Manasalle Mathaduve Lyrics

ಮನಸಲ್ಲೇ ಮತಾಡುವೆ Lyrics

in Geleya

in ಗೆಳೆಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ
 
ಕನಸಲ್ಲೇ ಓಡಾಡುವೆ
ನಿನ್ನೊಂದಿಗೆ
ಕನಸಲ್ಲೇ ಓಡಾಡುವೆ
ಏಕಾಂತವೆ ಸಲ್ಲಾಪವು
ಅನುರಾಗದ ಆಲಾಪವು
ನಿನಗೆಂದೆ ನಾ ಹಾಡುವೆ
ನಿನಗೆಂದೆ ನಾ ಹಾಡುವೆ
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||
 
ಎಲ್ಲೆಲ್ಲಿಯೂ ನೀ ಅಲೆಯುತ
ಈ ದಾರಿಯ ಮರೆತಂತಿದೆ
ಎಲ್ಲಿಂದಲೊ ನೀ ನನ್ನನು
ಪಿಸುಮಾತಲಿ ಕರೆದಂತಿದೆ
ನೀನಲ್ಲದೆ ದಿಗಿಲಾಗಿದೆ
ಬೆಳದಿಂಗಳು ಹಗಲಾಗಿದೆ
ಇನ್ನೆಂದು ನೀ ಕಾಣುವೆ
ಓಓ ಇನ್ನೆಂದು ನೀ ಕಾಣುವೆ
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||
 
ಕೈ ಹಿಡಿಯುತ ಮುನ್ನಡೆಸಿದೆ
ಸವಿನೆನಪಿನಸಮ್ಮೋಹಿನಿ
ಮೈಮನಗಳ ಆವರಿಸಿದೆ
ನಿನ್ನೊಲವಿನ ಸಂಜೀವಿನಿ
ಈ ಭಿನ್ನಹ ತಲುಪಿಲ್ಲವೆ
ನೋವಿಲ್ಲದೆ ಒಲವಿಲ್ಲವೆ
ನಿನಗಾಗಿ ನಾ ಕಾಯುವೆ
ನಿನಗಾಗಿ ನಾ ಕಾಯುವೆ
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||
 
||ಕನಸಲ್ಲೇ ಓಡಾಡುವೆ
ನಿನ್ನೊಂದಿಗೆ
ಕನಸಲ್ಲೇ ಓಡಾಡುವೆ||
 
||ಏಕಾಂತವೆ ಸಲ್ಲಾಪವು
ಅನುರಾಗದ ಆಲಾಪವು
ನಿನಗೆಂದೆ ನಾ ಹಾಡುವೆ
ನಿನಗೆಂದೆ ನಾ ಹಾಡುವೆ||
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||

-
ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ
 
ಕನಸಲ್ಲೇ ಓಡಾಡುವೆ
ನಿನ್ನೊಂದಿಗೆ
ಕನಸಲ್ಲೇ ಓಡಾಡುವೆ
ಏಕಾಂತವೆ ಸಲ್ಲಾಪವು
ಅನುರಾಗದ ಆಲಾಪವು
ನಿನಗೆಂದೆ ನಾ ಹಾಡುವೆ
ನಿನಗೆಂದೆ ನಾ ಹಾಡುವೆ
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||
 
ಎಲ್ಲೆಲ್ಲಿಯೂ ನೀ ಅಲೆಯುತ
ಈ ದಾರಿಯ ಮರೆತಂತಿದೆ
ಎಲ್ಲಿಂದಲೊ ನೀ ನನ್ನನು
ಪಿಸುಮಾತಲಿ ಕರೆದಂತಿದೆ
ನೀನಲ್ಲದೆ ದಿಗಿಲಾಗಿದೆ
ಬೆಳದಿಂಗಳು ಹಗಲಾಗಿದೆ
ಇನ್ನೆಂದು ನೀ ಕಾಣುವೆ
ಓಓ ಇನ್ನೆಂದು ನೀ ಕಾಣುವೆ
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||
 
ಕೈ ಹಿಡಿಯುತ ಮುನ್ನಡೆಸಿದೆ
ಸವಿನೆನಪಿನಸಮ್ಮೋಹಿನಿ
ಮೈಮನಗಳ ಆವರಿಸಿದೆ
ನಿನ್ನೊಲವಿನ ಸಂಜೀವಿನಿ
ಈ ಭಿನ್ನಹ ತಲುಪಿಲ್ಲವೆ
ನೋವಿಲ್ಲದೆ ಒಲವಿಲ್ಲವೆ
ನಿನಗಾಗಿ ನಾ ಕಾಯುವೆ
ನಿನಗಾಗಿ ನಾ ಕಾಯುವೆ
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||
 
||ಕನಸಲ್ಲೇ ಓಡಾಡುವೆ
ನಿನ್ನೊಂದಿಗೆ
ಕನಸಲ್ಲೇ ಓಡಾಡುವೆ||
 
||ಏಕಾಂತವೆ ಸಲ್ಲಾಪವು
ಅನುರಾಗದ ಆಲಾಪವು
ನಿನಗೆಂದೆ ನಾ ಹಾಡುವೆ
ನಿನಗೆಂದೆ ನಾ ಹಾಡುವೆ||
 
||ಮನಸಲ್ಲೇ ಮತಾಡುವೆ
ನಿನ್ನೊಂದಿಗೆ
ಮನಸಲ್ಲೇ ಮತಾಡುವೆ||

Kanasalle Mathaduve song lyrics from Kannada Movie Geleya starring Prajwal Devaraj, Tharun Chandra, Duniya Vijay, Lyrics penned by Jayanth Kaikini Sung by Shreya Ghoshal, Music Composed by Mano Murthy, film is Directed by Harsha A and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ