Putagala Naduvina Lyrics

ಪುಟಗಳ ನಡುವಿನ Lyrics

in Geleya

in ಗೆಳೆಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪುಟಗಳ ನಡುವಿನ ಗರಿಯೆ ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು
ಓ ಸ್ನೇಹವೆ ಹೂ ಹೂವಲಿ ನಗುವಾಗಿ ನೀ ನೋಡು
ಆಕಾಶವೆ ಈ ಮಣ್ಣಲಿ ಮಗುವಾಗಿ ನೀನು ಆಡು
 
ಪುಟಗಳ ನಡುವಿನ ಗರಿಯೆ ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು
 
ಈ ಜೇಬಿನಲ್ಲಿ ಬುಗುರಿ ಬಳಪ ಕನಸ್ಸು ನೂರು
ಆ ಬಾನಿನಲ್ಲಿ ಏಳು ಬಣ್ಣದ ಬಳೆಯ ಚೂರು
ಏನೆ ಇರಲಿ ಹಂಚಿ ನಲಿವ ಮುತ್ತು ಏಳೆತದ
ನಮ್ಮ ಗೆಳೆತನ ಇರಲಿ ಕಡೆತನ
 
||ಪುಟಗಳ ನಡುವಿನ ಗರಿಯೆ ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು||
 
ಈ ಕಾಲದಾರಿ ನೇರ ನಿನ್ನ ಮನದ ನತಕ
ಈ ಲೋಕವನ್ನು ಮೈಮರೆತು ತಿಳಿವ ತವಕ
ನಲುಮೆಗಿಲ್ಲಿ ಬರದೆ ಇರಲಿ ಎಂದು ಬಡತನ
ನಮ್ಮ ಗೆಳೆತನ ಇರಲಿ ಕಡೆತನ
 

-
ಪುಟಗಳ ನಡುವಿನ ಗರಿಯೆ ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು
ಓ ಸ್ನೇಹವೆ ಹೂ ಹೂವಲಿ ನಗುವಾಗಿ ನೀ ನೋಡು
ಆಕಾಶವೆ ಈ ಮಣ್ಣಲಿ ಮಗುವಾಗಿ ನೀನು ಆಡು
 
ಪುಟಗಳ ನಡುವಿನ ಗರಿಯೆ ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು
 
ಈ ಜೇಬಿನಲ್ಲಿ ಬುಗುರಿ ಬಳಪ ಕನಸ್ಸು ನೂರು
ಆ ಬಾನಿನಲ್ಲಿ ಏಳು ಬಣ್ಣದ ಬಳೆಯ ಚೂರು
ಏನೆ ಇರಲಿ ಹಂಚಿ ನಲಿವ ಮುತ್ತು ಏಳೆತದ
ನಮ್ಮ ಗೆಳೆತನ ಇರಲಿ ಕಡೆತನ
 
||ಪುಟಗಳ ನಡುವಿನ ಗರಿಯೆ ನೀನೊಮ್ಮೆ ಹಾರಿ ನೋಡು
ಪುಟಾಣಿ ದೋಣಿಯ ಮರಿಯೆ ಮಳೆನೀರಿನಲ್ಲಿ ಓಡು||
 
ಈ ಕಾಲದಾರಿ ನೇರ ನಿನ್ನ ಮನದ ನತಕ
ಈ ಲೋಕವನ್ನು ಮೈಮರೆತು ತಿಳಿವ ತವಕ
ನಲುಮೆಗಿಲ್ಲಿ ಬರದೆ ಇರಲಿ ಎಂದು ಬಡತನ
ನಮ್ಮ ಗೆಳೆತನ ಇರಲಿ ಕಡೆತನ
 

Putagala Naduvina song lyrics from Kannada Movie Geleya starring Prajwal Devaraj, Tharun Chandra, Duniya Vijay, Lyrics penned by Jayanth Kaikini Sung by Praveen Duth Stephen, Music Composed by Mano Murthy, film is Directed by Harsha A and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ