Chaangu Bala Chaangure Lyrics

ಚಾಂಗು ಬಳ ಚಾಂಗುರೆ Lyrics

in Geleya

in ಗೆಳೆಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
ಖುಷಿ ಖುಷಿ ಪಡು ಗುರು ಯಾಕೆ ಋಷಿ ಆಗುವೆ
ತಗೊ ಇಲ್ಲೆ ಡ್ಯಾನ್ಸು ಶುರು ಜಿಂಗಲ್‌ ಜಿಂಗಾವೆ
ಗಂಡಾಗೂಂಡಿ ಮಾಡೊರಿಲ್ಲ ನಮ್ದೆ ಇಲ್ಲಿ ಬಜಾರು
ಊರಲ್‌ ಬ್ಯಾರೆ ಮಾತೆ ಇಲ್ಲ ನಮ್ದೆ ಪುಕಾರು
ಬಾಳು ಎನ್ನುವ ಗೋಳಲಿ ಮೇಲು ಕೀಳು ಧೂಳಲಿ
ಯಾಕೆ ಕುಳಿತೆ ಮಾನವ ಹಾಡಿ ಕುಣಿವ ಬಾ ಶಿವ
ಚಿಂತೆ ಬಿಡು ಮನ್ಸು ಇದು ನಕ್ಕು ಬಿಡು
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
||ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ||
 
ಬಾರೊ ಬಾರೊ ಬಾ ಗೆಳೆಯ ಟಪ್ಪಾಂಗುಚ್ಚಿ ಆಡುವ
ಮೀಸೆ ಮೇಲೆ ಒಂದು ಕೈ ನೋಡೆ ಬಿಡುವ
ಕರ್ಣ ನೀನು ಕೌರವನ ನೋಡು ನಮ್ಮ ಸ್ನೇಹವನ
ತೊಡೆ ತಟ್ಟಿ ನಿಂತರೆ ವಾರೆ ವಾರೆ ವಾ
ದೂರ ಸರಿಸು ನಾಚಿಕೆ ಊರಿನಿಂದ ಆಚೆಗೆ
ಹಾಡಿ ಕುಣಿವ ಆಟಕ್ಕೆ ತಾಳ ತಬಲ ಯಾತಕೆ
ಸುಸ್ತಿರದೆ ಮಸ್ತಿರಲಿ ದಡ್ದಿನದಿನ್‌
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
||ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ||
 
||ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ||
 
 

-
ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
ಖುಷಿ ಖುಷಿ ಪಡು ಗುರು ಯಾಕೆ ಋಷಿ ಆಗುವೆ
ತಗೊ ಇಲ್ಲೆ ಡ್ಯಾನ್ಸು ಶುರು ಜಿಂಗಲ್‌ ಜಿಂಗಾವೆ
ಗಂಡಾಗೂಂಡಿ ಮಾಡೊರಿಲ್ಲ ನಮ್ದೆ ಇಲ್ಲಿ ಬಜಾರು
ಊರಲ್‌ ಬ್ಯಾರೆ ಮಾತೆ ಇಲ್ಲ ನಮ್ದೆ ಪುಕಾರು
ಬಾಳು ಎನ್ನುವ ಗೋಳಲಿ ಮೇಲು ಕೀಳು ಧೂಳಲಿ
ಯಾಕೆ ಕುಳಿತೆ ಮಾನವ ಹಾಡಿ ಕುಣಿವ ಬಾ ಶಿವ
ಚಿಂತೆ ಬಿಡು ಮನ್ಸು ಇದು ನಕ್ಕು ಬಿಡು
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
||ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ||
 
ಬಾರೊ ಬಾರೊ ಬಾ ಗೆಳೆಯ ಟಪ್ಪಾಂಗುಚ್ಚಿ ಆಡುವ
ಮೀಸೆ ಮೇಲೆ ಒಂದು ಕೈ ನೋಡೆ ಬಿಡುವ
ಕರ್ಣ ನೀನು ಕೌರವನ ನೋಡು ನಮ್ಮ ಸ್ನೇಹವನ
ತೊಡೆ ತಟ್ಟಿ ನಿಂತರೆ ವಾರೆ ವಾರೆ ವಾ
ದೂರ ಸರಿಸು ನಾಚಿಕೆ ಊರಿನಿಂದ ಆಚೆಗೆ
ಹಾಡಿ ಕುಣಿವ ಆಟಕ್ಕೆ ತಾಳ ತಬಲ ಯಾತಕೆ
ಸುಸ್ತಿರದೆ ಮಸ್ತಿರಲಿ ದಡ್ದಿನದಿನ್‌
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ
 
||ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ||
 
||ಚಾಂಗು ಬಳ ಚಾಂಗು ಬಳ ಚಾಂಗುರೆ
ಝಣ ಝಣ ಚಿಲ್ಲರೆ ಜೇಬಿನಲಿ ಇದ್ದರೆ
ನೋಡು ಮಗಾ ಊರುತುಂಬ ಜಾತ್ರೆ
ತನನನರೆ ಕುಣಿಯೊದೊರೆ
ಅರೆರೆರೆ ಎಲ್ಲಾ ಇಲ್ಲಿ ನಮ್ಮೋರೆ||
 
 

Chaangu Bala Chaangure song lyrics from Kannada Movie Geleya starring Prajwal Devaraj, Tharun Chandra, Duniya Vijay, Lyrics penned by V Nagendra Prasad Sung by Shankar Mahadevan, Music Composed by Mano Murthy, film is Directed by Harsha A and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ