ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ
ಈ ಜಾಲ ನಂದೆ ಈ ಗಾಳ ನಂದೆ
ಈ ಕಾಲ ನಂದೆ ಈ ಭೂಮಿ ನಂದೆ
ನಿನ್ ಲುಕ್ಕೆ ಬೇರೆ ನಿನ್ ಟಚ್ಚೆ ಬೇರೆ
ಬಾ ಬಾರೋ ಬಾರೋ ನನ್ ಹೀರೊ ನೀನೇನೆ
||ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...||
ಹುಟ್ಟೋದೆ ಸಾಯೋಕೆ ಅನ್ನೋದೆ ಸಿಲ್ಲಿ..
ಹುಟ್ಟಿದ್ದೆ ಗೆಲ್ಲೋಕೆ ನಾನೆಂದು ಇಲ್ಲಿ...
ನುಗ್ಗೋನ್ಗೆ ಭೂಮೀಲಿ ಎಲ್ಲುಂಟು ಬೇಲಿ..
ನೀ ಹೋಗೊ ದಿಕ್ಕಲ್ಲೆ ಬೀಸೋದು ಗಾಳಿ
ನಂಗೆ ಸೋಲೆ ಗೊತ್ತಿಲ್ಲ..
ನನ್ನ ಯಾರು ಗೆದ್ದಿಲ್ಲ..
ನನ್ನ ಆಟ ನಿಮ್ಮ ಬಿಟ್ಟು
ಬೇರೆ ಯಾರ್ಗೂ ಗೊತ್ತಿಲ್ಲ..
|| ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ||
ಕಣ್ಣಲ್ಲೆ ಸುಟ್ಟಾಕೊ ಬೆಂಕಿನೊ ನೀನು
ಅಬ್ಬಬ್ಬ ನನ್ನಾಣೆ ತೂಫಾನೊ ನೀನು
ಮುಟ್ದೋನು ಖಲ್ಲಾಸು ಕಟ್ಟೋದೆ ಗೋರಿ
ಬಾ ನನ್ನ ಗುರಾಯ್ಸು ಒಂದೇ ಒಂದ್ಸಾರಿ
ಎಂಟು ಗುಂಡಿಗೆ ನಿಂಗೆ ಮಾತು ಗುಂಡಿನ ಹಾಗೆ
ನನ್ನ ಗಂಡೆ ನಿನ್ನ ಕಂಡೆ ನಂಗೆ ಮತ್ತು ಬಂತಲ್ಲೊ
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ
|| ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ||
ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ
ಈ ಜಾಲ ನಂದೆ ಈ ಗಾಳ ನಂದೆ
ಈ ಕಾಲ ನಂದೆ ಈ ಭೂಮಿ ನಂದೆ
ನಿನ್ ಲುಕ್ಕೆ ಬೇರೆ ನಿನ್ ಟಚ್ಚೆ ಬೇರೆ
ಬಾ ಬಾರೋ ಬಾರೋ ನನ್ ಹೀರೊ ನೀನೇನೆ
||ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...||
ಹುಟ್ಟೋದೆ ಸಾಯೋಕೆ ಅನ್ನೋದೆ ಸಿಲ್ಲಿ..
ಹುಟ್ಟಿದ್ದೆ ಗೆಲ್ಲೋಕೆ ನಾನೆಂದು ಇಲ್ಲಿ...
ನುಗ್ಗೋನ್ಗೆ ಭೂಮೀಲಿ ಎಲ್ಲುಂಟು ಬೇಲಿ..
ನೀ ಹೋಗೊ ದಿಕ್ಕಲ್ಲೆ ಬೀಸೋದು ಗಾಳಿ
ನಂಗೆ ಸೋಲೆ ಗೊತ್ತಿಲ್ಲ..
ನನ್ನ ಯಾರು ಗೆದ್ದಿಲ್ಲ..
ನನ್ನ ಆಟ ನಿಮ್ಮ ಬಿಟ್ಟು
ಬೇರೆ ಯಾರ್ಗೂ ಗೊತ್ತಿಲ್ಲ..
|| ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ||
ಕಣ್ಣಲ್ಲೆ ಸುಟ್ಟಾಕೊ ಬೆಂಕಿನೊ ನೀನು
ಅಬ್ಬಬ್ಬ ನನ್ನಾಣೆ ತೂಫಾನೊ ನೀನು
ಮುಟ್ದೋನು ಖಲ್ಲಾಸು ಕಟ್ಟೋದೆ ಗೋರಿ
ಬಾ ನನ್ನ ಗುರಾಯ್ಸು ಒಂದೇ ಒಂದ್ಸಾರಿ
ಎಂಟು ಗುಂಡಿಗೆ ನಿಂಗೆ ಮಾತು ಗುಂಡಿನ ಹಾಗೆ
ನನ್ನ ಗಂಡೆ ನಿನ್ನ ಕಂಡೆ ನಂಗೆ ಮತ್ತು ಬಂತಲ್ಲೊ
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ
|| ನನ್ನ ಸ್ಟೈಲು ಬೇರೇನೆ ನನ್ನ ದಿಲ್ಲು ಬೇರೇನೆ
ನನ್ನ ಮುಂದೆ ಯಾರು ಇಲ್ಲ ನನ್ನ ಸ್ಪೀಡು ಬೇರೇನೆ...
ನಿನ್ನ ಲುಕ್ಕು ಬೇರೇನೆ ನಿನ್ನ ಟಚ್ಚು ಬೇರೇನೆ
ನಿನ್ನ ಹಾಗೆ ಯಾರು ಇಲ್ಲ ನನ್ನ ಹೀರೊ ನೀನೇನೆ||
Nanna Stylu Berene song lyrics from Kannada Movie Geleya starring Prajwal Devaraj, Tharun Chandra, Duniya Vijay, Lyrics penned by Kaviraj Sung by Rajesh Krishnan, Inchara, Music Composed by Mano Murthy, film is Directed by Harsha A and film is released on 2007