Hendathiyanthe Samsaravanthe Lyrics

ಹೆಂಡತಿಯಂತೆ ಸಂಸಾರವಂತೆ Lyrics

in Geddavalu Nane

in ಗೆದ್ದವಳು ನಾನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಂಡತಿಯಂತೆ ಸಂಸಾರವಂತೆ
ಎಲ್ಲಾ ಬರಿ ಸುಳ್ಳೆ 
ಜೀವನವೆಂಬುದು ನಾಕು ದಿನ ಸಂತೆ
ನೀರಿನ ಮೇಲಿನ ಗುಳ್ಳೆ
ನೀರಿನ ಮೇಲಿನ ಗುಳ್ಳೆ
 
ಸಾವಿನವರೆಗೆ ಸಂಗಾತಿ ಎಂದಳು
ಸಪ್ತಪದಿಗಳ ತುಳಿಯುವ ವೇಳೆ 
ಸಾವಿನವರೆಗೆ ಸಂಗಾತಿ ಎಂದಳು
ಸಪ್ತಪದಿಗಳ ತುಳಿಯುವ ವೇಳೆ 
ಮರೆಯಿತೆ ವಚನ ಮುಗಿಯಿತೆ ಸ್ನೇಹ...   
ಮರೆಯಿತೆ ವಚನ ಮುಗಿಯಿತೆ ಸ್ನೇಹ
ಕಣ್ಮರೆಯಾಗುವ ವೇಳೆ ..... 
 
||ಹೆಂಡತಿಯಂತೆ ಸಂಸಾರವಂತೆ
ಎಲ್ಲಾ ಬರಿ ಸುಳ್ಳೆ 
ಜೀವನವೆಂಬುದು ನಾಕು ದಿನ ಸಂತೆ
ನೀರಿನ ಮೇಲಿನ ಗುಳ್ಳೆ
ನೀರಿನ ಮೇಲಿನ ಗುಳ್ಳೆ||
 
ನೆನೆಯಲು ಕಲಿತ ಹೃದಯವೆ ಏಕೆ
ಮರೆಯಲು ನೀನು ಕಲಿಯಲಿಲ್ಲ 
ಮರೆಯಲು ನೆನೆಯಲು ಬೇರೆ ಬೇರೆ
ಮನಗಳ ದೈವವು ಕೊಡಲಿಲ್ಲ 
ಕಂಬನಿ ಒರೆಸಲು ಅವಳೆ ಇಲ್ಲ... 
ಕಂಬನಿ ಒರೆಸಲು ಅವಳೆ ಇಲ್ಲ
ಬದುಕಿಗೆ ಅರ್ಥವೆ ಇನ್ನಿಲ್ಲ...  
 

-
ಹೆಂಡತಿಯಂತೆ ಸಂಸಾರವಂತೆ
ಎಲ್ಲಾ ಬರಿ ಸುಳ್ಳೆ 
ಜೀವನವೆಂಬುದು ನಾಕು ದಿನ ಸಂತೆ
ನೀರಿನ ಮೇಲಿನ ಗುಳ್ಳೆ
ನೀರಿನ ಮೇಲಿನ ಗುಳ್ಳೆ
 
ಸಾವಿನವರೆಗೆ ಸಂಗಾತಿ ಎಂದಳು
ಸಪ್ತಪದಿಗಳ ತುಳಿಯುವ ವೇಳೆ 
ಸಾವಿನವರೆಗೆ ಸಂಗಾತಿ ಎಂದಳು
ಸಪ್ತಪದಿಗಳ ತುಳಿಯುವ ವೇಳೆ 
ಮರೆಯಿತೆ ವಚನ ಮುಗಿಯಿತೆ ಸ್ನೇಹ...   
ಮರೆಯಿತೆ ವಚನ ಮುಗಿಯಿತೆ ಸ್ನೇಹ
ಕಣ್ಮರೆಯಾಗುವ ವೇಳೆ ..... 
 
||ಹೆಂಡತಿಯಂತೆ ಸಂಸಾರವಂತೆ
ಎಲ್ಲಾ ಬರಿ ಸುಳ್ಳೆ 
ಜೀವನವೆಂಬುದು ನಾಕು ದಿನ ಸಂತೆ
ನೀರಿನ ಮೇಲಿನ ಗುಳ್ಳೆ
ನೀರಿನ ಮೇಲಿನ ಗುಳ್ಳೆ||
 
ನೆನೆಯಲು ಕಲಿತ ಹೃದಯವೆ ಏಕೆ
ಮರೆಯಲು ನೀನು ಕಲಿಯಲಿಲ್ಲ 
ಮರೆಯಲು ನೆನೆಯಲು ಬೇರೆ ಬೇರೆ
ಮನಗಳ ದೈವವು ಕೊಡಲಿಲ್ಲ 
ಕಂಬನಿ ಒರೆಸಲು ಅವಳೆ ಇಲ್ಲ... 
ಕಂಬನಿ ಒರೆಸಲು ಅವಳೆ ಇಲ್ಲ
ಬದುಕಿಗೆ ಅರ್ಥವೆ ಇನ್ನಿಲ್ಲ...  
 

Hendathiyanthe Samsaravanthe song lyrics from Kannada Movie Geddavalu Nane starring Ashok, Srividya, Shivaram, Lyrics penned by R N Jayagopal Sung by P B Srinivas, Music Composed by M Ranga Rao, film is Directed by Aroor Pattabhi and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ