-
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ಬಾಳ ನೋವು ಕಹಿಯಾದ ಬೇವು
ಈ ಜೀವದಲ್ಲಿ ನೆಲೆಯಾದ ಹಾಡು
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ಭಾಷೆಯಿಂದ ಕಲ್ಲರಳಿದ ಶಿಲೆಯಾಯಿತು
ಈ ಸ್ನೇಹಬಂಧ ಕೂಡಿಸಲು ಕೈ ನೀಡೆಂದಿತು
ಈ ಭಾಷೆಯಿಂದ ಕಲ್ಲರಳಿದ ಶಿಲೆಯಾಯಿತು
ಈ ಸ್ನೇಹಬಂಧ ಕೂಡಿಸಲು ಕೈ ನೀಡೆಂದಿತು
ಈ ಭೂಮಿಗು ಆ ಬಾನಿಗು ಸಂಬಂಧವ ಬೆಸೆದವರು ಯಾರೊ
ನಮ್ಮಾಸೆಯ ಬೆನ್ನೇರುವ ಈ ನೋವನು ತಂದವರು ಯಾರೊ
ವಿಷವನೆ ನೀಡುವ ನನ್ನ ಹಾಡೊಂದೆ ಪ್ರೀತಿ ಜೇನಾಗಲಿ
||ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು||
ಬಂಗಾರದಂತೆ ಮಣ್ಣಿನಲಿ ನಾ ಮಿನುಗಾಡುವೆ
ತಂಗಾಳಿಯಂತೆ ಎಲ್ಲರಲು ನಾ ಸುಳಿದಾಡುವೆ
ಬಂಗಾರದಂತೆ ಮಣ್ಣಿನಲಿ ನಾ ಮಿನುಗಾಡುವೆ
ತಂಗಾಳಿಯಂತೆ ಎಲ್ಲರಲು ನಾ ಸುಳಿದಾಡುವೆ
ಈ ನಾಡಿನ ಮಧುತುಂಬಿದ ಸವಿಮಾತನು ಅರಿತವರೆ ಕಾಣೆ
ಈ ಜೀವನ ರಸಚೇತನ ತಿಳಿದಾಗಲೆ ಬದುಕುವೆ ನೀನೆ
ಹೃದಯವ ನೀಡುವ ಈ ಮಮತೆ ಕಣ್ಣು ಮೈತುಂಬಿ
ಇಂದು ನಾ ಹಾಡುವೆ
||ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ಬಾಳ ನೋವು ಕಹಿಯಾದ ಬೇವು
ಈ ಜೀವದಲ್ಲಿ ನೆಲೆಯಾದ ಹಾಡು||
-
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ಬಾಳ ನೋವು ಕಹಿಯಾದ ಬೇವು
ಈ ಜೀವದಲ್ಲಿ ನೆಲೆಯಾದ ಹಾಡು
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ಭಾಷೆಯಿಂದ ಕಲ್ಲರಳಿದ ಶಿಲೆಯಾಯಿತು
ಈ ಸ್ನೇಹಬಂಧ ಕೂಡಿಸಲು ಕೈ ನೀಡೆಂದಿತು
ಈ ಭಾಷೆಯಿಂದ ಕಲ್ಲರಳಿದ ಶಿಲೆಯಾಯಿತು
ಈ ಸ್ನೇಹಬಂಧ ಕೂಡಿಸಲು ಕೈ ನೀಡೆಂದಿತು
ಈ ಭೂಮಿಗು ಆ ಬಾನಿಗು ಸಂಬಂಧವ ಬೆಸೆದವರು ಯಾರೊ
ನಮ್ಮಾಸೆಯ ಬೆನ್ನೇರುವ ಈ ನೋವನು ತಂದವರು ಯಾರೊ
ವಿಷವನೆ ನೀಡುವ ನನ್ನ ಹಾಡೊಂದೆ ಪ್ರೀತಿ ಜೇನಾಗಲಿ
||ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು||
ಬಂಗಾರದಂತೆ ಮಣ್ಣಿನಲಿ ನಾ ಮಿನುಗಾಡುವೆ
ತಂಗಾಳಿಯಂತೆ ಎಲ್ಲರಲು ನಾ ಸುಳಿದಾಡುವೆ
ಬಂಗಾರದಂತೆ ಮಣ್ಣಿನಲಿ ನಾ ಮಿನುಗಾಡುವೆ
ತಂಗಾಳಿಯಂತೆ ಎಲ್ಲರಲು ನಾ ಸುಳಿದಾಡುವೆ
ಈ ನಾಡಿನ ಮಧುತುಂಬಿದ ಸವಿಮಾತನು ಅರಿತವರೆ ಕಾಣೆ
ಈ ಜೀವನ ರಸಚೇತನ ತಿಳಿದಾಗಲೆ ಬದುಕುವೆ ನೀನೆ
ಹೃದಯವ ನೀಡುವ ಈ ಮಮತೆ ಕಣ್ಣು ಮೈತುಂಬಿ
ಇಂದು ನಾ ಹಾಡುವೆ
||ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ನನ್ನ ಹಾಡು ಕನ್ನಡದ ಹಾಡು
ಎದೆಯಾಳದಿಂದ ಮಿಡಿದಂತ ಹಾಡು
ಈ ಬಾಳ ನೋವು ಕಹಿಯಾದ ಬೇವು
ಈ ಜೀವದಲ್ಲಿ ನೆಲೆಯಾದ ಹಾಡು||
Ee Nanna Haadu song lyrics from Kannada Movie Gili Bete starring Vinod Raj, Venki, Sadana, Lyrics penned bySung by S P Balasubrahmanyam, Music Composed by Manoranjan Prabhakar, film is Directed by Vemagal Jagannath Rao and film is released on 1992