Geddavalu Naane Lyrics

ಗೆದ್ದವಳು ನಾನೇ Lyrics

in Geddavalu Nane

in ಗೆದ್ದವಳು ನಾನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ…ಆ ಆ…
ಹೂಂ ಹೂಂ ಹೂ ಆಆ ಆ…
 
ಗೆದ್ದವಳು ನಾನೇ...
ಬಾಳಿನಾ ಪಂದ್ಯದೆ
ಸೋತವಳು ನಾನೇ...
ನಿನ್ನೊಲವಿನಾ ನೋಟದೆ
 
ಗೆದ್ದವಳು ನೀನೇ...
ಒಲವಿನಾ ಪಂದ್ಯದೆ
ಸೋತವನು ನಾನೇ...
ಈ ಚೆಲುವಿನಾ ಬೊಂಬೆಗೆ…
 
ಮುಗಿಲಿನ ಗೆಲುವು ನವಿಲಿನ ಸೋಲು
ಸೂರ್ಯನ ಜಯವು ತಾವರೆ ಮೇಲೂ
ಗಂಡಿನ ಹೃದಯ ಹೆಣ್ಣಿನ ಪಾಲು
ಸೊಬಗಿಗೆ ಸೋತಿದೆ ಕವಿಗಳ ಸಾಲು
ನನ್ನ ಕಣ್ಣಲ್ಲಿ ನಿನ್ನ ರೂಪದ ಪ್ರತಿಬಿಂಬವು
ಪ್ರೀತಿ ಎನ್ನುವ ಕಥೆಗೆ ಇಲ್ಲಿದೆ ಆರಂಭವು
 
|| ಗೆದ್ದವಳು ನಾನೇ...
ಬಾಳಿನಾ ಪಂದ್ಯದೆ
ಸೋತವಳು ನಾನೇ...
ನಿನ್ನೊಲವಿನಾ ನೋಟದೆ…||
 
ಗರತಿಗೆ ಅಂದ ಕುಂಕುಮದಿಂದ
ಪ್ರೀತಿಯು ತುಂಬಿದ ಗೃಹವೇ ಚೆಂದ
ಗಂಡನ ಬಾಳಿಗೆ ಮಡದಿಯೇ ಅಂದ
ಮುದ್ದಿನ ಮಕ್ಕಳ ನಗೆ ಮಕರಂದ
ನಿಮ್ಮ ಚೆಲುವನೇ ಹೊತ್ತು
ಬಂದಿಹ ಮಗುವಾಗಲಿ
ನಿನ್ನ ಹರಕೆಯು
ನನ್ನ ಬಯಕೆಯು ಈಡೇರಲಿ
 
|| ಗೆದ್ದವಳು ನಾನೇ...
ಬಾಳಿನಾ ಪಂದ್ಯದೆ
ಸೋತವಳು ನಾನೇ...
ನಿನ್ನೊಲವಿನಾ ನೋಟದೆ
 
ಗೆದ್ದವಳು ನೀನೇ...
ಒಲವಿನಾ ಪಂದ್ಯದೆ
ಸೋತವನು ನಾನೇ...
ಈ ಚೆಲುವಿನಾ ಬೊಂಬೆಗೆ…||

ಹೇ ಹೇ…ಆ ಆ…
ಹೂಂ ಹೂಂ ಹೂ ಆಆ ಆ…
 
ಗೆದ್ದವಳು ನಾನೇ...
ಬಾಳಿನಾ ಪಂದ್ಯದೆ
ಸೋತವಳು ನಾನೇ...
ನಿನ್ನೊಲವಿನಾ ನೋಟದೆ
 
ಗೆದ್ದವಳು ನೀನೇ...
ಒಲವಿನಾ ಪಂದ್ಯದೆ
ಸೋತವನು ನಾನೇ...
ಈ ಚೆಲುವಿನಾ ಬೊಂಬೆಗೆ…
 
ಮುಗಿಲಿನ ಗೆಲುವು ನವಿಲಿನ ಸೋಲು
ಸೂರ್ಯನ ಜಯವು ತಾವರೆ ಮೇಲೂ
ಗಂಡಿನ ಹೃದಯ ಹೆಣ್ಣಿನ ಪಾಲು
ಸೊಬಗಿಗೆ ಸೋತಿದೆ ಕವಿಗಳ ಸಾಲು
ನನ್ನ ಕಣ್ಣಲ್ಲಿ ನಿನ್ನ ರೂಪದ ಪ್ರತಿಬಿಂಬವು
ಪ್ರೀತಿ ಎನ್ನುವ ಕಥೆಗೆ ಇಲ್ಲಿದೆ ಆರಂಭವು
 
|| ಗೆದ್ದವಳು ನಾನೇ...
ಬಾಳಿನಾ ಪಂದ್ಯದೆ
ಸೋತವಳು ನಾನೇ...
ನಿನ್ನೊಲವಿನಾ ನೋಟದೆ…||
 
ಗರತಿಗೆ ಅಂದ ಕುಂಕುಮದಿಂದ
ಪ್ರೀತಿಯು ತುಂಬಿದ ಗೃಹವೇ ಚೆಂದ
ಗಂಡನ ಬಾಳಿಗೆ ಮಡದಿಯೇ ಅಂದ
ಮುದ್ದಿನ ಮಕ್ಕಳ ನಗೆ ಮಕರಂದ
ನಿಮ್ಮ ಚೆಲುವನೇ ಹೊತ್ತು
ಬಂದಿಹ ಮಗುವಾಗಲಿ
ನಿನ್ನ ಹರಕೆಯು
ನನ್ನ ಬಯಕೆಯು ಈಡೇರಲಿ
 
|| ಗೆದ್ದವಳು ನಾನೇ...
ಬಾಳಿನಾ ಪಂದ್ಯದೆ
ಸೋತವಳು ನಾನೇ...
ನಿನ್ನೊಲವಿನಾ ನೋಟದೆ
 
ಗೆದ್ದವಳು ನೀನೇ...
ಒಲವಿನಾ ಪಂದ್ಯದೆ
ಸೋತವನು ನಾನೇ...
ಈ ಚೆಲುವಿನಾ ಬೊಂಬೆಗೆ…||

Geddavalu Naane song lyrics from Kannada Movie Geddavalu Nane starring Ashok, Srividya, Shivaram, Lyrics penned by R N Jayagopal Sung by K J Yesudas, P Susheela, Music Composed by M Ranga Rao, film is Directed by Aroor Pattabhi and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ