ಆ ಆ ಆ. . .ಆ ಆ ಆ. .
ಆ ಆ ಆ. .ಆ ಆ ಆ. . .
ಆ ಆ .. ಆ ಆ. .ಆ ಆ. .ಆ ಆ ಆ ಆ. . .
ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಓ ಓ ಓ ಓಹೋ. .
ಈ ಮೌನ ಬಿಸಿಯಾಗಿದೆ
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ||
ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವೂ ಹೂವಾಗಿದೆ
ಮೈಯ್ಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ…
ಈ ಜೀವ ಕಸಿಯಾಗಿದೆ…
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ||
ಆ ಆ ಆ ಆ. . .ಆಹಾ ಆ ಆ ಆ ಆ ಆಹಾ. . .ಆ. .
ನೀನಿಲ್ಲದೆ ಆ ಚಂದಿರ
ಈ ಕಣ್ಣಲಿ ಕಸವಾಗಿರೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ
ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ…
ಈ ಗಾಯ ಹಸಿಯಾಗಿದೆ…
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಓ ಓ ಓ ಓಹೋ. .
ಈ ಮೌನ ಬಿಸಿಯಾಗಿದೆ||
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ||
ಆ ಆ ಆ. . .ಆ ಆ ಆ. .
ಆ ಆ ಆ. .ಆ ಆ ಆ. . .
ಆ ಆ .. ಆ ಆ. .ಆ ಆ. .ಆ ಆ ಆ ಆ. . .
ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಓ ಓ ಓ ಓಹೋ. .
ಈ ಮೌನ ಬಿಸಿಯಾಗಿದೆ
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ||
ಈ ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವೂ ಹೂವಾಗಿದೆ
ಮೈಯ್ಯೆಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ…
ಈ ಜೀವ ಕಸಿಯಾಗಿದೆ…
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ||
ಆ ಆ ಆ ಆ. . .ಆಹಾ ಆ ಆ ಆ ಆ ಆಹಾ. . .ಆ. .
ನೀನಿಲ್ಲದೆ ಆ ಚಂದಿರ
ಈ ಕಣ್ಣಲಿ ಕಸವಾಗಿರೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ
ಈ ಸಂಜೆಯ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ…
ಈ ಗಾಯ ಹಸಿಯಾಗಿದೆ…
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ
ಏಕಾಂತವೇ ಆಲಾಪವು
ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ ಓ ಓ ಓ ಓಹೋ. .
ಈ ಮೌನ ಬಿಸಿಯಾಗಿದೆ||
||ಈ ಸಂಜೆ ಯಾಕಾಗಿದೆ
ನೀನಿಲ್ಲದೆ ಈ ಸಂಜೆ ಯಾಕಾಗಿದೆ||
Ee Sanje Yakaagide song lyrics from Kannada Movie Geleya starring Prajwal Devaraj, Tharun Chandra, Duniya Vijay, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Harsha A and film is released on 2007