-
ಅಬ್ಬಬ್ಬಬ್ಬಬ್ಬಬ್ಬಬ್ಬಬಾ ...
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಕಲ್ಲತಾಗಿದ್ದ ಮ್ಯಾಲೆ ಬುದ್ದಿ ಬಂತು
ಬುದ್ದಿ ಬರೊ ಹೊತ್ಗೆ ಮಾನ ಹೋಯ್ತು
ಈ ಬುದ್ದಿ ಮುಂಚೇನೆ ಇದ್ದಿದ್ರೆ
ನಮ್ಮೋರಿಗೆ ತಾಪತ್ರಯ ಯಾಕೆ ಬರತಿತ್ತು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಊರೂರೆ ನಮತರ ಬೇಡವೆ ಬೇಡ
ಮೂಲೆ ಮೂಲೆಯಲು ಬರೆದಿದೆ ನೋಡ
ಊರೂರೆ ನಮತರ ಬೇಡವೆ ಬೇಡ
ಮೂಲೆ ಮೂಲೆಯಲು ಬರೆದಿದೆ ನೋಡ
ಹನ್ನೆರಡರಾದರೆ ಪಡುತ್ತಿರು ಪಾಡು
ನಮ್ಮ ಶತೃಕೂ ಬೇಡಪ್ಪ ಬೇಡ
ಸೋಡಾ... ಸೋಡಾ... ಸೋಡಾ...
||ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಕಲ್ಲತಾಗಿದ್ದ ಮ್ಯಾಲೆ ಬುದ್ದಿ ಬಂತು
ಬುದ್ದಿ ಬರೋ ಹೊತ್ಗೆ ಮಾನ ಹೋಯ್ತು
ಈ ಬುದ್ದಿ ಮುಂಚೇನೆ ಇದ್ದಿದ್ರೆ
ನಮ್ಮೋರಿಗೆ ತಾಪತ್ರಯ ಯಾಕೆ ಬರತಿತ್ತು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು ||
ಬ್ರಹ್ಮನಿಗೆ ಯಾಕೆ ಓವರ್ ಟೈಮು..
ಅವನಿಗು ಹಾಕ್ ಬೇಕು ಡ್ಯೂಟಿ ಟೈಮು
ಬ್ರಹ್ಮನಿಗೆ ಯಾಕೆ ಓವರ್ ಟೈಮು..
ಅವನಿಗು ಹಾಕ್ ಬೇಕು ಡ್ಯೂಟಿ ಟೈಮು
ಆರುತಿಗೊಂದು ಕೀರುತಿಗೊಂದು
ಕೇಳೋಕು ಚೆಂದ ನೋಡೋಕು ಚೆಂದ
ಕೊಟ್ಟಿದ್ರೆ ಒಂದ್ ಗಂಡು ಮುಂಚೇನೆ ನಂಗೆ
ಹನುಮಾನ ಬಾಲ ಬೆಳಿತ್ತಿತ್ತೆ ಹಿಂಗೆ..
ಲೊಲೊಳೊಳಾಯೀ...
ಲೊಲೊಳೊಳಾಯೀ...
ಲೊಲೊಳೊಳಾಯೀ...
ಹಸಿದಿರೊ ಬಾಯ್ಗಳ ತುಂಬೋದು ಕಷ್ಟ..
ಹನ್ನೊಂದು ಹೆಣ್ಣಗಳ ಮದುವೆಯು ಕಷ್ಟ..
ಹಸಿದಿರೊ ಬಾಯ್ಗಳ ತುಂಬೋದು ಕಷ್ಟ..
ಹನ್ನೊಂದು ಹೆಣ್ಣಗಳ ಮದುವೆಯು ಕಷ್ಟ..
ನಮ್ಮಂತೋರಿಂದ ದೇಶಕ್ಕೆ ಕಷ್ಟ
ಜನಸಂಖ್ಯೆ ಹೆಚ್ಚಿದ್ರೆ ನಮಗೆ ನಷ್ಟ..
ಮಿತಿಮೀರಿ ಮಕ್ಕಳ ಪಡೆಯಲೆ ಬೇಡ
ಇಲ್ಲದಿದ್ರೆ ನಮ್ಮಂಗೆ ಅಳಬೇಕು ನೋಡ..
ಸೋಡಾ... ಸೋಡಾ... ಸೋಡಾ...
||ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಕಲ್ಲ ತಾಗಿದ್ದ ಮ್ಯಾಲೆ ಬುದ್ದಿ ಬಂತು
ಬುದ್ದಿ ಬರೋ ಹೊತ್ಗೆ ಮಾನ ಹೋಯ್ತು
ಈ ಬುದ್ದಿ ಮುಂಚೇನೆ ಇದ್ದಿದ್ರೆ
ನಮ್ಮೋರಿಗೆ ತಾಪತ್ರಯ ಯಾಕೆ ಬರತಿತ್ತು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು ||
||ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು|| ಹೂಂ ... ಸಾಕು ...
-
ಅಬ್ಬಬ್ಬಬ್ಬಬ್ಬಬ್ಬಬ್ಬಬಾ ...
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಕಲ್ಲತಾಗಿದ್ದ ಮ್ಯಾಲೆ ಬುದ್ದಿ ಬಂತು
ಬುದ್ದಿ ಬರೊ ಹೊತ್ಗೆ ಮಾನ ಹೋಯ್ತು
ಈ ಬುದ್ದಿ ಮುಂಚೇನೆ ಇದ್ದಿದ್ರೆ
ನಮ್ಮೋರಿಗೆ ತಾಪತ್ರಯ ಯಾಕೆ ಬರತಿತ್ತು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಊರೂರೆ ನಮತರ ಬೇಡವೆ ಬೇಡ
ಮೂಲೆ ಮೂಲೆಯಲು ಬರೆದಿದೆ ನೋಡ
ಊರೂರೆ ನಮತರ ಬೇಡವೆ ಬೇಡ
ಮೂಲೆ ಮೂಲೆಯಲು ಬರೆದಿದೆ ನೋಡ
ಹನ್ನೆರಡರಾದರೆ ಪಡುತ್ತಿರು ಪಾಡು
ನಮ್ಮ ಶತೃಕೂ ಬೇಡಪ್ಪ ಬೇಡ
ಸೋಡಾ... ಸೋಡಾ... ಸೋಡಾ...
||ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಕಲ್ಲತಾಗಿದ್ದ ಮ್ಯಾಲೆ ಬುದ್ದಿ ಬಂತು
ಬುದ್ದಿ ಬರೋ ಹೊತ್ಗೆ ಮಾನ ಹೋಯ್ತು
ಈ ಬುದ್ದಿ ಮುಂಚೇನೆ ಇದ್ದಿದ್ರೆ
ನಮ್ಮೋರಿಗೆ ತಾಪತ್ರಯ ಯಾಕೆ ಬರತಿತ್ತು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು ||
ಬ್ರಹ್ಮನಿಗೆ ಯಾಕೆ ಓವರ್ ಟೈಮು..
ಅವನಿಗು ಹಾಕ್ ಬೇಕು ಡ್ಯೂಟಿ ಟೈಮು
ಬ್ರಹ್ಮನಿಗೆ ಯಾಕೆ ಓವರ್ ಟೈಮು..
ಅವನಿಗು ಹಾಕ್ ಬೇಕು ಡ್ಯೂಟಿ ಟೈಮು
ಆರುತಿಗೊಂದು ಕೀರುತಿಗೊಂದು
ಕೇಳೋಕು ಚೆಂದ ನೋಡೋಕು ಚೆಂದ
ಕೊಟ್ಟಿದ್ರೆ ಒಂದ್ ಗಂಡು ಮುಂಚೇನೆ ನಂಗೆ
ಹನುಮಾನ ಬಾಲ ಬೆಳಿತ್ತಿತ್ತೆ ಹಿಂಗೆ..
ಲೊಲೊಳೊಳಾಯೀ...
ಲೊಲೊಳೊಳಾಯೀ...
ಲೊಲೊಳೊಳಾಯೀ...
ಹಸಿದಿರೊ ಬಾಯ್ಗಳ ತುಂಬೋದು ಕಷ್ಟ..
ಹನ್ನೊಂದು ಹೆಣ್ಣಗಳ ಮದುವೆಯು ಕಷ್ಟ..
ಹಸಿದಿರೊ ಬಾಯ್ಗಳ ತುಂಬೋದು ಕಷ್ಟ..
ಹನ್ನೊಂದು ಹೆಣ್ಣಗಳ ಮದುವೆಯು ಕಷ್ಟ..
ನಮ್ಮಂತೋರಿಂದ ದೇಶಕ್ಕೆ ಕಷ್ಟ
ಜನಸಂಖ್ಯೆ ಹೆಚ್ಚಿದ್ರೆ ನಮಗೆ ನಷ್ಟ..
ಮಿತಿಮೀರಿ ಮಕ್ಕಳ ಪಡೆಯಲೆ ಬೇಡ
ಇಲ್ಲದಿದ್ರೆ ನಮ್ಮಂಗೆ ಅಳಬೇಕು ನೋಡ..
ಸೋಡಾ... ಸೋಡಾ... ಸೋಡಾ...
||ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು
ಕಲ್ಲ ತಾಗಿದ್ದ ಮ್ಯಾಲೆ ಬುದ್ದಿ ಬಂತು
ಬುದ್ದಿ ಬರೋ ಹೊತ್ಗೆ ಮಾನ ಹೋಯ್ತು
ಈ ಬುದ್ದಿ ಮುಂಚೇನೆ ಇದ್ದಿದ್ರೆ
ನಮ್ಮೋರಿಗೆ ತಾಪತ್ರಯ ಯಾಕೆ ಬರತಿತ್ತು
ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು ||
||ಸಾಕಪ್ಪ ಸಾಕು ಇನ್ಯಾಕಪ್ಪ ಬೇಕು|| ಹೂಂ ... ಸಾಕು ...