ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ ನಿದನಿಸ ರೀಸರೀಗ
ಗರಿಗಮ ಮಗಮಪಾಪ
ಪಾಪ (ಅಹ್ಹಹ್ಹ )
ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು
ನಿಮಗಿಂತ ಇಲ್ಲಾ ಚೆಲುವು
(ನಾನದನಿ..ನಿದನಿಸ ರಿಸರಿಗ
ಗರಿಗಮ ಮಗಮಪಪ ಪಾಪ)
ಅಹ್ಹ ಹ್ಹ ಹ್ಹಾ…..
ತಂಗಾಳಿ ಬೀಸಿ ಬಂದಂತೆ
ಮನೆಗೊಬ್ಬ ಅತಿಥಿ ಬರುತಾನೆ
ಅಂಗಳದೆ ಹೂವು ನಲಿವಂತೆ
ಸಂತಸದ ಗಂಧ ತರುತಾನೆ
ತೊದನುಡಿಯು ಸವಿಯ ಜೇನಂತೆ
ತಿಳಿನಗುವು ಕೆನೆಯ ಹಾಲಂತೆ
ಮಡಿಲ ಮಂದಾರ ಮನೆಯ ಸಿಂಗಾರ
ಬಾಳೇ ಬಂಗಾರ ತುಂಟ
ಹುಡುಗ ಅವ ಆಡೋವಾಗ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೆ ಚೆಲುವು….||
ಕೆಮಣ್ಣು ಈಗ ರುಚಿಯಂತೆ
ಹುಳಿಮಾವು ತುಂಬಾ ಸಿಹಿಯಂತೆ.. ಹ್ಹಾ
ತುಂಟಾಟ ತಂದೆ ಹಾಗಂತೆ
ಒದೆವಾಗ ಏನೋ ಹಿತವಂತೆ
ನಡೆವಾಗ ಪಾದ ನಂದೀತು
ಹೂ ಹೊತ್ತ ಬಳ್ಳಿ ನಲುಗೀತು
ಇಂಥ ಆರೈಕೆ ಪ್ರೀತಿ ಹಾರೈಕೆ
ತರುವ ಸಂಗಾತಿ ಪಡೆದು
ಗೆದ್ದೆ ನಾನೀ ಬಾಳಲ್ಲಿ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು…||
ಮಡಿಲಲ್ಲಿ ಕಂದ ನಗುವಾಗ
ಆನಂದದಿಂದ ಮೈ ಮರೆವೇ
ಹಾಲನ್ನು ಉಣಿಸಿ ನೀ ಮರೆವೇ
ಜೋಗುಳ ಹಾಡಿ ತಣಿವೆ
ಈ ನಿಮ್ಮ ರೂಪ ಅವನಂತೆ
ನಾ ನಿನಗೆ ತಂದ ವರವಂತೆ
ಅವನ ಕೂಗಾಡಿ ಅಪ್ಪಿ ಮುದ್ದಾಡಿ
ಸುಖದೆ ಹಾಯಾಗಿ ಮಲಗಿ
ನಲಿವೆ ನಾನೀ ತೋಳಲ್ಲಿ….
|| ರವಿಗಿಂತ ಶಶಿಯ ಚೆಲುವು
ಶಶಿಗಿಂತ ನೀವೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ (ನಿದನಿಸ)
ರಿಸರಿಗ (ಗರಿಗಮ)
ಮಗಮಪಾಪ
ವ್ವಾ.. ಪಾಪ
ಅಹ್ಹಹ್ಹ ಅಹ್ಹಹ್ಹ…..||
ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ ನಿದನಿಸ ರೀಸರೀಗ
ಗರಿಗಮ ಮಗಮಪಾಪ
ಪಾಪ (ಅಹ್ಹಹ್ಹ )
ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು
ನಿಮಗಿಂತ ಇಲ್ಲಾ ಚೆಲುವು
(ನಾನದನಿ..ನಿದನಿಸ ರಿಸರಿಗ
ಗರಿಗಮ ಮಗಮಪಪ ಪಾಪ)
ಅಹ್ಹ ಹ್ಹ ಹ್ಹಾ…..
ತಂಗಾಳಿ ಬೀಸಿ ಬಂದಂತೆ
ಮನೆಗೊಬ್ಬ ಅತಿಥಿ ಬರುತಾನೆ
ಅಂಗಳದೆ ಹೂವು ನಲಿವಂತೆ
ಸಂತಸದ ಗಂಧ ತರುತಾನೆ
ತೊದನುಡಿಯು ಸವಿಯ ಜೇನಂತೆ
ತಿಳಿನಗುವು ಕೆನೆಯ ಹಾಲಂತೆ
ಮಡಿಲ ಮಂದಾರ ಮನೆಯ ಸಿಂಗಾರ
ಬಾಳೇ ಬಂಗಾರ ತುಂಟ
ಹುಡುಗ ಅವ ಆಡೋವಾಗ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೆ ಚೆಲುವು….||
ಕೆಮಣ್ಣು ಈಗ ರುಚಿಯಂತೆ
ಹುಳಿಮಾವು ತುಂಬಾ ಸಿಹಿಯಂತೆ.. ಹ್ಹಾ
ತುಂಟಾಟ ತಂದೆ ಹಾಗಂತೆ
ಒದೆವಾಗ ಏನೋ ಹಿತವಂತೆ
ನಡೆವಾಗ ಪಾದ ನಂದೀತು
ಹೂ ಹೊತ್ತ ಬಳ್ಳಿ ನಲುಗೀತು
ಇಂಥ ಆರೈಕೆ ಪ್ರೀತಿ ಹಾರೈಕೆ
ತರುವ ಸಂಗಾತಿ ಪಡೆದು
ಗೆದ್ದೆ ನಾನೀ ಬಾಳಲ್ಲಿ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು…||
ಮಡಿಲಲ್ಲಿ ಕಂದ ನಗುವಾಗ
ಆನಂದದಿಂದ ಮೈ ಮರೆವೇ
ಹಾಲನ್ನು ಉಣಿಸಿ ನೀ ಮರೆವೇ
ಜೋಗುಳ ಹಾಡಿ ತಣಿವೆ
ಈ ನಿಮ್ಮ ರೂಪ ಅವನಂತೆ
ನಾ ನಿನಗೆ ತಂದ ವರವಂತೆ
ಅವನ ಕೂಗಾಡಿ ಅಪ್ಪಿ ಮುದ್ದಾಡಿ
ಸುಖದೆ ಹಾಯಾಗಿ ಮಲಗಿ
ನಲಿವೆ ನಾನೀ ತೋಳಲ್ಲಿ….
|| ರವಿಗಿಂತ ಶಶಿಯ ಚೆಲುವು
ಶಶಿಗಿಂತ ನೀವೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ (ನಿದನಿಸ)
ರಿಸರಿಗ (ಗರಿಗಮ)
ಮಗಮಪಾಪ
ವ್ವಾ.. ಪಾಪ
ಅಹ್ಹಹ್ಹ ಅಹ್ಹಹ್ಹ…..||
ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ ನಿದನಿಸ ರೀಸರೀಗ
ಗರಿಗಮ ಮಗಮಪಾಪ
ಪಾಪ (ಅಹ್ಹಹ್ಹ )
ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು
ನಿಮಗಿಂತ ಇಲ್ಲಾ ಚೆಲುವು
(ನಾನದನಿ..ನಿದನಿಸ ರಿಸರಿಗ
ಗರಿಗಮ ಮಗಮಪಪ ಪಾಪ)
ಅಹ್ಹ ಹ್ಹ ಹ್ಹಾ…..
ತಂಗಾಳಿ ಬೀಸಿ ಬಂದಂತೆ
ಮನೆಗೊಬ್ಬ ಅತಿಥಿ ಬರುತಾನೆ
ಅಂಗಳದೆ ಹೂವು ನಲಿವಂತೆ
ಸಂತಸದ ಗಂಧ ತರುತಾನೆ
ತೊದನುಡಿಯು ಸವಿಯ ಜೇನಂತೆ
ತಿಳಿನಗುವು ಕೆನೆಯ ಹಾಲಂತೆ
ಮಡಿಲ ಮಂದಾರ ಮನೆಯ ಸಿಂಗಾರ
ಬಾಳೇ ಬಂಗಾರ ತುಂಟ
ಹುಡುಗ ಅವ ಆಡೋವಾಗ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೆ ಚೆಲುವು….||
ಕೆಮಣ್ಣು ಈಗ ರುಚಿಯಂತೆ
ಹುಳಿಮಾವು ತುಂಬಾ ಸಿಹಿಯಂತೆ.. ಹ್ಹಾ
ತುಂಟಾಟ ತಂದೆ ಹಾಗಂತೆ
ಒದೆವಾಗ ಏನೋ ಹಿತವಂತೆ
ನಡೆವಾಗ ಪಾದ ನಂದೀತು
ಹೂ ಹೊತ್ತ ಬಳ್ಳಿ ನಲುಗೀತು
ಇಂಥ ಆರೈಕೆ ಪ್ರೀತಿ ಹಾರೈಕೆ
ತರುವ ಸಂಗಾತಿ ಪಡೆದು
ಗೆದ್ದೆ ನಾನೀ ಬಾಳಲ್ಲಿ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು…||
ಮಡಿಲಲ್ಲಿ ಕಂದ ನಗುವಾಗ
ಆನಂದದಿಂದ ಮೈ ಮರೆವೇ
ಹಾಲನ್ನು ಉಣಿಸಿ ನೀ ಮರೆವೇ
ಜೋಗುಳ ಹಾಡಿ ತಣಿವೆ
ಈ ನಿಮ್ಮ ರೂಪ ಅವನಂತೆ
ನಾ ನಿನಗೆ ತಂದ ವರವಂತೆ
ಅವನ ಕೂಗಾಡಿ ಅಪ್ಪಿ ಮುದ್ದಾಡಿ
ಸುಖದೆ ಹಾಯಾಗಿ ಮಲಗಿ
ನಲಿವೆ ನಾನೀ ತೋಳಲ್ಲಿ….
|| ರವಿಗಿಂತ ಶಶಿಯ ಚೆಲುವು
ಶಶಿಗಿಂತ ನೀವೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ (ನಿದನಿಸ)
ರಿಸರಿಗ (ಗರಿಗಮ)
ಮಗಮಪಾಪ
ವ್ವಾ.. ಪಾಪ
ಅಹ್ಹಹ್ಹ ಅಹ್ಹಹ್ಹ…..||
ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ ನಿದನಿಸ ರೀಸರೀಗ
ಗರಿಗಮ ಮಗಮಪಾಪ
ಪಾಪ (ಅಹ್ಹಹ್ಹ )
ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು
ನಿಮಗಿಂತ ಇಲ್ಲಾ ಚೆಲುವು
(ನಾನದನಿ..ನಿದನಿಸ ರಿಸರಿಗ
ಗರಿಗಮ ಮಗಮಪಪ ಪಾಪ)
ಅಹ್ಹ ಹ್ಹ ಹ್ಹಾ…..
ತಂಗಾಳಿ ಬೀಸಿ ಬಂದಂತೆ
ಮನೆಗೊಬ್ಬ ಅತಿಥಿ ಬರುತಾನೆ
ಅಂಗಳದೆ ಹೂವು ನಲಿವಂತೆ
ಸಂತಸದ ಗಂಧ ತರುತಾನೆ
ತೊದನುಡಿಯು ಸವಿಯ ಜೇನಂತೆ
ತಿಳಿನಗುವು ಕೆನೆಯ ಹಾಲಂತೆ
ಮಡಿಲ ಮಂದಾರ ಮನೆಯ ಸಿಂಗಾರ
ಬಾಳೇ ಬಂಗಾರ ತುಂಟ
ಹುಡುಗ ಅವ ಆಡೋವಾಗ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀನೆ ಚೆಲುವು….||
ಕೆಮಣ್ಣು ಈಗ ರುಚಿಯಂತೆ
ಹುಳಿಮಾವು ತುಂಬಾ ಸಿಹಿಯಂತೆ.. ಹ್ಹಾ
ತುಂಟಾಟ ತಂದೆ ಹಾಗಂತೆ
ಒದೆವಾಗ ಏನೋ ಹಿತವಂತೆ
ನಡೆವಾಗ ಪಾದ ನಂದೀತು
ಹೂ ಹೊತ್ತ ಬಳ್ಳಿ ನಲುಗೀತು
ಇಂಥ ಆರೈಕೆ ಪ್ರೀತಿ ಹಾರೈಕೆ
ತರುವ ಸಂಗಾತಿ ಪಡೆದು
ಗೆದ್ದೆ ನಾನೀ ಬಾಳಲ್ಲಿ…
|| ರವಿಗಿಂತ ಶಶಿಯೇ ಚೆಲುವು
ಶಶಿಗಿಂತ ನೀವೆ ಚೆಲುವು…||
ಮಡಿಲಲ್ಲಿ ಕಂದ ನಗುವಾಗ
ಆನಂದದಿಂದ ಮೈ ಮರೆವೇ
ಹಾಲನ್ನು ಉಣಿಸಿ ನೀ ಮರೆವೇ
ಜೋಗುಳ ಹಾಡಿ ತಣಿವೆ
ಈ ನಿಮ್ಮ ರೂಪ ಅವನಂತೆ
ನಾ ನಿನಗೆ ತಂದ ವರವಂತೆ
ಅವನ ಕೂಗಾಡಿ ಅಪ್ಪಿ ಮುದ್ದಾಡಿ
ಸುಖದೆ ಹಾಯಾಗಿ ಮಲಗಿ
ನಲಿವೆ ನಾನೀ ತೋಳಲ್ಲಿ….
|| ರವಿಗಿಂತ ಶಶಿಯ ಚೆಲುವು
ಶಶಿಗಿಂತ ನೀವೇ ಚೆಲುವು
ನಿನಗಿಂತ ಯಾರು ಚೆಲುವು
ಗಾಗಗನಿ (ನಿದನಿಸ)
ರಿಸರಿಗ (ಗರಿಗಮ)
ಮಗಮಪಾಪ
ವ್ವಾ.. ಪಾಪ
ಅಹ್ಹಹ್ಹ ಅಹ್ಹಹ್ಹ…..||
Ravigintha Shashiye Cheluvu song lyrics from Kannada Movie Gedda Maga starring Shankarnag, Aarathi, Madhavi, Lyrics penned by R N Jayagopal Sung by S P Balasubrahmanyam, S Janaki, Music Composed by Chakravarthy, film is Directed by S A Chandrashekhar and film is released on 1983