Pili Pili Kannina Bombe Lyrics

ಪಿಳಿ ಪಿಳಿ ಕಣ್ಣಿನ ಬೊಂಬೆ Lyrics

in Geddavalu Nane

in ಗೆದ್ದವಳು ನಾನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ..
 
ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ..
 
ಹಲ್ಲಿಲ್ಲದ ಬಾಯಲ್ಲಿ
ನಗೆ ಜೇನನ್ನು ಸುರಿಸುವ
ಹಸಿವಾದಾಗ ತಾರಕ್ಕರದೆ
ಕಛೇರಿಯನ್ನು ನಡೆಸುವ
ಹಲ್ಲಿಲ್ಲದ ಬಾಯಲ್ಲಿ
ನಗೆ ಜೇನನ್ನು ಸುರಿಸುವ
ಹಸಿವಾದಾಗ ತಾರಕ್ಕರದೆ
ಕಛೇರಿಯನ್ನು ನಡೆಸುವ
ಹೊಟ್ಟೆ ತುಂಬಿದ ಮೇಲೆ
ಲೊಟ್ಟೆ ಹೊಡೆದು ಆಡುವ
ಹೊಟ್ಟೆ ತುಂಬಿದ ಮೇಲೆ
ಲೊಟ್ಟೆ ಹೊಡೆದು ಆಡುವ
ಅಂಬೆಗಾಲನು ಇಕ್ಕುತ ನೆಲದೆ
ಸರಸರನೆಂದು ಓಡುವಾ…
 
|| ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ….||
 
ಬೆಣ್ಣೆ ಕೃಷ್ಣನ ಹಾಗೆ
ತುಂಟತನವನ್ನು ಮಾಡುವ
ಬಣ್ಣದ ತುತ್ತೂರಿಯಲ್ಲಿ
ಕಕಕಕ ಕಿಕಿಕಿಕಿ ಊದುವಾ
ಬೆಣ್ಣೆ ಕೃಷ್ಣನ ಹಾಗೆ
ತುಂಟತನವನ್ನು ಮಾಡುವ
ಬಣ್ಣದ ತುತ್ತೂರಿಯಲ್ಲಿ
ಕಕಕಕ ಕಿಕಿಕಿಕಿ ಊದುವಾ
ಅಪ್ಪನ ಬೆನ್ನನು ಏರಿ
ಕುದುರೆ ಸವಾರಿ ಮಾಡುವಾ
ಅಪ್ಪನ ಬೆನ್ನನು ಏರಿ
ಕುದುರೆ ಸವಾರಿ ಮಾಡುವಾ
ಅಮ್ಮನ ಸೀರೆ ಸೆರಗಲ್ಲಿ
ಕಣ್ಣಾಮುಚ್ಚಾಲೆ ಆಡುವಾ..
 
|| ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ….||
 
ತಾಯಿ ಮಡಿಲಿನ ಮೇಲೆ
ರಾಜ್ಯಬಾರವ ಮಾಡುವಾ
ತೊಟ್ಟಲಲ್ಲಿ ತಾ ಮಲಗಿ
ಜೋಗುಳ ಕೇಳಿ ಮಲಗುವಾ
ಉಳುಳುಳುಳುಲಾಯಿ
ಉಳುಳುಳುಳುಲಾಯಿ
ಉಳುಳುಳುಳುಲಾಯಿ
ಉಳುಳುಳುಳುಲಾಯಿ
ನಮ್ಮ ಮನೆಯ ಈ ಅಥಿತಿ
ಮನೆಯನು ನಂದನ ಮಾಡುವಾ
ನಮ್ಮ ಮನೆಯ ಈ ಅಥಿತಿ
ಮನೆಯನು ನಂದನ ಮಾಡುವಾ

ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ..
 
ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ..
 
ಹಲ್ಲಿಲ್ಲದ ಬಾಯಲ್ಲಿ
ನಗೆ ಜೇನನ್ನು ಸುರಿಸುವ
ಹಸಿವಾದಾಗ ತಾರಕ್ಕರದೆ
ಕಛೇರಿಯನ್ನು ನಡೆಸುವ
ಹಲ್ಲಿಲ್ಲದ ಬಾಯಲ್ಲಿ
ನಗೆ ಜೇನನ್ನು ಸುರಿಸುವ
ಹಸಿವಾದಾಗ ತಾರಕ್ಕರದೆ
ಕಛೇರಿಯನ್ನು ನಡೆಸುವ
ಹೊಟ್ಟೆ ತುಂಬಿದ ಮೇಲೆ
ಲೊಟ್ಟೆ ಹೊಡೆದು ಆಡುವ
ಹೊಟ್ಟೆ ತುಂಬಿದ ಮೇಲೆ
ಲೊಟ್ಟೆ ಹೊಡೆದು ಆಡುವ
ಅಂಬೆಗಾಲನು ಇಕ್ಕುತ ನೆಲದೆ
ಸರಸರನೆಂದು ಓಡುವಾ…
 
|| ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ….||
 
ಬೆಣ್ಣೆ ಕೃಷ್ಣನ ಹಾಗೆ
ತುಂಟತನವನ್ನು ಮಾಡುವ
ಬಣ್ಣದ ತುತ್ತೂರಿಯಲ್ಲಿ
ಕಕಕಕ ಕಿಕಿಕಿಕಿ ಊದುವಾ
ಬೆಣ್ಣೆ ಕೃಷ್ಣನ ಹಾಗೆ
ತುಂಟತನವನ್ನು ಮಾಡುವ
ಬಣ್ಣದ ತುತ್ತೂರಿಯಲ್ಲಿ
ಕಕಕಕ ಕಿಕಿಕಿಕಿ ಊದುವಾ
ಅಪ್ಪನ ಬೆನ್ನನು ಏರಿ
ಕುದುರೆ ಸವಾರಿ ಮಾಡುವಾ
ಅಪ್ಪನ ಬೆನ್ನನು ಏರಿ
ಕುದುರೆ ಸವಾರಿ ಮಾಡುವಾ
ಅಮ್ಮನ ಸೀರೆ ಸೆರಗಲ್ಲಿ
ಕಣ್ಣಾಮುಚ್ಚಾಲೆ ಆಡುವಾ..
 
|| ಪಿಳಿ ಪಿಳಿ ಕಣ್ಣಿನ ಬೊಂಬೆ
ಟೊಮಾಟೋ ಕೆನ್ನೆಯ ಬೊಂಬೆ
ಮುದ್ದಿನ ಮಾತನು ಆಡುತ ಬರುವಾ
ಚೆಲುವಿನ ಪುಟಾಣಿ ಬೊಂಬೆ….||
 
ತಾಯಿ ಮಡಿಲಿನ ಮೇಲೆ
ರಾಜ್ಯಬಾರವ ಮಾಡುವಾ
ತೊಟ್ಟಲಲ್ಲಿ ತಾ ಮಲಗಿ
ಜೋಗುಳ ಕೇಳಿ ಮಲಗುವಾ
ಉಳುಳುಳುಳುಲಾಯಿ
ಉಳುಳುಳುಳುಲಾಯಿ
ಉಳುಳುಳುಳುಲಾಯಿ
ಉಳುಳುಳುಳುಲಾಯಿ
ನಮ್ಮ ಮನೆಯ ಈ ಅಥಿತಿ
ಮನೆಯನು ನಂದನ ಮಾಡುವಾ
ನಮ್ಮ ಮನೆಯ ಈ ಅಥಿತಿ
ಮನೆಯನು ನಂದನ ಮಾಡುವಾ

Pili Pili Kannina Bombe song lyrics from Kannada Movie Geddavalu Nane starring Ashok, Srividya, Shivaram, Lyrics penned by R N Jayagopal Sung by P Susheela, Music Composed by M Ranga Rao, film is Directed by Aroor Pattabhi and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ