-
ನಾನು ಕಾರಣವಲ್ಲ
ಇದಕ್ಕೆ ನೀವೂ ಕಾರಣರಲ್ಲ
ನಮ್ಮನು ಬಾಳಲಿ ಬೆಸೆದೆವನು
ನೂತನ ಕಥೆಯ ಬರೆದವನು
ಆ ಅವನೇ... ಕಾರಣನು ...
ನಾನು ಕಾರಣಳಲ್ಲ
ಇದಕ್ಕೆ ನೀವೂ ಕಾರಣರಲ್ಲ
ಸಾವಿರ ಮಾತಲಿ ಕೆಳಗೆ ತುಟಿ ಹೇಳಿದೆ
ಹೇಳದೆ ಉಳಿದಿವೆ ಹಲವು ಮನದಾಳದೆ ...
ಸಾವಿರ ಮಾತಲಿ ಕೆಳಗೆ ತುಟಿ ಹೇಳಿದೆ
ಹೇಳದೆ ಉಳಿದಿವೆ ಹಲವು ಮನದಾಳದೆ ...
ಒಲವೆನ್ನಲೆ.... ಒಗಟೆನ್ನಲೆ ...
ಒಡನಾಡಿಯ.. ಹಿತವೆನ್ನಲೆ...
ಮತ್ತೆ ಏಕೆ ಇಂದು ನಿನ್ನ ಈ ಮೌನ..
|| ನಾನು ಕಾರಣಳಲ್ಲ
ಇದಕ್ಕೆ ನೀವೂ ಕಾರಣರಲ್ಲ ||
ತ್ಯಾಗದ ಮೂಟೆಯ ಮೇಲೆ ಸಂಸಾರವಂತೆ ..
ಕಂಬನಿ ಹನಿಗಳ ಹಿಂದೆ ಸಂತೋಷವಂತೆ ..
ತ್ಯಾಗದ ಮೂಟೆಯ ಮೇಲೆ ಸಂಸಾರವಂತೆ ..
ಕಂಬನಿ ಹನಿಗಳ ಹಿಂದೆ ಸಂತೋಷವಂತೆ ..
ಮನ ನೆಮ್ಮದಿ.. ನಿಮ್ಮದಾಗಲಿ ..
ಕೊನೆಯೆಲ್ಲವೂ ನನದಾಗಲಿ ..
ನಿಮ್ಮ ಸೌಖ್ಯ ನನ್ನ ಭಾಗ್ಯ ಎಂದೆಂದು
||ನಾನು ಕಾರಣಳಲ್ಲ
ಇದಕ್ಕೆ ನೀವು ಕಾರಣರಲ್ಲ
ನಮ್ಮನು ಬಾಳಲಿ ಬೆಸೆದೆವನು
ನೂತನ ಕಥೆಯ ಬರೆದವನು
ಆ ಅವನೇ... ಕಾರಣನು...
||ನಾನು ಕಾರಣಳಲ್ಲ
ಇದಕ್ಕೆ ನೀವು ಕಾರಣರಲ್ಲ||
-
ನಾನು ಕಾರಣವಲ್ಲ
ಇದಕ್ಕೆ ನೀವೂ ಕಾರಣರಲ್ಲ
ನಮ್ಮನು ಬಾಳಲಿ ಬೆಸೆದೆವನು
ನೂತನ ಕಥೆಯ ಬರೆದವನು
ಆ ಅವನೇ... ಕಾರಣನು ...
ನಾನು ಕಾರಣಳಲ್ಲ
ಇದಕ್ಕೆ ನೀವೂ ಕಾರಣರಲ್ಲ
ಸಾವಿರ ಮಾತಲಿ ಕೆಳಗೆ ತುಟಿ ಹೇಳಿದೆ
ಹೇಳದೆ ಉಳಿದಿವೆ ಹಲವು ಮನದಾಳದೆ ...
ಸಾವಿರ ಮಾತಲಿ ಕೆಳಗೆ ತುಟಿ ಹೇಳಿದೆ
ಹೇಳದೆ ಉಳಿದಿವೆ ಹಲವು ಮನದಾಳದೆ ...
ಒಲವೆನ್ನಲೆ.... ಒಗಟೆನ್ನಲೆ ...
ಒಡನಾಡಿಯ.. ಹಿತವೆನ್ನಲೆ...
ಮತ್ತೆ ಏಕೆ ಇಂದು ನಿನ್ನ ಈ ಮೌನ..
|| ನಾನು ಕಾರಣಳಲ್ಲ
ಇದಕ್ಕೆ ನೀವೂ ಕಾರಣರಲ್ಲ ||
ತ್ಯಾಗದ ಮೂಟೆಯ ಮೇಲೆ ಸಂಸಾರವಂತೆ ..
ಕಂಬನಿ ಹನಿಗಳ ಹಿಂದೆ ಸಂತೋಷವಂತೆ ..
ತ್ಯಾಗದ ಮೂಟೆಯ ಮೇಲೆ ಸಂಸಾರವಂತೆ ..
ಕಂಬನಿ ಹನಿಗಳ ಹಿಂದೆ ಸಂತೋಷವಂತೆ ..
ಮನ ನೆಮ್ಮದಿ.. ನಿಮ್ಮದಾಗಲಿ ..
ಕೊನೆಯೆಲ್ಲವೂ ನನದಾಗಲಿ ..
ನಿಮ್ಮ ಸೌಖ್ಯ ನನ್ನ ಭಾಗ್ಯ ಎಂದೆಂದು
||ನಾನು ಕಾರಣಳಲ್ಲ
ಇದಕ್ಕೆ ನೀವು ಕಾರಣರಲ್ಲ
ನಮ್ಮನು ಬಾಳಲಿ ಬೆಸೆದೆವನು
ನೂತನ ಕಥೆಯ ಬರೆದವನು
ಆ ಅವನೇ... ಕಾರಣನು...
||ನಾನು ಕಾರಣಳಲ್ಲ
ಇದಕ್ಕೆ ನೀವು ಕಾರಣರಲ್ಲ||
Naanu Kaaranalalla song lyrics from Kannada Movie Geddavalu Nane starring Ashok, Srividya, Shivaram, Lyrics penned by R N Jayagopal Sung by S Janaki, Music Composed by M Ranga Rao, film is Directed by Aroor Pattabhi and film is released on 1977