗಾರ ಗೀತೆ
ನಯನದ ಆ ಮುದ್ದು ಮಾತೆ
ಚೆಲುವಿಗೆ ಮಹಾರಾಣಿಯಂತೆ
ಬಂದೆ ನೀ ತಂಗಾಳಿಯಂತೆ
ಹರುಷದ ಸಂಗೀತದಂತೆ
ಬಾಳಿಗೆ ಮಹಾರಾಜನಂತೆ||
||ಮೌನದ ಶೃಂಗಾರ ಗೀತೆ ||
Mounada Shrungara Geethe song lyrics from Kannada Movie Gili Bete starring Vinod Raj, Venki, Sadana, Lyrics penned bySung by S P Balasubrahmanyam, Chaya, Music Composed by Manoranjan Prabhakar, film is Directed by Vemagal Jagannath Rao and film is released on 1992