ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನೀನಾಗು ಹೇ ಹುಡುಗಾ
ನಿನಗಾಗಿ ಕಾದೆ ಕರೆದಾಗ ಬಂದೆ
ಯೌವ್ವನದ ಜೀವನದ
ಜೊತೆಯಾಗು ಬಾರೋ
ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನಾನಾದೆ ಹೇ ಹುಡುಗಿ
ನಿನ್ನಂದ ಕಂಡೆ ಕರೆದಲ್ಲಿ ಬಂದೆ
ನನ್ನ ಒಲವ ಸ್ವೀಕರಿಸಿ
ಜೊತೆಯಾಗು ಬಾರೇ….
ಹೇಗಿದೆ ನನ್ನಾ ಈ ಅಂದ
ಸವಿದರೆ ನಿನ್ನಾ ಬಲು ಚಂದ
ಹೇಗಿದೆ ನನ್ನಾ ಅಹ್ಹ.. ಈ ಅಂದ
ಸವಿದರೆ ನಿನ್ನಾ ಬಲು ಚಂದ
ಒಲಿದಿಹ ಮನಕೆ ಸಿಹಿ ಉಣಿಸುವ ಬಯಕೆ
ಬಂದಿಹೆ ಅದಕೆ ಸಖಿ ತಂದಿಹ ಸುಖಕೆ
ಮಿಲನದ ಗುರಿ ಸೇರೋಣ ಬಾರೋ
ಸೇರೋಣ ಬಾ.... ಆಹಾಹಾ...
ಅಪ್ಪಯ್ಯ… ಅಮ್ಮಯ್ಯ …ದಮ್ಮಯ್ಯ
ಅಯ್ಯಯ್ಯಯ್ಯೋ .. ಹ್ಹಾ...
|| ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನಾನಾದೆ ಹೇ ಹುಡುಗಿ
ನಿನಗಾಗಿ ಕಾದೆ ಕರೆದಾಗ ಬಂದೆ
ನನ್ನ ಒಲವ ಸ್ವೀಕರಿಸಿ (ಹ್ಹಾ)
ಜೊತೆಯಾಗು ಬಾರೇ…. …||
ತೋಳಲಿ ನಮ್ಮ ತೋಳಿರಲು
ಒಡಲನೆ ನಿನಗೆ ನೀಡಿರಲೂ
ತೊಳಲಿ ನಮ್ಮ ತೋಳಿರಲು
ಒಡಲನೆ ನಿನಗೆ ನೀಡಿರಲೂ
ಹರೆಯದ ಬಾಲೆ ತನು ಆಗಿದೆ ಜ್ವಾಲೆ
ಅಹ್ಹಹ್ಹಾ.. ನಡೆಯಲಿ ಲೀಲೆ
ಹೂರಾಶಿಯ ಮೇಲೆ
ಜೊತೆಯಲಿ ಮಧು ಹೀರೋಣ ಬಾರೋ
ಹೀರೋಣ ಬಾ ಅಹ್ಹಹ್ಹಹಹ್ಹಾ
ಅಹ್ಹಹ್ಹಹ ಹಾ
ಅಪ್ಪಯ್ಯ ಅಮ್ಮಯ್ಯ ದಮ್ಮಯ್ಯ
ಅಯ್ಯಯ್ಯಯ್ಯೋ .. ಅಹ್ಹಾ...
|| ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನೀನಾಗು ಹೇ ಹುಡುಗಾ
ನಿನಗಾಗಿ ಕಾದೆ ಕರೆದಾಗ ಬಂದೆ
ಯೌವ್ವನದ ಜೀವನದ
ಜೊತೆಯಾಗು ಬಾರೋ
ಲವ್ ಮೀ ಅಲೌವ್ ಮೀ ಟು ಲವ್ ಯೂ (ಆಹ್ಹಾ)
ಜೋಡಿ ನಾನಾದೆ ಹೇ ಹುಡುಗಿ (ಅಹ್ಹಾ)
ನಿನ್ನಂದ ಕಂಡೆ ಕರೆದಲ್ಲಿ ಬಂದೆ
ನನ್ನ ಒಲವ ಸ್ವೀಕರಿಸಿ
ಜೊತೆಯಾಗು ಬಾರೇ……..||
ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನೀನಾಗು ಹೇ ಹುಡುಗಾ
ನಿನಗಾಗಿ ಕಾದೆ ಕರೆದಾಗ ಬಂದೆ
ಯೌವ್ವನದ ಜೀವನದ
ಜೊತೆಯಾಗು ಬಾರೋ
ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನಾನಾದೆ ಹೇ ಹುಡುಗಿ
ನಿನ್ನಂದ ಕಂಡೆ ಕರೆದಲ್ಲಿ ಬಂದೆ
ನನ್ನ ಒಲವ ಸ್ವೀಕರಿಸಿ
ಜೊತೆಯಾಗು ಬಾರೇ….
ಹೇಗಿದೆ ನನ್ನಾ ಈ ಅಂದ
ಸವಿದರೆ ನಿನ್ನಾ ಬಲು ಚಂದ
ಹೇಗಿದೆ ನನ್ನಾ ಅಹ್ಹ.. ಈ ಅಂದ
ಸವಿದರೆ ನಿನ್ನಾ ಬಲು ಚಂದ
ಒಲಿದಿಹ ಮನಕೆ ಸಿಹಿ ಉಣಿಸುವ ಬಯಕೆ
ಬಂದಿಹೆ ಅದಕೆ ಸಖಿ ತಂದಿಹ ಸುಖಕೆ
ಮಿಲನದ ಗುರಿ ಸೇರೋಣ ಬಾರೋ
ಸೇರೋಣ ಬಾ.... ಆಹಾಹಾ...
ಅಪ್ಪಯ್ಯ… ಅಮ್ಮಯ್ಯ …ದಮ್ಮಯ್ಯ
ಅಯ್ಯಯ್ಯಯ್ಯೋ .. ಹ್ಹಾ...
|| ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನಾನಾದೆ ಹೇ ಹುಡುಗಿ
ನಿನಗಾಗಿ ಕಾದೆ ಕರೆದಾಗ ಬಂದೆ
ನನ್ನ ಒಲವ ಸ್ವೀಕರಿಸಿ (ಹ್ಹಾ)
ಜೊತೆಯಾಗು ಬಾರೇ…. …||
ತೋಳಲಿ ನಮ್ಮ ತೋಳಿರಲು
ಒಡಲನೆ ನಿನಗೆ ನೀಡಿರಲೂ
ತೊಳಲಿ ನಮ್ಮ ತೋಳಿರಲು
ಒಡಲನೆ ನಿನಗೆ ನೀಡಿರಲೂ
ಹರೆಯದ ಬಾಲೆ ತನು ಆಗಿದೆ ಜ್ವಾಲೆ
ಅಹ್ಹಹ್ಹಾ.. ನಡೆಯಲಿ ಲೀಲೆ
ಹೂರಾಶಿಯ ಮೇಲೆ
ಜೊತೆಯಲಿ ಮಧು ಹೀರೋಣ ಬಾರೋ
ಹೀರೋಣ ಬಾ ಅಹ್ಹಹ್ಹಹಹ್ಹಾ
ಅಹ್ಹಹ್ಹಹ ಹಾ
ಅಪ್ಪಯ್ಯ ಅಮ್ಮಯ್ಯ ದಮ್ಮಯ್ಯ
ಅಯ್ಯಯ್ಯಯ್ಯೋ .. ಅಹ್ಹಾ...
|| ಲವ್ ಮೀ ಅಲೌವ್ ಮೀ ಟು ಲವ್ ಯೂ
ಜೋಡಿ ನೀನಾಗು ಹೇ ಹುಡುಗಾ
ನಿನಗಾಗಿ ಕಾದೆ ಕರೆದಾಗ ಬಂದೆ
ಯೌವ್ವನದ ಜೀವನದ
ಜೊತೆಯಾಗು ಬಾರೋ
ಲವ್ ಮೀ ಅಲೌವ್ ಮೀ ಟು ಲವ್ ಯೂ (ಆಹ್ಹಾ)
ಜೋಡಿ ನಾನಾದೆ ಹೇ ಹುಡುಗಿ (ಅಹ್ಹಾ)
ನಿನ್ನಂದ ಕಂಡೆ ಕರೆದಲ್ಲಿ ಬಂದೆ
ನನ್ನ ಒಲವ ಸ್ವೀಕರಿಸಿ
ಜೊತೆಯಾಗು ಬಾರೇ……..||
Love Me Allow Me song lyrics from Kannada Movie Gedda Maga starring Shankarnag, Aarathi, Madhavi, Lyrics penned by Shyamasundar Kulkarni Sung by S P Balasubrahmanyam, S Janaki, Music Composed by Chakravarthy, film is Directed by S A Chandrashekhar and film is released on 1983