Minchanthe Minchi Lyrics

ಮಿಂಚಂತೆ ಮಿಂಚಿ Lyrics

in Gedda Maga

in ಗೆದ್ದ ಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓಓಓ... . ಓಓಓಓಓ...
ಆಆಆ...ಆಆಆ ಹೈ ಆಆಆ...ಆಆಆ ಹೈ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
|| ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ….||
 
ಹೊಯ್ಯ್ ಹೊಯ್ಯ್ ಹೊಯ್ಯ್
ಹೊಯ್ಯ್ ಹೊಯ್ಯಲ್ಲಾ
ಹೊಯ್ಯ್ ಹೊಯ್ಯ್ ಹೊಯ್ಯ್
ಹೊಯ್ಯ್ ಹೊಯ್ಯಲ್ಲಾ
 
ಹೊತ್ತೇರಿದೆ… ಮೋಹಕ್ಕೆ ಮತ್ತೇರಿದೆ
ಗೊತ್ತಾಗದೆ…. ಸ್ನೇಹಕ್ಕೆ ಸುತ್ತಾಡಿದೆ
ಮನ್ಸಾರೆ ನೋಡಿ ಬಾಯ್ತುಂಬ ಹಾಡಿ
ಉಲ್ಲಾಸ ಮೂಡಿ ಉತ್ಸಾಹ ಕೂಡಿ
ರೋಮಾಂಚ ಭಾವ ಬೇಡಿ
ಹೂಮಂಚ ಜೀವ ಕಾಡಿ
ನಾನಂತು ನಿನ್ನೆ ಒಪ್ಪಿ
ನಿನ್ನೆ ಅಪ್ಪಿ ಪೂರ ಒಪ್ಪಾದೆ….
 
|| ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ….||
 
ಲಾ.. ಲಲ್ಲಲ್ಲಲ್ಲಾ    ಲಾ.. ಲಲ್ಲಲ್ಲಲ್ಲಾ
ಲಾ.. ಲಲ್ಲಲ್ಲಲ್ಲಾ    ಲಾ.. ಲಲ್ಲಲ್ಲಲ್ಲಾ
 
ಉಕ್ಕೇರಿದೆ….. ಪ್ರಾಯಕ್ಕೆ ಸೊಕ್ಕೇರಿದೆ
ಮೈ ತುಂಬಿದೆ…. ಪ್ರೇಮಕ್ಕೆ ಸೈ ಎಂದಿದೆ
ಚೆಲ್ಲಾಟ ಮೀರಿ ತುಂಟಾಟ ತೋರಿ
ರಂಪಾಟ ದೂರಿ ಮುನ್ನೋಟ ಬೀರಿ
ಸಂಗಾತಿ ಸಂಗ ಕೋರಿ
ಸಂತೋಷ ತೀರ ಸೇರಿ
ನೀನಂತು ನನ್ನೆ ಮೆಚ್ಚಿ
ನನ್ನೆ ನೆಚ್ಚಿ ಪ್ರೀತಿ ಹುಚ್ಚಾದೆ
 
|| ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ….||

ಓಓಓಓಓ... . ಓಓಓಓಓ...
ಆಆಆ...ಆಆಆ ಹೈ ಆಆಆ...ಆಆಆ ಹೈ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
|| ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ….||
 
ಹೊಯ್ಯ್ ಹೊಯ್ಯ್ ಹೊಯ್ಯ್
ಹೊಯ್ಯ್ ಹೊಯ್ಯಲ್ಲಾ
ಹೊಯ್ಯ್ ಹೊಯ್ಯ್ ಹೊಯ್ಯ್
ಹೊಯ್ಯ್ ಹೊಯ್ಯಲ್ಲಾ
 
ಹೊತ್ತೇರಿದೆ… ಮೋಹಕ್ಕೆ ಮತ್ತೇರಿದೆ
ಗೊತ್ತಾಗದೆ…. ಸ್ನೇಹಕ್ಕೆ ಸುತ್ತಾಡಿದೆ
ಮನ್ಸಾರೆ ನೋಡಿ ಬಾಯ್ತುಂಬ ಹಾಡಿ
ಉಲ್ಲಾಸ ಮೂಡಿ ಉತ್ಸಾಹ ಕೂಡಿ
ರೋಮಾಂಚ ಭಾವ ಬೇಡಿ
ಹೂಮಂಚ ಜೀವ ಕಾಡಿ
ನಾನಂತು ನಿನ್ನೆ ಒಪ್ಪಿ
ನಿನ್ನೆ ಅಪ್ಪಿ ಪೂರ ಒಪ್ಪಾದೆ….
 
|| ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ….||
 
ಲಾ.. ಲಲ್ಲಲ್ಲಲ್ಲಾ    ಲಾ.. ಲಲ್ಲಲ್ಲಲ್ಲಾ
ಲಾ.. ಲಲ್ಲಲ್ಲಲ್ಲಾ    ಲಾ.. ಲಲ್ಲಲ್ಲಲ್ಲಾ
 
ಉಕ್ಕೇರಿದೆ….. ಪ್ರಾಯಕ್ಕೆ ಸೊಕ್ಕೇರಿದೆ
ಮೈ ತುಂಬಿದೆ…. ಪ್ರೇಮಕ್ಕೆ ಸೈ ಎಂದಿದೆ
ಚೆಲ್ಲಾಟ ಮೀರಿ ತುಂಟಾಟ ತೋರಿ
ರಂಪಾಟ ದೂರಿ ಮುನ್ನೋಟ ಬೀರಿ
ಸಂಗಾತಿ ಸಂಗ ಕೋರಿ
ಸಂತೋಷ ತೀರ ಸೇರಿ
ನೀನಂತು ನನ್ನೆ ಮೆಚ್ಚಿ
ನನ್ನೆ ನೆಚ್ಚಿ ಪ್ರೀತಿ ಹುಚ್ಚಾದೆ
 
|| ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
 
ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚಾಕಿ ಸಂಚು ಮಾಡಿ ನನ್ನ ಕರೆದೆ….||

Minchanthe Minchi song lyrics from Kannada Movie Gedda Maga starring Shankarnag, Aarathi, Madhavi, Lyrics penned by Doddarange Gowda Sung by S P Balasubrahmanyam, S Janaki, Music Composed by Chakravarthy, film is Directed by S A Chandrashekhar and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ