-
ಅರಿಶಿನ ಹಚ್ಚಿ ಕುಂಕುಮ ಇಟ್ಟು ಮುತ್ತಿನಾರತಿ ಎತ್ತಿರೆ
ಅರಿಶಿನ ಹಚ್ಚಿ ಕುಂಕುಮ ಇಟ್ಟು ರವಿಕೆಕಣ ಇಟ್ಟು ಮಡಿಲಕ್ಕಿ ಕೊಟ್ಟು
ಮುತ್ತಿನಾರತಿ ಎತ್ತಿ ಸಿರಿಗೌರಿಗೆ ಅಕ್ಷತೆಯ ಹಾಕಿ ನಮ್ಮ ಬಾಲೆಗೆ

ಮೊಗ್ಗು ಹೂವಾಗಿ ಅರಳಿ ಚೆಂದಾಗಿ ಬನದಾಗೆ ತೆರೆದಾವೊ ರಂಗಾಗಿ
ಅಂಕುಡೊಂಕಾಗಿ ಹಳ್ಳ ಹಾವಾಗಿ ತಲಿಮ್ಯಾಲೆ ಹರಿದೈತೊ ಜೋರಾಗಿ
ಬಾನ ಬೆಳ್ಳಕ್ಕಿ ಕಣ್ಣತುಂಬ ನೋಡಿ ಸಂತೋಷದಿಂದ ನಾ ಹಾಡಿದೆ
ನೂರು ಚಿತ್ತಾರ ಮನಸ್ಸಿನಾಗೆ ಮೂಡಿ ಮೈಮರೆತು ಹಿಗ್ಗಿ ತೇಲಾಡಿದೆ
ಮೀನ ಕಣ್ಣೋಳು ತೊಂಡೆ ತುಟಿಯೋಳು
ಹೂವಿನಂತೋಳು ಬಾಗಿ ಬಳುಕೋಳು
ಎಂತ ಚೆಲುವೆ ನಮ್ಮ ಕುಸುಮಬಾಲೆ
ಎತ್ತಿ ಆರತಿ ಬೆಳಗಿ ಬೆಳೆಯೊ ವೇಳೆ

Arishina Hacchi Kumkuma Ittu song lyrics from Kannada Movie Gili Bete starring Vinod Raj, Venki, Sadana, Lyrics penned bySung by Chaya, Music Composed by Manoranjan Prabhakar, film is Directed by Vemagal Jagannath Rao and film is released on 1992